ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!
March 11, 2007

ರಾಜಾ ಬಸುರೇಶ್ವರನ ಸಾಹಸಗಳು:ಅಧ್ಯಾಯ ೧೧

Share

ರಾಜಾ ಬಸುರೇಶ್ವರನ ಸಾಹಸಗಳು:ಅಧ್ಯಾಯ ೧೧

ಸ್ತನ್ಯಾ ರಾಣಿಯ ಸಂಗ- ಹಾಲು-ಜೇನು:

ಸ್ತನ್ಯಾ ರಾಣಿಯ ಅಂತಃಪುರ ನೆಲ ಮಾಳಿಗೆಯಲ್ಲಿದೆ ಎಂದು ಹೇಳಿದೆನಾ?...

ಈ ರಾಜವನದ ಅತಿ ರಸಿಕ ಭೋಗ ಮತ್ತು ಅರಸಿಕ ಹೊಡೆದಾಟ ಎರಡು ಮುಗಿಸಿಕೊಂಡೂ ಅಲ್ಲಿಗೆ ಹೋಗುವ ಹೊತ್ತಿಗೆ ನನಗೆ ಸ್ವಲ್ಪ ಸುಸ್ತಾಗಿತ್ತ್ತು ಎಂದರೆ ಉತ್ಪ್ರೇಕ್ಶೆಯಾಗಲಾರದು...

ಆದರೆ ಅವಳ ಅತಿ ವೈಭವೋಪೇತ ಶಯನಮಂದಿರ ತಲುಪಿದಾಗ , ಚುರುಕು ಸ್ತನ್ಯಾ ತನ್ನ ಸಖಿಯರಿಗೆ ಒಮ್ಮೆ ಕೈ ಚಿಟಿಕೆ ಹೊಡೆದು, "ಹಾಲು ಹಣ್ಣು ಸಿಹಿಭಕ್ಶ್ಯ ಎಲ್ಲ ತಂದಿಟ್ಟು ಹೋಗಿ"ಎಂದು ಸೂಚಿಸಿ ನನ್ನತ್ತ ತಿರುಗಿ," ಅಬ್ಬಾ... ಕುಳಿತುಕೊಳ್ಳಿ , ನನ್ನಿನಿಯ ಮಹಾರಾಜಾ.." ಎಂದು ನನ್ನನ್ನು ಅವಳ ಮೆತ್ತನೆಯ ಸುಪ್ಪತ್ತಿಗೆಯ ಮೇಲೆ ನೂಕಿದಾಗಲೆ ನಾನು ಸ್ವಲ್ಪ ಚೇತರಿಸಿಕೊಂಡಿದ್ದು, ’ಇದು ಶುಭ ಸೂಚನೆಯೆಂದು’ ಭಾವಿಸಿ...

ನಾನು ನನ್ನ ಅಂಗವಸ್ತ್ರ ಕಿತ್ತೆಸೆಯುವಷ್ಟರಲ್ಲಿ ಸ್ತನ್ಯಾ ನನ್ನ ಎದುರು ನಿಂತು "ಉಶ್ ಶ್!" ಎನ್ನುತ್ತ ತಾನೆ ತನ್ನ ಕೈಗಳಿಂದ ನನ್ನ ರೇಶಿಮೆ ಅಂಗಿಯನ್ನು ಸುಲಿಯಲಾರಂಭಿಸಿದಳು...ನನ್ನ ಮುಖದ ಎದುರಿಗೆ ಅವಳ ಮಾಗಿದ ತೊನೆದಾಡುವ ಕ್ಷೀರಫಲಗಳಂತಾ ಮೊಲೆಗಳು ರೇಶಿಮೆ ಕುಪ್ಪಸದಲ್ಲಿ ಬೀಗುತ್ತಿದ್ದರೆ ನಾನು ಕೈಕಟ್ಟಿ ಕೂಡುವವನೆ?

ನನ್ನ ಎರಡು ಕೈಗಳಿಂದ ಅವನ್ನು ಬಂಧಿಸಲು ಹೋದಾಗಲೇ ಅರಿವಾಗಿದ್ದು-ಎರಡು ಕೈಗಳು ಸೇರಿದರೂ ಆ ಎರಡು ಸ್ತನಗೋಲಗಳನ್ನು ಸುತ್ತುವರಿಯಲು ಸಾಧ್ಯವಿಲ್ಲ, ನಿಜವಾಗಿ, ನನ್ನ ಎರಡು ಬೊಗಸೆಗಳಲ್ಲಿ ಅವಳ ಒಂದು ಘನಸ್ತನವೇ ತುಂಬಿ ಹೊರಚಿಮ್ಮುತ್ತೆ ಎಂದು...!!

"ಹೂಂ!..ಸುಮ್ಮನೆ ಇಟ್ಟರೆ ನಿನ್ನ ಹಸರು ಸ್ತನ್ಯಾ ಎಂದು?..ಸಾರ್ಥಕವಾಯಿತು!.."ಎಂದು ನಾನು ನಗುತ್ತ ಆ ಉಬ್ಬಿಹರಿಯುತ್ತಿದ್ದ ಕುಪ್ಪಸದ ಗುಂಡಿಗಳು ಎಲ್ಲಿ ಅಡಗಿಹುದೊ ಎಂದು ಅಲ್ಲಲ್ಲಿ ತಡಕಾಡಲು ಅವಳ ಸೊಂಪಾದ ಸ್ತನಗಳಿಗೆ ಕಛಗುಳಿಯಿಟ್ಟಂತಾಗಿ,

ಆ ಕೋಣೆಯೆಲ್ಲ ತುಂಬುವಷ್ಟು ಜೋರಾಗಿ ಹರುಶ ಮತ್ತು ಲಜ್ಜೆತುಂಬಿ ನಕ್ಕಳು, ಕಿಲಕಿಲನೆ ಆ ಪೊಗದಸ್ತಾದ ರಾಣಿ, ಹೀಗೆನ್ನುತ್ತಾ ,
"ಥೂ,,ಹೋಗೀಪ್ಪಾ...ಬೇಕಾದರೆ ನಾನೆ ಬಿಚ್ಚಿ ಹಾಕ್ತೀನಿ..ಗುಳುಗುಳು ಮಾಡಬೇಡಿ"...

ನನ್ನ ಅಂಗಿ ಕಿತ್ತು ಮೂಲೆಗೆ ಬಿಸುಟಿ ತನ್ನೆರಡು ಕೈಗಳಿಂದ ಬೆನ್ನಿನ ಮೇಲಿದ್ದ ಆ ಗುಂಡಿಗಳನ್ನು ಕಳಚಲು ಕೈ ಹಿಂದೆ ಮಾಡಿ ಮೈಯುಬ್ಬಿಸಿದಾಗ ಆ ಸ್ತನ ಚೆಂಡುಗಳು ಇನ್ನು ಮುಂದಕ್ಕೆ ಬಾಗಿ ನನ್ನ ಮುಖಕ್ಕೇ ಹೊಡೆಯಲು ನಾನು "ಹುಮ್..ಆಹ್ ಹ!" ಎಂದು ಸುಖದಿಂದ ನರಳುತ್ತಾ ಅವಳ ಬೆಣ್ಣೆಯಂತಾ ಸೊಂಟ ಬಳಸಿ ಹತ್ತಿರ ಬಾಚಿಕೊಂಡೆ...

ನನ್ನ ಕಿವಿ, ತಲೆಯೆಲ್ಲ ಹುದುಗಿಹೋಗುವಂತಾ ಭರ್ಜರಿ ಅಧ್ಬುತ ಸ್ತನಯುಗ್ಮಗಳ ಆಳವಾದ ಕಣಿವೆಯಲ್ಲಿ ನನ್ನ ಮೂಗು ಮುಳುಗಿ ಸುಖವಾಗಿ ಉಸಿರುಕಟ್ಟುವಂತೆ ಭಾಸವಾಗುತ್ತಿದೆ..ರಾಜನಾಗಿ ನಾನು ಅನುಭವಿಸದಿರುವ ಅನ್ಯ ಸ್ತ್ರೀಯರ ಲೆಕ್ಕವೇ ಇಲ್ಲಾ..ಹಾಗಾಗಿಯೂ ಇಂತಾ ಕೊಬ್ಬಿದ ಬಿರಿ ಸ್ತನಗಳ ಅತಿಲೋಕ ಸುಂದರಿಯನ್ನು ನಾನು ಈ ಮೊದಲು ಮುಟ್ಟಿದ್ದಿಲ್ಲಾ...

ಅವಳ ಕುಪ್ಪಸ ಕಿತ್ತುಬರುವಷ್ಟರಲ್ಲಿ, ನನ್ನ ರೇಶಿಮೆ ಪಂಚೆ ಯನ್ನು ಬಿಸಾಡಿ ಕೇವಲ ನನ್ನ ನುಣುಪಾದ ಪುಟ್ಟ ಲಂಗೋಟಿಯಲ್ಲಿ ರಾಜ ದರ್ಪದಿಂದ ನೆಗೆಯುತ್ತಿರುವ ಮದನಾಂಗವನ್ನು ಬಿಟ್ಟುಕೊಂಡು ಅವಳಿಗೆ ಕಾದಿದ್ದೆ ಎನ್ನಿ..

ಅಬ್ಬಾ, ಅವಳ ಅತಿ ಭರ್ಜರಿ ತುಂಬು ಸ್ತನಗಳು ತಮ್ಮ ಕುಪ್ಪಸದ ಅನವಶ್ಯಕ ಬಂಧನದಿಂದ ಮುಕ್ತವಾಗಿ ಹೊರಚಿಮ್ಮಿದ ಉಲ್ಲಾಸಕರ ಅದ್ಭುತ ದೃಶ್ಯವೆ?

ಒಂದೊಂದು ಹಾಲು ಬಿಳುಪಿನ ಪಿಣ್ಣೆಂದು ಮಾಗಿರುವ ಚೆಂಡುಗಳೂ ತಮ್ಮ ಶಿಖರಪ್ರಾಯವಾದ ಎರಡು ಅಂಗುಲವೇ ಇರಬಹುದಾದ ಮೊನಚಾದ ಕೆಂಪನೆಯ ಮೊಲೆತೊಟ್ಟುಗಳನ್ನು ಹೊರಚಿಮ್ಮಿಸಿ ಹೆಮ್ಮೆಯಿಂದ ನನ್ನ ಮುಂದೆ ನಿಂತಾಗ ನಾನು ಅರೆಕ್ಶಣ ದಂಗಾದೆ...

ನನ್ನ ಬಾಯಿ ಅದ್ಯಾವ ಕ್ಶಣದಲ್ಲಿ ಆ ರಸಭರಿತ ಸ್ತನಗಳ ಸೇವನೆಗೆ ತೊಡಗಿತೋ ನನಗೇ ತಿಳಿಯದು..ನಾನು ಬಾಯಿ ಅಗಲವಾಗಿ ತೆರೆದು ಆ ತುಂಬು ಗೋಲಗಳನ್ನು ನುಂಗಿ ಕಚ್ಚಿ ನೆಕ್ಕಾಡುವುದರಲ್ಲಿ ಎಷ್ಟು ಮಗ್ನನಾಗಿದ್ದೆ ಅಂದ್ರೆ ಅವಳು ಹಾಗೆಯೆ ತನ್ನ ಅಮೋಘ ರಾಣಿಸೀರೆಯನ್ನು ಬಿಚ್ಚೆಸೆದು ತನ್ನ ಮೃದುಕೈಗಳಿಂದ ನನ್ನ ಉದ್ವಿಗ್ನ ಲಿಂಗವನ್ನು ನೇವರಿಸಿ,

"ಅಬ್ಬಾ...ನನ್ನ ಅದೃಷ್ಟವೇ..ಮದುವೆಯಾದ ನಂತರ ನಿಜವಾದ ಗಂಡು ಲಿಂಗವನ್ನು ಈಗಷ್ಟೆ ಕಂಡ ಸುಕೃತ ನನ್ನದು!" ಎಂದು ಉದ್ಗರಿಸಿ ನನ್ನಿಂದ ಸ್ವಲ್ಪ ದೂರಸರಿದಾಗಲೇ ನನಗೆ ನಾನೆಲ್ಲಿದ್ದೇನೆ ಎಂಬ ಪರಿಜ್ಞಾನ ಬಂದಿದ್ದು...

"ಈಗ ನೀನು ಈಗ ನಿಮ್ಮ ರಾಜ್ಯದ ಕತೆ ಹೇಳ ಬೇಕು ನೋಡು "ಎಂದು ಮನಸಿಲ್ಲದ ಮನಸ್ಸಿನಲ್ಲಿ ಹೇಳುತ್ತಾ ಆ ನಗ್ನ ಶಿಲಾಬಲಿಕೆಯಂತ ನಿಂತಿದ್ದ ಚೆಲುವಾದ ತುಂಬು ಮೈಯ್ಯಿನ ಸೃಷ್ಟಿಯ ಅಧ್ಭುತದಂತಿರುವ ಸ್ತನ್ಯಾಳನ್ನು ಅವಳ ಹಾಸಿಗೆಯ ಮೇಲೆಯೆ ಎಳೆದು ಬೀಳಿಸಿಕೊಂಡೆ..
ನನ್ನ ಕಾಲೆತ್ತಿ ಅವಳ ನುಣುಪಾದ ತೊಡೆಗಳ ಮೇಲೆ ನವಿರಾಗಿ ಸವರುತ್ತಾ ನನ್ನ ಶಿಶ್ನವನ್ನು ಅವಳ ಕಿಬ್ಬೊಟ್ಟೆಗೆ ಚುಚ್ಚುವಂತೆ ಹುದುಗಿಸಿ ಅಪ್ಪಿಕೊಂಡೆ.

ಆಹಾ , ಆ ಮೈಯ್ಯಿನ ನುಣುಪಾದ ತ್ವಚೆಯೆ..., ಆ ಸುಗಂಧಭರಿತ ಆಹ್ಲಾದಕರ ಸೊಂಪಾದ ಶರೀರದ ಉಬ್ಬುತಗ್ಗುಗಳೆ!...

ರಾಜ ಮನೆತನದ ಐಶ್ವರ್ಯದಲ್ಲಿ ಯಾವ ಕಷ್ಟ ವನ್ನೂ ಕಾಣದೆ ಬೆಳೆದ, ಬಿಸಿಲು ಕೂಡಾ ಸೋಕದ ಸೊಬಗಿನ ದುಂಡು ಶರೀರದ ಮಾದಕತೆಯೇ?

"ಆಹಾ..ಅಬ್ಬಾ ಹೀಗೆ ಸುಖಿಸುವ ಸಮಯದಲ್ಲಿ ಪ್ರಭುಗಳಿಗೆ ನಮ್ಮ ರಾಜ್ಯದ ಪಿತೂರಿ, ಕಳ್ಳ ಖದೀಮರ ಚಿಂತೆಯೆ? ಹೇಳಲು ನನಗಾಗದು..ಆಹ್!" ಎಂದು ಪ್ರತಿಭಟಿಸಿ ಕೊಸರಾಡುತ್ತಿದ್ದ ಮೋಹಕ ರಾಣಿಯ ಉಬ್ಬಿದ ಮೊಲೆಯನ್ನೊಮ್ಮೆ ಗಿಲ್ಲಿ , ಇನ್ನೊಂದು ಕೈಯಿಂದ ಅವಳ ರಸಾತಳವಾದ ಯೋನಿಯ ಲಘುವಾದ ಕೇಶದ ಪೊದೆಯನ್ನು ಕೆದಕುತ್ತ ಅವಳ ಅಂತರಂಗಕ್ಕೇ ಲಗ್ಗೆ ಹಾಕಿದ್ದೆ ನಾನು..

ಆದರೊಂದು ಎಚ್ಚರಿಕೆ ಕೊಡಲು ಮರೆಯಲಿಲ್ಲ...
" ಸ್ತನ್ಯಾ, ಸುಮ್ಮನೆ ಹಟ ಮಾಡಬೇಡ..ನೋಡು ನಿನ್ನ ಆತುರದಿಂದ ಮಿಡಿಯುತ್ತಿರುವ ಜೀವನಾಡಿಯು ಈಗ ನನ್ನ ಕೈಯಲ್ಲಿದೆ...ನೀನು ಕತೆ ಹೇಳುತ್ತಾ ಹೋಗು..ನಾನು ನಿನ್ನ ಈ ಅಮೋಘ ಮೈಸಿರಿಯನ್ನು ಅನುಭವಿಸುತ್ತ, ನಿನಗೂ ಸುಖ ಬಡಿಸುತ್ತ ಕೇಳುತ್ತಿರುತ್ತೇನೆ.." ಎಂದೆ..

ನನ್ನ ಕಿವಿಯನ್ನೊಮ್ಮೆ ಕಚ್ಚಿ ಹುಸಿ ಮುನಿಸು ತೋರಿ ತನ್ನ ಬೆಚ್ಚನೆಯ ಹಸ್ತದಲ್ಲಿ ನನ್ನ ಸುಡುತ್ತಿರುವ ರಾಜಲಿಂಗವನ್ನು ಪೂರ್ತಿಯಾಗಿ ಹಿಡಿದು ತನ್ನತ್ತ ಎಳೆದುಕೊಂಡು ಈ ಕತೆಯನ್ನು ಹೇಳಲು ಆರಂಭಿಸಿದಳು ರಾಣಿ ಸ್ತನ್ಯಾ..

" ನಮ್ಮ ಪಕ್ಕದ ರಾಜ್ಯದ ಅರಸ ಖದೀಮರಾಯ ನಿಜಕ್ಕೂ ನಮ್ಮ ರಾಜನ ಸೋದರಮಾವನೆ ಆಗಬೇಕು..ಆದರೆ ಅವನು ಎಂದಿಗೂ ಹಾಗೆ ಭಾವಿಸಿ ನಿರಾತಂಕವಾಗಿ ಬಾಳಿದ್ದಿಲ್ಲ, ನಮ್ಮನ್ನೂ ಬಾಳಲು ಬಿಟ್ಟಿದ್ದಿಲ್ಲಾ..."

( ಇಷ್ಟರಲ್ಲಿ ಆಗಲೆ ಸಖಿಯರು ಒಳಬಂದು ನಮ್ಮ ನಗ್ನಾವಸ್ಥೆಯನ್ನು ಓರೆಗಣ್ಣಿನಲ್ಲಿ ಗಮನಿಸಿ ಕಿಸಿಕಿಸಿಯುತ್ತಾ ಬೆಳ್ಳಿ ತಟ್ಟೆಯಲ್ಲಿ ಫಲ-ಸಿಹಿಭಕ್ಶ್ಯ ಗಳನ್ನೆಲ್ಲಾ ಇಟ್ಟು ಸರಕ್ಕನೆ ಸರಿದು ಹೋದರು...)

ರಸದೂತದೊಂದಿಗೆ ಅವಳನ್ನೂ ಉಂಡೆ..ಅವರ ರಾಜ್ಯದ ಹಿನ್ನಲೆ ಯ ಕತೆ, ರಹಸ್ಯವನ್ನರಿತೆ.....ಪತ್ತೇದಾರೀ ಸಾಹಸಿಗನಾದೆ..ಹೇಗೆ??

ಕಾದು ನೋಡಿ!

Type rest of the post here