ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..



ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!




January 9, 2008

ಕಾಮಚಂದ್ರನ ಸಾಹಸಗಳು: ಅಧ್ಯಾಯ-೧---ಆರಂಭ

Share
ಕಾಮಚಂದ್ರನ ಸಾಹಸಗಳು:
ಅಧ್ಯಾಯ-೧ ಬಾಡಿಗೆ ಬದಲು ಬಾಡಿ ಕೇಳಿದ್ಲು..

ಅವನ ತಂದೆ ಅವನನ್ನು ಕಾಮೇಶ ಅಂತಾ ಹೆಸರಿಟ್ಟರೆ, ಅವನಮ್ಮ ರಾಮಚಂದ್ರ ಅಂತಾ ಕರೆದಳು.
ಅವನು ೧೮ ವರ್ಶದ ಯುವಕನಾಗುವ ವೇಳೆಗೆ ಅವನ ಮನಸ್ಸು, ಚಟುವಟಿಕೆ ನೋಡಿದವರು- ಕೇಳಿದವರು ಅವನನ್ನು ಕಾಮಚಂದ್ರ ಎಂದು ಕರೆದಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ.
ಗೆಳೆಯರೆಲ್ಲಾ ಕಾಮೂ ಅಂತಲೆ ಕರೆಯಹತ್ತಿದರು.

ಒಳ್ಳೆ ಬಿಸಿರಕ್ತದ ತುಂಟು ಹುಡುಗ, ಪಡ್ಡೆ ಮನಸ್ಸು, ಗುಂಡಗಿರುವುದೆಲ್ಲಾ ಮೊಲೆ, ಹಳ್ಳ ಇರುವುದೆಲ್ಲ ಯೋನಿ ಅಂದುಕೊಳ್ಳುವ ವಯಸ್ಸು ಈಗ. ೫ ಅಡಿ ೭ ಇಂಚು ಉದ್ದ, ಬೆಳ್ಳಗೆ ಮುದ್ದಾಗಿ ಕಾಣಿಸುತ್ತಾನೆ.

ಇಂತವನು ಓದಿನಲ್ಲೂ ಸ್ವಲ್ಪ ಜಾಣನೆ ಆಗಿದ್ದರಿಂದ ದೊಡ್ಡ ಊರಿನಲ್ಲಿ ಎಂಜಿನಿಯರಿಂಗ್ ಕಾಲೇಜ್ ಓದಕ್ಕೆ ಅಂತಾ ಬಂದು ಸೇರಿದ.
ಹಾಸ್ಟೆಲ್ ಸೇರಿಸಿದರೆ ’ಸಹವಾಸ ದೋಷದಿಂದ ಕೆಟ್ ಹೊಗ್ತಾನೆ ’ ಅಂತಾ ಸ್ವಲ್ಪ ಹಣವಂತ ವ್ಯಾಪಾರಿಯಾಗಿದ್ದ ಅವನಪ್ಪ ಕಾಲೇಜಿಗೆ ಹತ್ತಿರವೇ ಇದ್ದ ಕೇದಾಪುರದಲ್ಲಿ ಒಬ್ಬರ ಮನೆಯ ಮಹಡಿ ರೂಮ್ ಬಾಡಿಗೆ ಕೊಡಿಸಿ "ಸ್ವಂತ ಇದ್ಕೊಂಡು ಓದಿದರೆ ಜೀವನ- ಜವಾಬ್ದಾರಿ ಕಲಿತುಕೊಂಡಾನು "ಅಂತಾ ವ್ಯವಸ್ಥೆ ಮಾಡಿದರು. ಎದುರಿಗಿದ್ದ ಮಂಗಳಾ ಮೆಸ್ ನಲ್ಲಿ ಊಟ ತಿಂಡಿಯೂ ಜನಪ್ರಿಯ ವಾಗಿದ್ದರಿಂದ ಅಲ್ಲೆ ಅದರ ವ್ಯವಸ್ಥೆಯೂ ಆದಂತಾಯಿತು. ಅಲ್ಲಿ ಮದುವೆಯೆ ಆಗದ ಮಂಗಳಾ ಎಂಬ ಬ್ರಾಹ್ಮಣ ಹೆಂಗಸು ಒಳ್ಳೆ ಅಡಿಗೆ ಮಾಡಿ ಬ್ಯಾಚೆಲರ್ಸ್ ಗೆಲ್ಲಾ ಉಣಬಡಿಸುತ್ತ ಜೀವನ ಮಾಡುತ್ತಿದ್ದಳು.

ಮನೆ ಒಬ್ಬ ಶ್ರೀಮಂತ ವಿಧವೆಯಾದ, ತಂದೆಯ ವ್ಯಾಪಾರದ ಪರಿಚಯಸ್ತೆಯೂ ಆದ ಶ್ರೀಮತಿ ಬಿಂದುಮಾಲಿನಿ ಯದಾಗಿತ್ತು. ಕೆಳಗಿನ ವಿಶಾಲವಾದ ೧೪ ಚದುರದ ಮನೆಯಲ್ಲಿ ಒಬ್ಬಳೆ ಇದ್ದುಕೊಂಡು ಜೀವಿಸುತ್ತಿದ್ದಾಳೆ. ಕಾರು- ಕ್ಲಬ್ಬು ಅಂದು ಕೊಂಡು ಹಣ ಖರ್ಚು ಮಾಡಿಕೊಂಡು ಓಡಾಡಿಕೊಂಡಿದ್ದಾಳೆ.

ಕಾಮೂ ನ ತಂದೆ ಈಕೆಗೆ ಗುರುತಿನವರಾದರಿಂದ ಮಹಡಿಯಲ್ಲಿ ಕಟ್ಟಿದ್ದದೊಡ್ಡ ರೂಮು- ಅಟ್ಟ್ಯಾಚ್ಡ್ ಬಾಥ್ ಎಲ್ಲ ಸೇರಿ ಕೇವಲ ಒಂದು ಸಾವಿರಕ್ಕೆ ಬಾಡಿಗೆ ಕೊಟ್ಟಿದ್ದಳು. ಹುಡುಗ ಜಾಣ, ಸ್ಪುರದ್ರೂಪಿ ಅಂತ ಅವಳಿಗೂ ಇಷ್ಟವಾಗಿತ್ತು.

"ಬಿಂದು ಆಂಟಿ" ಅಂತಲೇ ಓಡಾಡಿಕೊಂಡವನ ಕಣ್ಣಿಗೆ ಅವಳ ಅಷ್ಟೈಶ್ವರ್ಯದ ಜೊತೆಗೆ ಅಧ್ಭುತವಾಗಿ ಬೆಳೆದಿದ್ದ ಆ ಮೈಸಂಪತ್ತೂ ಬೀಳದೇ ಇರಲಿಲ್ಲ. ಆದರೂ ಅವಳ ಆರಡಿ ಎತ್ತರದ ಹಾಲು ಬಿಳಿ ಮೈಬಣ್ಣ, ಸುಂದರ ವದನ, ಬೆಣ್ಣೆ ಗುಂಡುಗಳಂತಾ ಉಬ್ಬಿದ ಸ್ತನ ಶಿಖರಗಳು , ದಂತದಂತಹ ನುಣುಪಾದ ಸಿಲ್ಕಿ ಸೊಂಟ, ಮತ್ತು ಹೊಟ್ಟೆ, ನೆಡೆದರೆ ಕುಂಬಳ ಕಾಯಿಗಳಂತೆ ತೊನೆದಾಡುವ ಅವಳ ಶ್ರೀಮಂತ ಪೃಷ್ಟ ಗೋಲಗಳು, ಉದ್ದವಾದ ಅವಳ ತಿಕಗಳ ಮೆಲೆ ಪೆಂಡುಲಂ ತರಹ ಓಲಾಡುತ್ತಿದರೆ, ಯಾರಿಗಾದರೂ ಸ್ವಪ್ನ ಸ್ಖಲನವಾಗುವುದು ಸ್ವಾಭಾವಿಕ.

ಹಾಗೇ ನೋಡಿ ಮನದಲ್ಲೇ ಮಂಡಿಗೆ ಮುರಿಯುತ್ತಿದ್ದ ಕಾಮೂ. ಆದರೂ ಭಯ- ಭಕ್ತಿಯಿಂದ ಸುಮ್ಮನಿರುತ್ತಿದ್ದ.

ಅಧ್ಯಾಯ -೨ > ಮುಂದಕ್ಕೆ>>>>