ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..



ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!




January 1, 2008

ನನ್ನ ಒಳ್ಳೆಯ ಸೆಕ್(ಸ್)ರೆಟರಿಯ ಪ್ರಣಯ ಸೇವೆ --ಭಾಗ ೧

Share
HOME..ವಾಪಸ್
ನನ್ನ ಒಳ್ಳೆಯ ಸೆಕ್(ಸ್)ರೆಟರಿಯ ಪ್ರಣಯ ಸೇವೆ
ನಾನು ಒಂದು ಮಹಾನಗರ ದಲ್ಲಿ ಸಿವಿಲ್ ಎ೦ಜಿನಿಯರಿಂಗ್ ಕನ್ಸಲ್ ಟೆನ್ಟ್ ಆಗಿ ಆಫೀಸ್ ಇಟ್ಟುಕೊ೦ಡು ಜೀವನ ಮಾಡ್ತಿದ್ದೆ.
ನನ್ನ ಆಫೀಸಿನಲ್ಲಿ ನನ್ಗೆ ಹೆಗಲಿಗೆ ಹೆಗಲು ಕೊಟ್ಟು ಮೊದಲ ದಿನದಿಂದ ದುಡಿದವಳೆ ನನ್ನ ಕಾರ್ಯದರ್ಶಿ -ಸರಿತಾ.





ಇವಳಿಗೆ ಸುಮಾರು ೩೮ ವರುಷ ವಯಸ್ಸು..ವಿದ್ಯೆ ಯಲ್ಲಿ ಬಿ.ಕಾ೦ ಮಾಡಿ ಸುಮಾರು ಹತ್ತು ವರ್ಷ ಅನುಭವ ಇದ್ದದ್ದರಿಂದ ನಾನು ಕೆಲಸಕ್ಕೆ ತೊಗೊ೦ಡಿದ್ದೆ

ಸುಮಾರು ೫ ಅಡಿ ೧೧ ಇ೦ಚು ಎತ್ತರವಿದ್ದ ಸದೃಡ ಬಲಿಷ್ಟ ಹೆಣ್ಣಾದ ಇವಳು ಒಬ್ಬ ಮೆಚೂರ್ ಬ್ಯೂಟಿ. ಇವಳ ಗಂಡ ಎನಿಸಿಕೊ೦ಡಿದ್ದ ಪ್ರಾಣಿ ಹಲವು ವರುಷಗಳ ಕೆಳಗೆ ಎಲ್ಲೊ ಸನ್ಯಾಸಿ ಯಾಗಿ ಓಡಿ ಹೋಗಿ ಇವಳನ್ನೂ ಮಕ್ಕಳನ್ನು( ಒಂದು ಗ೦ಡು+ ಒ೦ದು ಹೆಣ್ಣು) ಬೀದಿಗೆ ಬೀಳುವ ಸ್ಥಿತಿಗೆ ತಂದಿದ್ದ..
ಆಗ ನನ್ನ ಜತೆಗೆ ಕೆಲಸ ಸೇರಿದ ಇವಳು ಬೇರೆಲ್ಲಿ ಚಾನ್ಸ್ ಸಿಕ್ಕಿದರೂ ಬೇಡ ಎಂದು ನನ್ನ ಬಿಟ್ಟ ಹೋಗದೆ ತು೦ಬಾ ನೀಯತ್ತಿನಿಂದ ದುಡಿಯುತ್ತಿದ್ದಳು.
ನನಗೂ ಮದುವೆಯಾಗಿ ಹತ್ತು ವರುಷಗಳೇ ಕಳೆದಿದ್ದರಿಂದಲೋ ಏನೋ, ನಾನು ಎಂದು ಇವಳ ಬಗ್ಗೆ ಕಾಮುಕ ವಾಗಿ ನೋಡಿತ್ತಿಲ್ಲ,

ನನ್ನ ಹೆಂಡತಿ ಶರ್ಮಿಲಾ ಗೆ ಮಕ್ಕಳಿಲ್ಲ ಎ೦ಬ ಒಂದೆ ದು:ಖ ಅಷ್ಟೇ ವಿನಾ ಬೇರೇನೂ ನಮಗೆ ಕಮ್ಮಿಯಿರಲಿಲ್ಲ...

ನಾನು ಸ್ವಲ್ಪ ಧಾರಾಳ ಮನಸ್ಸಿನವನಾಗಿದ್ದರಿಂದ ದಾನಮಾಡುವ ಬುದ್ದಿ ಯಿದ್ದದ್ದರಿಂದ ಸರಿತಾಳ ಮನೆಗೆ, ಮಕ್ಕಳಿಗೆ ಸಹಾಯ ಮಾಡುತ್ತಲೇ ಬಂದಿದ್ದೆ.
ನನ್ನ ಹೆಂಡತಿಯೂ ಇದಕ್ಕೆ ಸಮ್ಮತಿಸಿದ್ದಳು...ಆದರೆ ಸರಿತಾಗೆ ನನ್ನ ಮೇಲೆ ತುಂಬಾ ಗೌರವ ಹಾಗೆಯೆ ತಿರುಗಿ ಮನಸ್ಸಿನಲ್ಲೆ ಬೇರೊಂದು ಆಸೆಯ ಮಂಡಿಗೆ ಮುರಿಯುತ್ತಿದ್ದಳು ಎಂಬ ವಿಷಯ ನ೦ಗೂ ಸ್ವಲ್ಪ ಗೊತ್ತಾಗುತ್ತಿತ್ತು ಅನ್ನಿ.


ಆದರೂ ವಿಧಿಯ ಸುಂದರ ಕೈವಾಡದಿಂದಲೋ ಏನೋ ನಾನು ಅವಳ ಕೈಯಲ್ಲಿ ೩ ವಾರ ಗಳ ಕಾಲ ಒಂದೆ ಸವನೆ ಪ್ರಣಯಾನಂದ ಪಟ್ಟಿದ್ದರ ವಿವರಗಳೇ ಈ ಮುಂದಿನ ರೋಚಕ ಕತೆ...


ಕೇಳಿ>>>>>>>..