ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..



ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!




January 9, 2008

ಕೊನಾರಕ್ ಕೋಮಲೆಯೊಂದಿಗೆ ಪ್ರಣಯ ಪಯಣ–ಭಾಗ ೨

Share
ಕೊನಾರಕ್ ಕೋಮಲೆಯೊಂದಿಗೆ ಪ್ರಣಯ ಪಯಣ–ಭಾಗ೨

ಅವಳು – ನಾನು ಹಿತವಾಗಿ ನರಳಿ ಅವಸರವಸರವಾಗಿ ಸ್ವಲ್ಪ ದೂರ ಸರಿಸಿ ನಾನು ಅವಳ ಕಿಬ್ಬೊಟ್ಟೆಗೆ ಕೈಹಾಕಿ ಪೆಟ್ಟೊಕೋಟ್ ಲಂಗದ ಲಾಡಿಗಂಟಿಗೆ ಕೈಹಾಕಿದೆ ಸರಪರ ಕಿತ್ತಲಾರಂಭಿಸಿದೆ, ಅವಳ ಹೊಟ್ಟೆಯ ಬಿಸಿ ಸ್ಪರ್ಷದಿಂದ ನನ್ನ ಎದೆಬಡಿತವು ಆ ಸೂಪರ್ ಫಾಸ್ಟ್ ಟ್ರೇನಿಗಿಂತಾ ವೇಗವಾಗಿ ಚಲಿಸುತ್ತಲಿದೆ...

ಅವಳು ನನ್ನನ್ನು ಅತಿ ಉತ್ಸುಕತೆಯಿಂದ ತುಟಿಗೆ ತುಟಿಬೆರೆಸಿ ಮುದ್ದಿಸುತ್ತಾ,
" ಮಿಸ್ಟರ್ ರಾಜಾ..ಸಾರಿ, ಪ್ರೊಫೆಸರ್ ರಾಜಾ ಅನ್ನಬೇಕು...ಇಂದು ನೀವು ಮಾಡುವ ಒಂದೊಂದು ಚಲನೆಯೂ ನಾನು ಹೇಳಿಕೊಟ್ಟ ಗಿಣಿಪಾಟದಂತೆ , ಡ್ರಿಲ್ ನಂತಿರಬೇಕು ..ಟೆಲ್ ಮೀ ಯಸ್..!" ಎಂದು ಕೆಳಗಡೆ ನನ್ನ ಉಕ್ಕಿನಂತಾ ಲಿಂಗವನ್ನು ಹಿಸುಗುತ್ತಾ ಉಲಿದಳು..

ನಾನು ಅವಳ ಬ್ರಾದಲ್ಲಿ ಕಿತ್ತುಬರುತಿದ್ದ ದುಂಡು ಮೊಲೆಗಳನ್ನು ಸರಕ್ಕನೆ ಬಂಧ ಮುಕ್ತನಾಗಿಸಲು ಅವು ತಣ್ಣನೆಯ ಏ. ಸಿ ಗಾಳಿಯ ಬೋಗಿಯ ಹವೆಯಲ್ಲಿ ಹೊರಗಿ ಧುಮುಕಿದೊಡನೆಯೇ ಚಳಿಗೆ ಗುಗ್ಗುರುಕಟ್ಟಲು ಆರಂಭಿಸಲು... ನಾನು ಆ ಮೋಹಕ ಮಲಗೋಬಾ ಹಣ್ಣಿನಂತಾ ಸ್ತನಗಳನ್ನು ಬೊಗಸೆಯಲ್ಲಿ ತುಂಬಿ ಆಡಿಸಿ, ನನ್ನ ಮೊಗವನ್ನು ಆ ಬೆಚ್ಚನೆಯ ಯುಗಳ ಗೋಲಗಳ ನಡುವಿನಲ್ಲಿ ಹುದುಗಿಸಿಯೇ ಬಿಟ್ಟೆ...ಲೊಚಪಚನೆ ನನ್ನ ನಾಲಿಗೆಯಿಂದ ಅದರ ವಿಸ್ತೀರ್ಣವನ್ನೆಲ್ಲ ನೆಕ್ಕಲು ಆ ಮೊಲೆ ತೊಟ್ಟುಗಳು ಪ್ರತಿಕ್ರಿಯಿಸುತ್ತಾ ನೇರಳೆ ಹಣ್ಣಿನ ಗಾತ್ರಕ್ಕೆ ಗಟ್ಟಿಯಾಗಿ ನಿಂತವು..

"ಓ, ಮೇರಿ ಮಾ...!!" ಎಂದು ಹಿತವಾಗಿ ಅವಳು ನರಳಿ ನನ್ನ ತಲೆಯನ್ನು ಬಿಗಿಯಾಗಿ ಆ ಬಿಸಿ ಕ್ಷೀರಾಂಗಗಳಿಗೆ ಒತ್ತಿಹಿಡಿದಳು...ನನ್ನ ಪ್ರೇಮದಂಡ ಅವಳ ಕಪಿಮುಷ್ಟಿಯಲ್ಲಿ ನಲುಗುತ್ತಾ ಕಾಚದ ಸಂದಿಯಿಂದ ಹೊರಬಂದು ಇನ್ನೂ ಇನ್ನೂ ಬೆಳೆಯಹತ್ತಿದೆ, ತನ್ನ ಪರಾಕ್ರಮವನ್ನು ಮೆರೆಯುವೆ ಎನ್ನುವಂತೆ...
ನನ್ನ ತಡಕುವ ಕೈಗಳಿಂದ ಕೊನೆಗೂ ತೊಪ್ಪನೆ ಅವಳ ಪೆಟ್ಟಿಕೋಟ್ ಕಳಚಿ ಬೋಗಿಯ ನೆಲ ಕಚ್ಚಿತು...ನನ್ನ ಶರ್ಟ್- ಬನಿಯನ್ ಅದರ ಜತೆಗೂಡಿದವು...

ಅವಳೀಗ ತನ್ನ ಕಪ್ಪು ಲೇಸ್ ಕಾಚದಲ್ಲಿ, ಬಿರಿದ ಗುಗ್ಗುರುಕಟ್ಟಿದ ಸ್ತನದ್ವಯವನ್ನು ಪ್ರದರ್ಶಿಸುತ್ತಾ, ಕನಸೇ ನನಸಾದ ನನ್ನ ಕಾಮ ಪುತ್ಥಳಿಯಂತೆ ಕಂಗೊಳಿಸುತ್ತಾ, ಏದುಸಿರು ಬಿಡುತ್ತಾ " ಪ್ಲೀಸ್, ನಾನು ಹೇಳಿದಂತೆ ಕೇಳಿ..ಇಲ್ಲದಿದ್ದರೆ ಬರೀ ಕ್ವಿಕೀ ಆಗಿಬಿಡುತ್ತೆ ಅಷ್ಟೆ ..."ಎಂದು ಎಚ್ಚರಿಸುತ್ತಾ ತನ್ನ ಮಾತಿಗೆ ಇಂಬು ಕೊಡುವಂತೆ ತನ್ನ ಕಪಿಮುಷ್ಟಿಯಲ್ಲಿ ಮಿಡಿಯುತ್ತಿದ್ದ ನನ್ನ ಮುಕ್ಕಾಲು ಅಡಿ ಉದ್ದದ ಜೀವನಾಡಿಯನ್ನು ಒಮ್ಮೆ ಚಕ್ಕನೆ ಒತ್ತಿ ತಡೆದಾಗ, ನಾನು ಎಚ್ಚೆತ್ತುಕೊಂಡು "ಓಹ್, ಏನೀಗಾ? " ಎಂದು ಅಸಹನೆಯಿಂದ ಗೊಣಗಿದೆ...

"ಓಹ್, ಐ ಅಮ್ ಶಿವರಿಂಗ್, ಡಿಯರ್ ರಾಜ್..ಮೈಕೊರೆಯುತ್ತಪ್ಪಾ.." ಎನ್ನುತ್ತ ಒಮ್ಮೆ ಸಣ್ಣಗೆ ನಡುಗಿ ತನ್ನ ಭರ್ಜರಿ ಮೊಲೆಗಳನ್ನು ನನ್ನ ಎದೆಗೆ ಒತ್ತಿಕೊಂಡಳು...
ಅವಳ ಕೈಗಳು ನನ್ನ ಬೆನ್ನಿನ ಕೆಳಗಿಳಿದು ಪ್ಯಾಂಟ್ , ಕಾಚ ತೊಲಗಿದ ನನ್ನ ಬೆತ್ತಲೆ ಅಂಡಿನ ಮೇಲೆ ಸವರಲು, ಏ ಸಿ ಹವೆಯಿಂದ ಅವೂ ಕೊರೆಯುವಂತೆ ಭಾಸವಾದವು...

ನಾನು " ತಾಳು, ಡಾರ್ಲಿಂಗ್..ಐ ವಿಲ್ ಫಿಕ್ಸ್ ದಿಸ್.." ಎನ್ನುತ್ತಾ ನನ್ನ ನಗ್ನ ಸ್ಥಿತಿಯಲ್ಲೇ ಆ ಸೀಟನ್ನು ಏರಿ, ತಾರಸಿಯಲ್ಲಿದ್ದ ಏ ಸಿ ಗ್ರಿಲ್ ಅನ್ನು ದೂರಕ್ಕೆ ತಿರುಗಿಸಲಾರಂಭಿಸಿದೆ... ಹಾಗೇ ನಿಂತ ನನ್ನ ಸೊಂಟದೆತ್ತರಕ್ಕೆ ಅವಳ ಮೊಗ ಬಾಗಿ, ಕಿಲಕಿಲನೆ ನಗುತ್ತ ನನ್ನ ನಿಗುರಿದ ಪ್ರೇಮಗೂಟವನ್ನು ತನ್ನ ಕೈಗಳಲ್ಲಿ ಹಿಡಿದು ಬಾಯಿಗೆ ತುರುಕಿಕೊಂಡು ಅಲಾಕ್ಕಾಗಿ ಲೊಚಪಚನೆ ನೆಕ್ಕಿಬಿಡುವುದೆ, ಮಹಾ ತುಂಟಿ?

ನಾನು ಹಾಗೆ ಸೀಟಿನ ಮೇಲೆ ವಾಪಸ್ ಕುಸಿದು ಕುಳಿತು ಅವಳ ಅಗಾಧವಾದ ತುಂಬು ಕಟಿಯನ್ನು ಎರಡೂ ಕೈಗಳಿಂದ ಆವರಿಸಿ ನನ್ನ ಮೊಗದತ್ತ ಸೆಳೆದುಕೊಂಡೆ... ಅವಳು ಇನ್ನೂ ನಿಂತೇ ಇದ್ದರಿಂದ, ಅವಳ ಕಪ್ಪು ಕಾಚದ ಲೇಸ್ ಮಧ್ಯೆಯ ಸುಡು ಯೋನಿಯಲ್ಲಿ ನನ್ನ ಮೂಗು ಹೂತುಹೋಯಿತು...

ಅಬ್ಬಾ..ಆ ಬೆಚ್ಚನೆಯ ಕಾಮತಾಪದಲ್ಲಿ ಪರಿತಪಿಸುವ ಆ ಒರಿಯಾ ಅಪ್ಸರೆಯ ಉದ್ರಿಕ್ತ ಮರ್ಮಾಂಗದ ಸ್ವರ್ಗಹಿತವೆ ! ಆ ನೈಲಾನ್ ಲೇಸ್ ಪ್ಯಾಂಟಿ ಅಡಿಯಲ್ಲಿ ಕೇಶರಹಿತವಾಗಿ ಅರಳುತ್ತಿರುವ ಕಾಮಪುಷ್ಪದ ಗಂ ಎನ್ನುವ ಪರಿಮಳವೇ !

" ಅಮ್..ಆಹ್..ಹಾ..ತಾಳಿಪ್ಪಾ..ಮುಮ್ಮ್ಮ್! ..."ಎಂದೆಲ್ಲ ಅವಳು ಕೊಸರಾಡಿದರೂ ನನ್ನ ಅಪ್ಪುಗೆ ಸಡಿಲವಾಗಲಿಲ್ಲ..ನನ್ನ ಮುಖಪೂರ್ತಿ ಅವಳ ಆ ಮೆದು ಬಿಸಿ ತ್ರಿಕೋಣದಲ್ಲಿ ಬೆರೆತು ಲೀನವಾಗಿದೆ..ನನ್ನ ತೊಡೆಗಳ ಮಧ್ಯೆ ನನ್ನ ಯುಧ್ಧ- ಸನ್ನದ್ಧ ಸೈನಿಕನಂತ ಮದನಾಂಗ,
ಅಯ್ಯೋ.. ನನಗಿಲ್ಲವೆ ಈ ಸೌಭಾಗ್ಯ ಇನ್ನೂ... ಎಂದು ಕುಳಿತಲ್ಲೇ ಪುಟಿಯುತ್ತಾ ನನ್ನನ್ನು ಕಾಡುತ್ತಿದೆ, ಬೇಡುತ್ತಿದೆ...

ನನ್ನ ಚಂಚಲ ಕೈಗಳು ಅವಳ ಸೊಂಟದ ಮೇಲಿನ ಕಾಚದ ಎಲಾಸ್ಟಿಕ್ ಸುಲಿಯಲು ಯತ್ನಿಸುತ್ತಿದೆ..

ಅವಳು ಒಂದು ಕೈಯಲ್ಲಿ ಕೊನಾರಕ್ ಶಿಲ್ಪಗಳ ಪುಸ್ತಕ ಕೈಗೆತ್ತಿಕೊಂಡು, ಪುಟ ತಿರುವುತ್ತಾ, ನನ್ನ ಮುಖವನ್ನು ಸೊಂಟದಿಂದ ಸ್ವಲ್ಪ ದೂರ ತಳ್ಳಿ ಒಂದು ಭಂಗಿ ತೋರಿಸುತ್ತಾಳೆ.. ಅದರಲ್ಲಿ ಓರ್ವ ಗಂಡು ತನ್ನ ಪ್ರೇಮಿಕೆಯನ್ನು ಕಲ್ಲಿನ ಜಗಲಿಯ ಮೇಲೆ ಮಲಗಿಸಿ ತೊಡೆಗಳ ಮಧ್ಯೆ ಕುಕ್ಕುರುಗಾಲಿನಲ್ಲಿ ಕುಳಿತು ಯೋನಿಸೇವನೆಯಲ್ಲಿ ನಿರತನಾಗಿದ್ದಾನೆ!

ಇನ್ನು ಹೆಚ್ಚು ಸೂಚನೆ ಬೇಕಾಗಲೇ ಇಲ್ಲ.. ನನ್ನ ಕೈಗಳಿಗೆ ಅವಳ ಕೈಗಳೂ ಜತೆಯಾಗಿ ಅವಳ ಚಿಕ್ಕ ಪ್ಯಾಂಟಿಯನ್ನು ಕೆಳತಳ್ಳಿಯೇ ಬಿಟ್ಟವು...ಆಗಲೆ ಬಿದ್ದಿದ್ದ ಪೆಟ್ಟಿಕೋಟ್ ಜತೆಗಿರಲು ..

ಆಹ್, ಆ ಬಿಸಿ ತುಲ್ಲಿನ ಸೊಗಡೆ?!

ಅರೆ ಕ್ಷಣವೂ ವ್ಯರ್ಥ ಮಾಡದೇ ನಾನು ಕಾಮಾತುರನಾಗಿ ಅವಳನ್ನು ಅನಾಮತ್ತಾಗಿ ಸೊಂಟದಿಂದ ಅಪ್ಪಿ ಎತ್ತಿ ನನ್ನ ಸೀಟಿನ ಮೇಲೆ ದೊಪ್ಪನೆ ಮಲಗಿಸಿದೆ. ಅವಳ ತಲೆಗೆ ಏ ಸಿ ಕೋಚಿನ ಕಿಟಕಿ ಗಾಜೇ ಆಧಾರವಾಯಿತು. ಅವಳ ಕೈಗಳೇ ತನ್ನ ಸಮೃಧ್ಧ ಸ್ತನಗೋಲಗಲನ್ನು ಹಿಡಿದು ಅಬ್ಬಾ ಎಂದು ಮುಲುಗುತ್ತ ಹಿಂಡಿಕೊಳ್ಳಲಾರಂಬಿಸಿದರೆ ಇತ್ತ ಅವಳ ಸೊಗಸಾದ ನುಣುಪಾದ ನೀಳ ಕಾಲು ತೊಡೆಗಳು ಅರಳಿ ಬಿಚ್ಚಿಕೊಂಡು ನನಗೆ ಸ್ವರ್ಗದ ದ್ವಾರ ತೋರುತ್ತ ಆಹ್ವಾನಿಸುತ್ತಿವೆ...

ಅವಳ ಸುಂದರ ಉಬ್ಬಿದ ಯೋನಿತ್ರಿಕೋಣ ವನ್ನು ಬೆಳಕಿನಲ್ಲಿ ಕಣ್ಣಾರೆ ಎರಡು ಕ್ಷಣ ಆಪ್ತತೆಯಿಂದ ದಿಟ್ಟಿಸಿದ ನಾನು ನಾಲಗೆ ಒದ್ದೆ ಮಾಡಿಕೊಳ್ಳುತ್ತ ಹಸಿದವನಿಗೆ ಮೃಷ್ಟಾನ್ನ ಸಿಕ್ಕವನಂತೆ ಕಂಗಾಲಿಯಂತಾದೆ... ಗಂಡು-ಗುಟುರು ಹಾಕುತ್ತ ಆ ಬೆಚ್ಚನೆಯ ಜೇನುಗೂಡಿಗೆ ಒಮ್ಮೆಲೆ ಬಾಯಿ ಹಾಕಿ ತಿನ್ನಲಾರಂಭಿಸಿದೆ..

ನನ್ನ ಕೈಬೆರಳುಗಳಿಂದ ಅವಳ ಒರಿಯಾ ಯೋನಿಯ ದಪ್ಪ ಹೊರತುಟಿಗಳನ್ನು ಬಿಚ್ಚಿ ನಾಲಗೆ ಒಳಗಿಳಿಸಿದರೆ, ಬಿಸಿ ಬೆಣ್ಣೆ ಮುದ್ದೆಯಂತೆ ಬಾಯಿಗೆ ಅಂಟಿಕೊಳ್ಳುತ್ತಿದೆ... ನನ್ನ ಕೈಬೆರಳುಗಳು ಜಾರಿ ಆ ಪಿಂಕ್ ಬಣ್ಣದ ತುಲ್-ದ್ವಾರಗಳನ್ನು ಹಿಗ್ಗಲಿಸಿ ಹಿಗ್ಗಲಿಸಿ ನನ್ನ ನಾಲಿಗೆಗೆ ಆಸ್ಪದವುಂಟುಮಾಡುತ್ತಿದೆ.. ನನ್ನ ಕೈಬೆರಳುಗಳೋ ಬಿಸಿ ಎಣ್ಣೆಯ ಪಾತ್ರೆಯಲ್ಲಿ ಮಿಂದು ಎದ್ದಂತೆ ಜಿನುಗುತ್ತಿವೆ..ಅವಳ ಸಿಹಿ ಮಕರಂದವನ್ನು ನಾಲಿಗೆ ಒಳಲೆಯಂತೆ ಮಾಡಿ ಸೊರ್...ರ್..ರ್ರ್! ಎಂದು ಹೀರುತ್ತಿದ್ದೇನೆ... ಯಥೇಚ್ಚವಾಗಿ ಬಂದ ತುಲ್ಜೇನನ್ನು ಆನಂದವಾಗಿ ಗುಟುಕರಿಸುತಿದ್ದೇನೆ...

ತಟಪಟ ಎಂದು ಸೀಟಿನ ಮೇಲೆ ತನ್ನ ತಾಜ್-ಮಹಲ್ ದುಂಡು ಕಂಬಗಳಂತಾ ತೊಡೆಗಳನ್ನು ಬಡಿಯುತ್ತಾ ಉಕ್ಕ್ಕಿಬರುತ್ತಿರುವ ಸಂವೇದನೆಯನ್ನು ನಿಯಂತ್ರಿಸಿಕೊಳ್ಳುತ್ತಿದ್ದಾಳೆ... ತಲೆ ಅತ್ತಿತ್ತ ವಿಲವಿಲನೆ ಹೊರಳಿಸಿ, ಸಾಕುಮೃಗಕ್ಕೆ ಮುದ್ದುಮಾಡಿದರೆ ಮಿಸುಗುವಂತೆ, ಹಿತವಾಗಿ ಉಲಿಯುತ್ತಿದ್ದರೋ, ಅದು ನನ್ನ ಕಿವಿಗೆ ಅಮೃತಪ್ರಾಯವಾಗಿ ಕೇಳಿಬರುತ್ತಿದೆ...

ನನ್ನ ಬಿಸಿ ಲಿಂಗವೋ ಈಗಾಗಲೇ ನಾನು ಕುಳಿತ ಕುಕ್ಕರುಗಾಲು ಸ್ಥಿತಿಯಲ್ಲಿ ಸೀಟಿನ ಮೇಲ್ಮೈಗೆ ಉಜ್ಜಾಡುತ್ತ ತನ್ನ ಸರದಿಯನ್ನು ಹಂಬಲಿಸುತ್ತಿದೆ...

ನಾನು ಅವಳ ತುಲ್ಲಾಮೃತವನ್ನು ಬಿಡದೆ ಕುಡಿ ಕುಡಿದು ಅಮಲೇರುತ್ತಿದ್ದೇನೆ.. ಆ ತನಿರಸ ನನ್ನ ಕಟವಾಯಿಯಿಂದ ಸುರಿದು ಸೀಟಿನ ರೆಕ್ಸೀನ್ ಮೇಲೆ ಕೊಳವಾಗಹತ್ತಿದೆ...ಅವಳ ಹೊದಿಕೆ ಹೊದ್ದ ಬಟಾಣಿ ಕಾಳಿನಂತಾ ಭಗಾಂಕುರವನ್ನು ಹಲ್ಲಿನಿಂದ ಒಮ್ಮೆ ಮೆದುವಾಗಿ ಕಚ್ಚಲು, ಅವಳು ಬೋಗಿಗೆಲ್ಲ ಕೇಳಿಬಿಡಬಹುದಾದ ಸ್ವರದಲ್ಲಿ,

"ಅಮ್ಮ್....ಆಅಹ್ಹ್ಹ್..ಉಉಉಉಉಉಊಊಊಂ ಮ್ ಮ್ಮ್!..." ಎಂದು ಮುಲುಗಿದಳು...
ತಕ್ಶಣ ನಾನು ಅದನ್ನೊಮ್ಮೆ ನವಿರಾಗಿ ನಾಲಗೆಯ ಚಪ್ಪಟೆಯಿಂದ ನೇವರಿಸಿ ಸುಮ್ಮನಾಗಿಸುತ್ತಿದ್ದೇನೆ..
ಮತ್ತೊಮ್ಮೆ ಸಡನ್ನಾಗಿ ಅವಳ ತುಲ್ ಪದರವನ್ನು ಕಚ್ಚುವೆ.., ಮತ್ತೆ ಅವಳ ತಡೆಯದ ಕಾಮುಕ ಸಿಹಿ ಚೀತ್ಕಾರ.., ಮತ್ತೆ ಹಿತವಾಗಿ ನೆಕ್ಕಾಡಲು ಆ ಸಮಾಧಾನಕರ ಮುಲುಗಾಟ ..ಹೀಗೆ ಬಾರಿ ಬಾರಿಯಾಗಿ ಪುನರಾವರ್ತನೆಯಾಗುತ್ತಿದೆ...

ಆ ಬೋಗಿ ಬೋಗಿಯೇ ನಮ್ಮ ಸ್ವಂತ ಸ್ವರ್ಗ ರತಿಮಂದಿರವಾಗಿದೆ...

ಈಗ ಅವಳ ಕೈಯಲ್ಲಿ ಪುಸ್ತಕದ ಬೇರೊಂದು ಪುಟದ ಭಂಗಿಯಿದೆ... ಅದರಿಂದ ನನ್ನ ತಲೆಗೆ ಹೊಡೆದು ತನ್ನ ಯೋನಿಪಾತ್ರೆಯಿಂದೆತ್ತಿಸಿದ ಸುಂದರಿ ಮೋಹಾಪಾತ್ರೆ ನನಗೆ ತೋರಿಸುತ್ತಿದ್ದಾದರೂ ಏನು?

ಕೆರಳಿದ ಗಂಡೊಬ್ಬ ತನ್ನ ನಗ್ನ ಪ್ರೇಯಸಿಯನ್ನು ತನ್ನಮುಂದೆ ಶ್ವಾನದಂತೆ ಬಗ್ಗಿಸಿಕೊಂಡಿದ್ದಾನೆ ... ಭರ್ಜರಿಯಾಗಿ ಕಲ್ಲಿನಲ್ಲಿ ಕಡೆದ ಆತನ ಲಿಂಗವು ಆಕೆಯ ಯೋನಿ ಬದಿಯೆಲ್ಲ ಹರಿದು ಹೋಗುವಂತಾ ರಭಸದಲ್ಲಿ ಜೋರಾಗಿ ಹಿಂದಿನಿಂದ ಹಡುತ್ತಿದ್ದಂತೆ ಭಾಸವಾಗುತ್ತಿದೆ...

ವಾಹ್! ಮೆಚ್ಚಬೇಕು ಆ ಶಿಲ್ಪಿಯ ಕಲ್ಪನೆಯನ್ನು..

ಕಿಟಕಿಗೆ ತಲೆಯೂರಿ, ಮುಖ ಕೆಂಪಡರಿ ಉನ್ಮತ್ತತೆ ಸೂಸಹತ್ತಿರುವ ರಿತಿಕಾ, ನನಗೆ ಅನುಮಾನವೆ ಬರದಂತೆ " ಪ್ರೊಫೆಸರ್, ನೌ ಫಕ್ ಮಿ ಲೈಕ್ ಅ ಡಾಗ್!" ಎಂದು ಆಜ್ಞಾಪಿಸಿ ನನ್ನನ್ನುಎಬ್ಬಿಸಿ ತಾನೂ ಎದ್ದು ನಿಂತಳು...

ನಿಜಕ್ಕೂ ಅವಳ ಗಂಡನಂತಾ ಮೂರ್ಖ ಹುಡುಕಿದರೂ ಈ ಜಗದಲ್ಲಿ ಸಿಕ್ಕಲಾರ..ಅಲ್ಲಾ..ಅವಳ ಎತ್ತರ-ಗಾತ್ರಕ್ಕೆ ಎಂತ ಅಮೋಘವಾಗಿ ಹೊಮ್ಮಿನಿಂತ ಮದನಿಕೆಯಂತ ಕುಂಭತಿಕಗಳು... ಅದರ ಮಧ್ಯೆ ಆಳವಾದ ಕಣಿವೆ..ಅಲ್ಲಿ ಯಾವ ಐಸಿರಿ ಅಡಗಿದೆಯೊ?...ಆ ಸಿಂಹಕಟಿಯ ದುಂಡು ವರ್ತುಲಾಕಾರದ ಸೊಂಟ ಕೈಬಳಸಿ ಹಿಡಿಯಲು ಅದೆಷ್ಟು ಮೃದು-ಮಧುರವಾಗಿದೆ?..ಅವಳ ಲಘುವಾಗಿ ಉಬ್ಬಿದ ಕೋಮಲ ಜಘನಗಳ ಸ್ನಾಯುಗಳು ಆರೋಗ್ಯಕರವಾಗಿ ಅದೆಂತು ಮಿಂಚುತ್ತಿವೆ...?

ಅಗಾಧವಾದ ತುಂಬುಸ್ತನಗಳೋ ಅವಳ ಹೆಗಲಿನಿಂದ ಎದೆಗೂಡಿನವರೆಗೂ ಕೊಬ್ಬಿ ಉಕ್ಕುವಂತೆ ಜಂಬದಿಂದ ಕೆರಳಿನಿಂತಿವೆ..ಅದರ ನೇರಳೆ ನಿಪ್ಪಲ್ ಗಳು ನನ್ನ ಬಾಯಲ್ಲಿ ಜೊಲ್ಲು ಬರಿಸುವಷ್ಟು ಸ್ವಾದಿಷ್ಟವಾಗಿವೆ...ನನ್ನ ಈ ಎದೆಗಾರಿಕೆಗೆ ನಿನ್ನಲ್ಲಿದೆಯೆ ಉತ್ತರ ಎಂದು ಸವಾಲ್ ಹಾಕುವ ಠೀವಿಯಲ್ಲಿ ಅವಳ ಸೊಬಗಿನ ಮೈ ನನ್ನ ಮುಂದೆ ಹಬ್ಬಿದೆ...

ನಾನೆದ್ದೆ...ಇನ್ನು ಕಾಯ ಬಾರದು..ಕೇಯ ಬೇಕು!

ಅವಳ ಅಪ್ಪಣೆ ಪಾಲಿಸಲು ಲೇಶಮಾತ್ರವೂ ತಡ ಮಾಡದೆ ಅವಳ ಪೂರ್ಣ ಚಂದ್ರಿಕೆಯಂತ ಸಪೂರ ಮೈಯನ್ನು ಸೊಂಟಬಳಸಿ ಕಿಟಕಿಯಕಡೆಗೆ ಬಗ್ಗಿಸಲು ಅವಳು ತನ್ನ ಸೊಕ್ಕಿದ ಕುಂಡಿಗಳನ್ನು ನನ್ನ ಸುಡುತುಣ್ಣೆಗೆ ತಗಲಿಸಿ ಅಷ್ಟರಲ್ಲೇ ನನ್ನ ಸಂಯಮ ಕೆಣಕುತ್ತಿದ್ದಾಳೆ...ಅವಳ ಧೀರ್ಘ ಕುಂಡಿಕಣಿವೆಯಲ್ಲಿ ನನ್ನ ಉದ್ದವಾದ ಲಿಂಗ ಹುದುಗಿ ಮುಚ್ಚಿಹೋಗುತ್ತಿದೆ...

ತನ್ನ ಸಬಲ ಕೈಗಲನ್ನು ಏ ಸಿ ಬೋಗಿಯ ಕಿಟಕಿಯ ಅಂಚಿನಲ್ಲಿ ಆಧರಿಸಿದ ರಿತಿಕಾ " ..ಕಾಲ್ ಮಿ ತಿಕಾ ...ಮುಝೆ ಆಜ್ ಚೋದೋ.."( ತಿಕಾ ಎಂದು ಕರೆಯಿರಿ..ನನ್ನನ್ನು ಕೇಯಿರಿ!)" ಎನ್ನಲು ನಾನು ಸಹಜವಾಗಿಯೆ,
"ತಿಕಾ... ಮೈಡಿಯರ್ ತಿಕಾ... ತುಂ ಏಕ್ ಅಪ್ಸರಾ ಹೋ, ದೇವಿ ಹೋ! " ಎಂದೆಲ್ಲ ಗುನುಗುತ್ತಾ ನನ್ನ ಕೈಯಲ್ಲಿ ಮದನಬಾಣವಾದ ಉದ್ರಿಕ್ತ ಲಿಂಗವನ್ನು ಹಿಡಿದು ಬಲು ಬೇಗನೆ ಅವಳ ಸ್ತ್ರೀತ್ವದ ರಹಸ್ಯ ಕವಾಟದಂತಾ ಬಿಗುಯೋನಿಯ ದ್ವಾರಕ್ಕೆ ಕೇಂದ್ರೀಕರಿಸಿ ಚುಚ್ಚುತ್ತಾ...

ಸ್ವಲ್ಪ-ಸ್ವಲ್ಪ ನಿಧಾನ ವಾಗಿ ಮಗುವಿಗೆ ಊಡಿಸುವಂತೆ ತಿನ್ನಿಸುತ್ತಾ...

ಆ ಬೆಚ್ಚನೆಯ ಶಾಖಮಯ ಪೊಟರೆಯಲ್ಲಿ ಸುಲಲಿತವಾಗಿ ಜರುಗುತ್ತಾ..
ನನ್ನ ಸೊಂಟವನ್ನು ಬಲವಾಗಿ ತಳ್ಳುತ್ತಾ... ...ಅವಳ ಸುರಕ್ಷಿತ ಗರ್ಭದಲ್ಲಿ ಹಾಸುಹೊಕ್ಕೆ...

ನನ್ನ ಮುಂದೆ ಮುಗ್ಧವಾಗಿ ಬಗ್ಗಿದ್ದ, ಮುದ್ದಾದ ಅವಳ ತಿಕದ್ವಯಗಳನ್ನು ನನ್ನ ಕೈಗಳಲ್ಲಿ ಹಿಂಡಿ ಹಿಸುಗಿ, ಅದರ ಗೆರೆ ಬಿಡಿಸಿ ಸರಿಯಾಗಿ ಅದರ ನಡುವೆ ನನ್ನ ಮದನ ದ್ವಜವನ್ನು ಊರುತ್ತಾ , ಅದರ ಸ್ವಂತ ಹೆಸರಾದ " ತಿಕಾ, ತಿಕಾ.." ಎಂದೇ ಸಂಭೋಧಿಸುತ್ತಾ, ಸಂಭೋಗಿಸುತ್ತಿದ್ದೇನೆ...

ಸಾಧಾರಣವಾಗಿ ನನ್ನ ೮ ಇಂಚ್ ಉದ್ದವಿರುವ ನನ್ನ ಜನನಾಂಗವೀಗ ಹತ್ತು ಹನ್ನೆರಡು ಇಂಚು ಅವಳ ಬಿಗಿಯಾದ ಯೋನುಗೂಡಿನಲ್ಲಿ ಬೆಳೆದು ಬಾರಿ ಬಾರಿಗೂ ಅವಳ ಗರ್ಭಕೋಶದ ಬಾಯಿಗೆ ಮುತ್ತು ಕೊಡುತ್ತಿದೆಯೋ ಎಂಬುವಷ್ಟು ಆಳವಾಗಿ ನಿರಾಯಾಸವಾಗಿ ಗುಮ್ಮಿ, ಇಕ್ಕಿ "... ಹೂಮ್.... ಗುಂ.. ಹಕ್..ಫಕ್ " ಎಂದೆಲ್ಲಾ ಹೂಂಕರಿಸುತ್ತಿದ್ದೇನೆ..

ನಮಗ್ಯಾವ ಪರಿವೆಯೂ ಇಲ್ಲ, ಆ ಸೊಗಸಾದ ಪ್ರೈವೇಟ್ ಏ ಸಿ ಕೂಪೆಯಲ್ಲಿ...

ಟ್ರೇನಿನ ಧಡಕ್ -ಬಡಕ್ ಕುಲುಕಾಟಕ್ಕೂ ನನ್ನ ಫಕಾ- ಫಕ್ ದೆಂಗಾಟಕ್ಕೂ ಲಯಬಧ್ಧವಾಗಿ ತಾಳೆಯಾಗುತ್ತಿದೆ...
ಅವಳೂ ಕಾಮುಕ ಉನ್ಮಾದದಲ್ಲಿ ಮುಲುಗುತ್ತಾ, "ಪ್ರೊಫೆಸರ್...ನಿಮ್ಮಂತಾ ಮಹಾನುಭಾವರಿಂದ ಭೋಗಿಸಿಕೊಂಡ ಇಂದೇ ಶುಭದಿನವು..ಇಂದೆ ನನ್ನ ಜೀವನದ ಎರಡನೇ ಪ್ರಥಮ ರಾತ್ತ್ರಿ.... ನನ್ನೊಳಗೆ ನಿಮ್ಮ ಬುಧ್ಧಿವಂತ ವೀರ್ಯ ಹರಿಸಿ..ಓಹ್, ಸಾರ್!... ಪ್ಲೀಸ್...ನಿಮ್ಮ ಜಾಣ ಬೀಜದಿಂದ ನನಗೂ ಅಂತಾ ಸಂತಾನ ಭಾಗ್ಯವಾಗಲಿ..ಏನು..?" ಎಂದೆಲ್ಲಾ ಪ್ರೋತ್ಸಾಹಿಸಲು,

ನಾನು ಸ್ವಲ್ಪ ಅಮಲಿನಲ್ಲೂ ಎಚ್ಚೆತ್ತವನಂತೆ , " ಹಾ..ನೀನು ಪ್ರೆಗ್ನೆಂಟ್ ಆಗಿಬಿಟ್ರೆ..?"ಎಂದೆ ಅರೆಮನಸ್ಸಿನಲ್ಲಿ.

"ಯೆಸ್, ಐ ವಾಂಟ್ ಯುವರ್ ಲವ್ ಬೇಬಿ...ಡೋನ್ಟ್ ವರಿ...ಈ ಫೀಲ್ಡ್ ಗೆ ಬಂದಾಗಿನಿಂದ ನಿಮ್ಮ ಬಗ್ಗೆ ಮೋಹಗೊಂಡಿದ್ದೆ..ಇವತ್ತು ನಿಜಕ್ಕೂ ಸಿಕ್ಕಿಬಿಟ್ರಿ!...ಕಮಾನ್..ಬಿ ಮೈ ಮ್ಯಾನ್...!" ಎಂದವಳು ನಿರ್ಧಾರ ಮಾಡಿದವಳಂತೆ ಬಡಬಡಿಸಿದಾಗಲೇ ಗೊತ್ತಾಗಿದ್ದು ನಾನು ಗಳಿಸಿದ ಹೆಸರು-ಗೌರವ ಎಲ್ಲ ಹರಡಿ ನನಗೂ ಫ್ಯಾನ್ಸ್ ಇದ್ದಾರೆಂದು...

ಇಷ್ಟೇ ಆದ ನಂತರ ಸಂಭೋಗ ನಿಲ್ಲಿಸುವ ಮನಸ್ಸು ನನಗಾದರೂ ಆಗ ಹೇಗೆ ಬಂದೀತು?

ಅವಳ ವಿಶಾಲ ಗೋದಿಗಪ್ಪು ರಂಗಿನ ತಿಕಗಳು ರುಬ್ಬುಗುಂಡಿನಂತೆ ನನ್ನ ಜೀವಮಿಡಿಯುವ ಲಿಂಗವನ್ನು ನುಂಗಿ, ಸುತ್ತಲೂ ನರ್ತಿಸುತ್ತಿದ್ದರೆ... ನನ್ನ ಸಂಯಮ ಎಲ್ಲೆ ಮೀರಿ ಹೋಗದೆ?

ನನ್ನ ಪ್ರೊಫೆಸರ್-ಗಿರಿ ಕಳಚಿಬಿದ್ದು, ಎಲ್ಲ ಲಜ್ಜೆಯೂ ತೊಲಗಿ, ಕಾಮಾನಂದಕರವಾದ ಆಹ್ಲಾದ ಮನದಲ್ಲಿ ಉಕ್ಕಿ ಬಂದಿತು...

ನಿರಾಳವಾಗಿ ಅವಳನ್ನು ಮನಬಂದಂತೆ ನನ್ನ ಕೈಗಳಿಂದ ಕೊಬ್ಬಿದ ಗುಂಡು ತಿಕಗಳು ಅಲ್ಲಾಡಿಹೋಗುವ ಹಾಗೆ ಮರ್ದನ ಮಾಡಿ, ಅವಳಾಗಾಗ, "ಕುಯ್...ಮುಯ್ ಯ್! " ಅನ್ನುವಂತೆ ಮೆದುವಾಗಿ ಅವನ್ನು ಥಳಿಸುತ್ತಿರಲು,

ನನ್ನ ಬಾಯಿಂದ ಮಾತು ಮಾತಿಗೂ ಮದನ ಕವನ ಧಾರೆಯಾಗಿ ಹೊಮ್ಮುತ್ತಿದೆ:

(ಒಹ್ ಮೈ ಮ್ಯಾನ್..ಕಮಾನ್! ಅಂದಳು ಅವಳು ನಡುಗುತ್ತಾ)
" ಬಾ...ಮೈ ಒರಿಯಾ ಬ್ಯೂಟಿ, ಐ ವಿಲ್ ಡು ಎ ಮ್ಯಾನ್ಸ್ ಡ್ಯೂಟಿ..
"ಐ ಲಸ್ಟ್ ಯೂ ಹನಿ, ಐ ವಾನ್ಟ್ ಯುವರ್ ಕನ್ನಿ.. (cunny=yoni
)

(ಐ ಆಂ ಯುವರ್ ತಿಕಾ!! ಎಂದು ಮುಲುಗುವಳು)

"ನಿನ್ ಹೆಸರು ತಿಕಾ ,ಕೇಯ್ತೀನಿ ತಿರುಗಿಸಿ ನಿನ್ ಮುಖಾ..

( "ನಿನ್ನಂತಾ ಕಾಮ ವೀರ ನಮ್ಮೂರಲ್ಲಿಲ್ಲಾ" ಅಂದಳು)

"ನಿಮ್ಮೂರಾದ್ರೇನು ಕೊನಾರಕ್, ಮಾಡೊದೆ ನಾನೆ ನಿನ್ನಾ ಫಕಾ-ಫಕ್!
"ಬಾ ನನ್ನ ಮೋಹಾಪಾತ್ರ..ಕಂಡೇ ಇಲ್ಲ ನಿನ್ನಂತಾ ಎತ್ತರ ಗಾತ್ರಾ..


(ಕೂಪೆಯ ಬಾಗಿಲು ಟ್ರೇನಿನ ವೇಗಕ್ಕೆ ಲಾಕ್ ಆಗಿಯೂ ಧಡಾ ಬಡಾ ಹೊಡೆದುಕೊಳ್ಳುತ್ತಿದೆ...)

" ಹಾಕಿದೆ ಬಾಗಿಲಿಗೆ ಅಗಳಿ, ಸಿಕ್ಕಿದೆ ನಂಗೆ ನಿನ್ ಪುಗಳಿ...

( ಒರಿಯಾ ದಲ್ಲಿ "ಒರೆ,ಮೊಐ ಮೊರೆ ಜಾವೂ " ಅನ್ನುತ್ತಿದ್ದಾಳೆ!)

"ನಿನ್ ಭಾಷೆ ಆದ್ರೇನು ಒರಿಯಾ, ದೆಂಗೇ ದೆಂಗ್ತೀನ್ ತುಲ್ ಹರಿಯಾ...


ಎಂದೆಲ್ಲಾ ಅವಳನ್ನುಕಾವ್ಯಮಯವಾಗಿ ಹೊಗಳಿ ಆನಂದಿಸುತ್ತಾ...ಅವಳ ಸೋಲದ ಕುಂಡಿಗಳ ಈ ಕಾಮನರ್ತನದ ಸವಾಲಿಗೆ, ನನ್ನ ಪೌರುಶದ ಸವಾಲೆಸೆಯುತ್ತಾ... ಅವಳ ಸೊಂಟ ಹಿಡಿದು ಹಿಗ್ಗಾಮುಗ್ಗ ಭೋಗಿಸುತ್ತಿರಲು....

............. ಮತ್ತೆ ಅವಳ ಕೈಯಲ್ಲಿ ಹಿಡಿದಿದ್ದಳು, ಕೊನಾರಕ್ ಶಿಲ್ಪಕಲೆ ಪುಸ್ತಕದ ಮಗದೊಂದು ಭಂಗಿಯ ಪುಟ!!

...........ಓಹ್,ಅದರಲ್ಲಿರುವಂತೆ ಮಾಡಬೇಕೆಂದರೆ ನನ್ನ ಜೀವನದ ಮೊತ್ತ ಮೊದಲ ಅನುಭವವಾದೀತು....ಇನ್ನು ಟ್ರೇನ್ ಪಯಣದ ಅರ್ಧ ಭಾಗವೂ ಮುಗಿದಿಲ್ಲಾ!!

ಮುಂದೆ...ಭಾಗ ೩>>...ಇನ್ನೇನು ಸಾಹಸ -ಭಂಗಿಗಳು ಮಾಡಿದೆವು....ಕಾದು ನೋಡಿ>>>



Type rest of the post here