ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..



ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!




March 20, 2007

ನನ್ನ ಒಳ್ಳೆಯ ಸೆಕ್(ಸ್)ರೆಟರಿಯ ಪ್ರಣಯ ಸೇವೆ --ಭಾಗ ೪

Share
ಹೀಗೇ ಅವಳ ಮನೆಯಲ್ಲಿ ಒಂದು ದಿನ ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ನನ್ನ ಆಫೀಸ್ ತೆಗೆದುಬಿಟ್ಟಿದ್ದೆ. ಸರಿತಾ ಸ್ನಾನ ಮಾಡಿ ಕ್ಲೀನಾಗಿ ದೇವರಿಗೆ ಪೂಜೆ ಮಾಡಲು ಹೊರಟಿದ್ಲು..ಕೆಂಪನೆ ಸೀರೆಯಲ್ಲಿ ಸೊಂಪಾಗಿ ಕಾಣುತ್ತಿದ್ದಳು. ನನ್ನ ಆಸೆ ಗರಿಕೆದರಿ ಎದ್ದುಕುಳಿತಿತು.

"ಇಲ್ಲೇ ಆಗ್ಲಿ ಲಿಂಗಕ್ಕೆ ಅಭಿಶೇಕ..ಬಾರೆ" ಅಂದು ಕರೆದೆ. ಯಾವ ಸಮಯದಲ್ಲಿ ಕರೆದರೂ ಇದಕ್ಕೆ ಮಾತ್ರ ತಕ್ಶಣ ರೆಡಿ ಅಂತಾ ಪಾಲಿಸಿಕೊಂಡು ಬಂದಿದ್ದಳು ಸರಿತಾ. ಒಂದೇ ಕ್ಶಣದಲ್ಲಿ ನನ್ನ ತಬ್ಬಿಕೊಂಡು ಬಿಟ್ಟಿದ್ದಳು. ಗಮ್ಮೆನ್ನುವ ಸೋಪ್, ಪೌಡರ್ ಪರಿಮಳದಲ್ಲಿದ್ದವಳನ್ನು ಚೆಂದುಟಿಗಳ ಮೇಲೆ ಲೊಚಕ್ ಎಂದು ಚುಂಬಿಸಿದೆ.

ಅಲ್ಲೇ ಊಟದ ಮನೆಯಲ್ಲಿ ಹಾಗೇ ಹಿಡಿದುಕೊಂಡು ಹೋಗಿ, ಅವಳ ಸೀರೆ ಹರಿದು ಬಿಸಾಕಿ, ಬ್ಲೌಸ್ ಕಿತ್ತುಹಾಕಿ ನಾನೂ ಗೋಮಟೇಶ್ವರನ ಅವತಾರದಲ್ಲಿ ನಿಂತು, ಡೈನಿಂಗ್ ಟೇಬಲ್ ಮೇಲೆ ತಿಗ ಎತ್ತುವಂತೆ ಬೀಳಿಸಿಕೊಂಡು ಅವಳ ಬಲಿತ ತಿಕದ ಮಧ್ಯ ನಗುತ್ತಿದ್ದ ಆ ಒದ್ದೆ ತುಲ್ಲಿಗೆ ನನ್ನ ನಿಗುತ ಬಾಸ್ ತುಣ್ಣೆ ಬಿಗಿಯಾಗಿ ಸಿಕ್ಕಿಸಿ ಸಂತೋಷವಾಗಿ 'ಅಧಿಕಾರಿ ಪ್ರಜ್ಞೆಯಿಂದ' ದೆಂಗುತ್ತಿರುವಾಗ, ಒಮ್ಮೆ
ಕಾಮಾವೇಶದಿಂದ ಅವಳ ಜಡೆ ಹಿಡಿದು ಕುದುರೆ ಲಗಾಮ್ ಎಳೆಯುವಂತೆ ಹಿಂದಕ್ಕೆ ಎಳೆಯುತ್ತಾ, ಹಲ್ಲು ಮುಡಿ ಕಚ್ಚಿ :

"ಹೂ..ಕೇಯಿಸಿಕೊ, ನನ್ನ ಸೆಕ್ಸಿ ಸೆಕ್ರೆಟರಿ ರಂಡೆ, ಪುಕ್ಸಟ್ಟೆ ದಿನಾ ನಿನ್ ತುಲ್ಲು ಹೀಗೆ ಸಿಕ್ತಿದ್ರೆ ಬಿಡ್ತೀನಾ ನಾನು...ನಿನ್ನಕ್ಕನ್ನಾ ಕೇಯಾ.." ಎಂದು ಬಿಟ್ಟೆ ಆ ರಭಸದಲ್ಲಿ..
(ತಪ್ಪಾಯಿತೇನೋ ಅಂತಾ ಒಂದು ಕಡೆ ಗಿಲ್ಟ್ ಅನಿಸುತು ಅನ್ನಿ)


ಇಲ್ಲಿ ಅವಳಿಗೆ ಆಗ ಜಡೆ ಹಿಡಿದು ಹಾಗೆ( ನಿನ್ನಕ್ಕನ್ನಾ ಕೇಯಾ)ಹೇಳಿದಾಗ ಅದೇನಾಯಿತೋ ಏನೋ? ಇನ್ನೂ ಆಸೆ ಹತ್ತಿದವಳಂತೆ ಎದ್ವಾ- ತದ್ವಾ ಎರಡು ಕಪ್ಪು ಕಲ್ಲಂಗಡಿ ಹಣ್ಣಿನಂತಾ ತಿಗಗಳನ್ನು ಗಸಗಸನೆ ಆಡಿಸುತ್ತಾ, ಒಳಗಿದ್ದ ನನ್ನ ತುಣ್ಣೆ ಕರಗಿ ಹೋಗಬೇಕು ಒಳಗೇ, ಹಾಗೆ ಮಿಶನ್ ಬಿಡಿಸಿಕೊಂಡು, ಆ ಡಿಸೆಂಬರ್ ತಿಂಗಳ ಚಳಿಯಲ್ಲೂ ನಾನು ಬೆವೆರು ಸುರಿಸುವಂತಾಯಿತು ಅಲ್ಲೇ..ಚಿಲ್ ಚಿಲ್ ಎಂದು ನನ್ನ ಗಂಡು ಅಮೃತ ಅವಳ 'ಸ್ನಾನ ಮಾಡಿದ ಸ್ವಚ್ಚ ತುಲ್ಲಿನಲ್ಲಿ ' ಚಿಮ್ಮಿ ಚಿಮ್ಮಿ ಹೋಯಿತು.

ಆಮೇಲೆ ಸೊರಕ್ಕಂತಾ ತುಣ್ಣೆ ತೆಗೆದು, ಏದುಸಿರು ಬಿಡ್ತಾ ನೋಡುತ್ತೇನೆ... ಹಾಗೇ ಮೊಣಕಾಲೆರಡೂ ಮೇಲೆತ್ತಿ ಟೇಬಲ್ ಮೇಲೆ ಮಲಗಿ ನನ್ನತ್ತ ಒಂತರಾ ನೋಡುತ್ತಿದ್ದಾಳೆ. ಅವಳ ಜಡೆ ಬಿಚ್ಚಿ ಹೋಗಿದೆ ನನ್ನ ಎಳೆದಾಟದಲ್ಲಿ, ಪಾಪ..ಎದ್ದಳು, ಕೈಯತ್ತಿ ಮೊಲೆ ಗುಂಡಗೆ ಅಲ್ಲಾಡಿಸುತ್ತಾ ಜಡೆ ಕಟ್ಟಿಕೊಂಡಳು..

ಟೇಬಲ್ ಮೇಲೆ ತಾನು ಕುಳಿತಲ್ಲೇ ಎದುರು ನಿಂತಿದ್ದ ನನ್ನ ಬಳಲಿದ ಸೋರುತ್ತಿದ್ದ ಲಿಂಗವನ್ನು ಬಗ್ಗಿ ಮುದ್ದಿಸಿ, ಮುಂದೊಗಲು ನೆಕ್ಕುತ್ತಾ ಹೇಳ್ತಾಳೆ:
"ನನ್ನ ಮುದ್ದು ಬಾಸ್,,ನಾನು ಹೇಗೆ ಕೇಳುವುದಪ್ಪಾ ಅಂತಿದ್ದಾ ಸಂಕೋಚದ ವಿಷಯವನ್ನ ನೀವೇ ಬಾಯಿ ಬಿಟ್ಟು ಈಗ ತಾನೆ ಹೇಳಿಬಿಟ್ರಿ..ಸದ್ಯ.."
ನಾನು ಅವಳ ವೀರ್ಯ ಸುರಿಸುತ್ತಿದ್ದ ಕೊಬ್ಬಿದ ಕೆಂಬಣ್ಣದ ತುಲ್ ತುಟಿಗಳನ್ನು ಅವಳ ಸೆರಗಿನಿಂದ ಒರೆಸುತ್ತಾ,

"ನನ್ನ ಹತ್ರಾ ಇನ್ನೂ ಸಂಕೋಚವೇ? ಆಶ್ಚರ್ಯ!! ಅದೇನು ಹೇಳು ಸರೀ" ಎಂದೆ.
"ಅದೇ ನನ್ನ ಅಕ್ಕನ ಕೇಯೊ ವಿಷಯ ಆಗಲೇ ಹೇಳಿದಿರಲ್ಲಾ.."ಅಂತಾ ನಕ್ಕಳು.

ನಾನು ಸ್ವಲ್ಪ ಭಯದಿಂದ " ಅಂದರೆ, ನಿನಗೆ ಬೇಜಾರಾಯಿತೋ ಏನೋ...? ನಿನ್ನ ದೆಂಗುವ ಹುಮ್ಮಸ್ಸಿನಲ್ಲಿ ಆಗ..." ಅನ್ನುವಷ್ಟರಲ್ಲಿ,
ಅವಳು ವಿಚಿತ್ರವಾಗಿ ನಾಚಿ ನಗುತ್ತಾ ಏನೋ 'ಫೇವರ್ ' ಕೇಳುವಂತೆ,

" ಇಲ್ಲ, ಇಲ್ಲ ಸಾರ್..ಅದೇ ಒಳ್ಳೆಯದಾಯಿತು...ನೋಡಿ ಬಾಸ್, ನೀವೆ ನೋಡುತ್ತಿದ್ದೀರಲ್ಲ, ನಮ್ಮಕ್ಕ ಅಹಲ್ಯನಿಗೆ ಯಾರೂ ಗಂಡು ದಿಕ್ಕಿಲ್ಲಾ..ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಿದರೂ ಮೊದಲ ರಾತ್ರಿ ಕಳೆದ ಮರುದಿನವೆ ಅವಳ ಗಂಡ ಎಲೆಕ್ಟ್ರಿಕ್ ಶಾಕ್ ಹೊಡೆದು ಸತ್ತು ಹೋದ...ಆಗಿನಿಂದ ಈಗ ೪೦ ವರ್ಷಾ ಆಗುವರೆಗೂ ಒಬ್ಬಂಟಿ...ನನ್ನ ತಾಯಿ ತರಹ ನೋಡಿ ಕೊಂಡಳು; ಅಹೂ ಅಂತಾನೆ ನಾನು ಕರೆಯೋದು.. ಪಕ್ಕದ ಮನೆಯಲ್ಲೇ ಇದ್ದು ನನ್ನ ಮಕ್ಕಳನ್ನು ನೋಡಿ ಕೊಳ್ಳುತ್ತಿರುವುದರಿಂದ ತಾನೆ ಈಗ ನಾವಿಬ್ಬರು ಹೀಗೆ ಆರಾಮವಾಗಿ .." ಎಂದು ನಕ್ಕು ಮುಂದುವರೆಸುತ್ತಾ,

"ನಾವಿಬ್ಬರು ತುಂಬಾ ಹೊಂದಾಣಿಕೆ, ಭೇಧ ಭಾವವೇ ಇಲ್ಲಾ...ಮೊನ್ನೆ ಮಕ್ಕಳನ್ನ ಬಿಟ್ಟು ಹೋಗುವಾಗ ಹೇಳ್ತಾ ಇದ್ಲು...ನಮ್ಮ ದೆಂಗಾಟ ಹೇಗೋ ಅವಳಿಗೆ ತಿಳಿದು ಹೋಗಿದೆ...ನನ್ನನ್ನು " ಅವರಂತಾ ಸುಂದರ ಗಂಡನ್ನು ಸೇವೆ ಹೆಸರಿನಲ್ಲಿ ಹಗಲು-ರಾತ್ರಿ ಅನ್ನದೆ ಮಜಾ ಮಾಡಿಸಿಕೊಳ್ತೀಯ, ಕಿಲಾಡಿ!..ನಿನ್ ಮಕ ನೋಡು ಹೇಗೆ ಚಿಕ್ಕ ಹದಿನಾರು ವರ್ಷದ ಹುಡ್ಗಿ ತರಹ ಉತ್ಸಾಹ ತುಂಬಿದೆ ಈಗೆಲ್ಲಾ.." ಅನ್ತಿದ್ಲು.. ಆಗ ನಾನೂ ಕೂಡ
"ಏನೇ ಅಹೂ, ನಿಂಗೂ ಹಸಿವು, ಆಸೆ ಇದೆಯಾ ಹೇಳು,,ನಮ್ಮ ಬಾಸ್ ತುಂಬಾ ಸಹಾಯ ಮಾಡುವಾತ. ಹೆಂಗಸರ ಮನ್ಸನ್ನು ನೋಯಿಸಲ್ಲ..ನಿಂಗೂ ಅವರು ಇಷ್ಟಾನಾ...ಹಾ?" ಎಂದೆ..ಆಗ ಅವಳೂ ನಾಚಿ ತಲೆತಗ್ಗಿಸಿದಳು ಕಳ್ಳಿ!..." ಅಂದೇ ಬಿಟ್ಟಳು.

ಅಷ್ಟರಲ್ಲಿ ನನ್ನ ಮಲಗುತ್ತಿದ್ದ ಸಾಮಾನು ಇದೇನೋ ತನಗೆ ಸಂಭಂಧಿಸಿದ ವಿಷಯ ಅಂತಾ ಊಹಿಸಿ, ಮತ್ತೆ ತಲೆ ಎತ್ತಿ ಸರಿತಳ ಕಡೆಗೆ ನೋಡಲಾರಂಬಿಸಿತು.

" ಸೋ, ಬಾಸ್...ಈಗ ನಮ್ಮಕ್ಕನ್ನ ನಿಜವಾಗ್ಲೂ ಕೇಯಿರಿ ಅಂತಾ ಕೇಳಿದರೆ ತಪ್ಪಾಗುತ್ತದೇನೊ? ನಿಮ್ಮ ಮನಸ್ಸಿಗೆ ನೋವಾಗುತ್ತದೇನೋ..." ಎಂದು ಪ್ರಶ್ನಾರ್ಥಕವಾಗಿ ನನ್ನತ್ತಾ ನೋಡಿ , ಹಾಗೇ ’ತನ್ನನ್ನೇ ದುರುಗುಟ್ಟಿ ನೋಡುತ್ತಿದ್ದಂತೆ ಕಾಣುವ ’ ನನ್ನ ನಿಗುರುತ್ತಿದ್ದ ಲಿಂಗಕ್ಕೆ ಕೈಯಿಂದ ಚಿವುಟಿದಳು, ಏನೋ ನನ್ನ ಉತ್ತರ ಪ್ರೋತ್ಸಾಹಿಸುವಂತೆ...

" ಸರಿತಾ, ನನಗೆ ನನ್ನ ಹೆಂಡತಿ ನಂತರ ನಿನ್ನನ್ನು ಬಿಟ್ಟರೆ ನಿಜವಾಗಲೂ ಬೇರೆ ಹೆಣ್ಣಿನ ಆಸೆ, ಅವಶ್ಯಕತೆ ಎರಡೂ ಇಲ್ಲ..ಮೊದಲು ನಿನ್ನ ಮನಸ್ಸಿಗೆ ನೋವಾಗಬಾರದು ನೋಡು..ಎಷ್ಟಾದರೂ ನೀನು ನನ್ನ ದಿನಾ ಸೇವೆ ಮಾಡಿ ನೋಡಿಕೊಂಡ ನಂತರ ನಾನು ಸಡನ್ನಾಗಿ ಬೇರೆಯವಳ ಹತ್ತಿರಾ..ಹಾಗೆಲ್ಲಾ..ಛೇ..ಊ" ಎಂದೆಲ್ಲ ಬೇಕಂತಲೇ ಕಪಟ ನಟಿಸಲಾರಂಬಿಸಿದೆ.

(ಅವಳ ಅಕ್ಕ ಅಹಲ್ಯ ನೋಡಕ್ಕೆ ಸ್ವಲ್ಪ ಇವಳಿಗಿಂತಾ ಬೆಳ್ಳಗೆ, ಇನ್ನೂ ಒಂದು ಸುತ್ತು ದಷ್ಟ ಪುಷ್ಟ ವಾಗಿ ಕೊಬ್ಬಿ ಬೆಳೆದ ಹೆಣ್ಣು ಎಂದು ನಾನಾಗಲೆ ಗುರುತಿಸಿಬಿಟ್ಟಿದ್ದೆ. ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವುದು ಅಂದರೆ ಇದೇ ಏನು?)

ಸರಿತಾ ನನ್ನ ಲಿಂಗವನ್ನು ಕೊಳಲಿನಂತೆ ಬೆರಳುಗಳಿಂದ ನುಡಿಸುತ್ತಾ ಪೀಡಿಸಿದಳು,
" ಅಯ್ಯೊ, ನಿಮ್ಮ ದಮ್ಮಯ್ಯ..ಹಾಗೆ ಬೇಡ ಅನ್ಬೇಡಿ..ನನ್ ಅಕ್ಕನ ಮನಸ್ಸಿಗೆ ವಿರಹ ಕೊಟ್ಟು ನಾನೊಬ್ಬಳೆ ನಿಮ್ ಜೊತೆ ಸುಖ ಅನುಭವಿಸುವುದಕ್ಕೆ ನನಗೂ ಗಿಲ್ಟಿ ಅನ್ನಿಸುತ್ತೆ ಬಾಸ್..ನಾನೇನು ನಿಮ್ಮನ್ನು ಬಿಟ್ಬಿಡಲ್ವಲ್ಲಾ..ಏನೋ ದಿನಕ್ಕೆ ಒಂದೋ ಎರಡೊ ಸಲ ಅದೂ ಮಕ್ಕಳು ಸ್ಕೂಲಿಗೆ ಹೋದಾಗ ಒಬ್ಬಳೆ ಇರ್ತಾಳಲ್ಲಾ ..ಆಗ ಇಲ್ಲಿ ಬಂದು ಅವಳೂ ಚೆನ್ನಾಗಿ ನಿಮ್ಮ ಸೇವೆ ಮಾಡಿ ಹೋಗ್ತಾಳೆ..ಒಳ್ಳೆಯವಳು.. ಅವಳ ಮೈ ನೀವೇ ಹೊರಗಿನಿಂದಾನೆ ನೋಡಿರಬಹುದು..ಸುಂದರಿ..ಆಮೇಲೆ ಅವಳು ಹೋದಮೇಲೆ ನಾನು ಬಂದು ಮತ್ತೆ ನಿಮ್ ಸೇವೆಗೆ ರೆಡಿ ಇರ್ತೀನಿ.." ಎಂದೆಲ್ಲಾ ಮಾತು ಮಾತಿನಲ್ಲೇ ಹಾಗೇ ನನ್ನ ತರಡು ಚೀಲಗಳನ್ನು ತನ್ನ ಉಗುರುಗಳಿಂದ ಕೆರೆಯುತ್ತಾ ನನ್ನ ಲಿಂಗ ಉದ್ದಕ್ಕೆ ನಿಗುರಲು ಪ್ರೋತ್ಸಾಹಿಸಿದಳು.

ಸ್ಖಲನವಾಗಿ ಮೆತ್ತಗೆ ಸ್ಪಾಂಜ್ ನಂತಾಗಿದ್ದ ಅಂಗ ಈಗ ಕಬ್ಬಿಣವಾಗುತ್ತಿದೆ, ರಕ್ತ ಸರ್ರನೆ ಹರಿಯುತ್ತಿದೆ ಅಲ್ಲಿಗೆ.
ನನಗೋ ಶಾಖ ಏರಿ ಮತ್ತೆ ಕೇಯುವ ಆಸೆ ಬರುವಂತೆ ಮಾಡಿಸಿ ನನ್ನಿಂದ 'ಅಕ್ಕನಾಕೆಯಾ' ಪ್ಲಾನ್ ಗೆಒಪ್ಪಿಗೆ ಪಡೆಯಲು ಹವಣಿಸುತ್ತಿದ್ದಾಳೆ ಅನ್ನಿಸಿತು.
ಮತ್ತೆ ಹೇಳುತ್ತಿದ್ದಾಳೆ:

"ಅವಳಿಗೂ ಈ ವಯಸ್ಸಿನಲ್ಲಿ ಎಷ್ಟು ಮಾಡಿದರೂ ಬಸುರಿಯಾಗಲ್ಲ..ನನಗೆ ಬಿಟ್ಟ ಹಾಗೆ ನೀವು ನಿರಾತಂಕವಾಗಿ ಒಳಗೇ ಸುರಿಸಬಹುದು..ಕಾಂಡೋಮ್ ಕಾಟವಿಲ್ಲ, ಏನಿಲ್ಲಾ.. ಅಬ್ಬಬ್ಬಾ ಅಂದ್ರೆ ಏನು, ಒಂದು ದಿನಕ್ಕೆ ಅವಳಿಗೆ ಎರಡು ಸಲ, ನನಗೆ ಎರಡು ಸಾರಿ ಸಂಭೋಗ ಮಾಡಕ್ಕೆ ನಿಮಗೆ ಆಗಲ್ವೆ? ನಿಮಗೆ ಸುಸ್ತಾಗದಂತೆ ನಾವಿಬ್ರೂ ನೋಡ್ಕೋತೀವಿ. ಒಳ್ಳೆ ಹಣ್ಣು ಹಾಲು, ವಿಟಮಿನ್ಸ್ ಏನು ಬೇಕಾದ್ರೂ ತೊಗೊಳ್ಳಿ...ಊಟ ತಿಂಡಿ, ಸ್ನಾನ ಎಲ್ಲಾ ಸೇವೇನೂ ಈಗಿರುವಂತೆಯೇ ಮಾಡ್ತೀವಿ..ನಮ್ಮನ್ನು ಕಾಮ ಪಟ್ಕೊಂಡು ಮನಸ್ಸು ಬಂದಂತೆ ಕೇದು ಬಿಸಾಕೋದು ಅಷ್ಟೆ ನಿಮ್ಮ ಕೆಲ್ಸ ಅನ್ಕೊಳ್ಳಿ ಬಾಸ್!..." ಎಂದೆಲ್ಲಾ ತುಣ್ಣೆ ಹಿಡಿದು ಅಲ್ಲಾಡಿಸುತ್ತಾ ಪುಸಲಾಯಿಸುತ್ತಿದ್ದಾಳೆ. ನಾನು ಅವಳ ದುಂಡು ಮೊಲೆಗಳ ಗಾತ್ರವನ್ನು ಅಂಗೈಯಲ್ಲೇ ಚೆಕ್ ಮಾಡುತ್ತಾ ಅವಳ ನಿಪ್ಪಲ್ ಗಳನ್ನು ಚಿವುಟುತ್ತಾ ಎದ್ದು ನಿಲ್ಲುವಂತೆ ಮಾಡುತ್ತಿದ್ದೇನೆ. ದಪ್ಪ ನೇರಳೆಹಣ್ಣಿನಂತೆ ಆಗುತ್ತಿದೆ ಆ ತೊಟ್ಟುಗಳು..ಅದರ ಸುತ್ತಲೂ ಗುಗ್ಗುರು ಕಟ್ಟುತ್ತಿದೆ. ನನ್ನ ಕೈ ಸರಿತಾಳ ಮೈಮೇಲೆ ಇದ್ದರೂ ಮನವೆಲ್ಲಾ ಆ ಹೊಸ ಮೈಯಾದ ಅವಳಕ್ಕ ಅಹಲ್ಯಳ ಬಗ್ಗೆಯೇ ತವಕಗೊಂಡಿದೆ.
ಇಬ್ಬರ ಮನದಲ್ಲೂ ಆಸೆ ಮತ್ತೆ ಏರುತ್ತಿದೆ.

ಆದರೂ ಸಂಬಾಳಿಸಿಕೊಂಡು, ನಾನು" ನೀವೇನು ನನ್ನ ಕಟ್ಟಿಕೊಂಡಿರೋರ ತರಹ ಈ ಪಾಟಿ ತುಲ್ಲಾಸೆ ಪಡ್ತಿರಲ್ಲಾ...ನನ್ನ ಹೆಣ್ತಿ ಮುಂದಿನ ವಾರ ಬಂದು ಬಿಡಲೆ ಅಂತಿದ್ದಳು...ಅವಳೇನಾದರೂ ಬಂದರೆ ..." ಅನ್ನುವಷ್ಟರಲ್ಲಿ,
" ಅಯ್ಯೋ, ಇಲ್ಲಾ ಬಾಸ್..ನಿನ್ನೆ ಡಾಕ್ಟರ್ ಗೆ ಫೋನ್ ಮಾಡಿದ್ದೆ..ನಡೆಯಕ್ಕೆ ತುಂಬಾ ಕಷ್ಟ ಪಡ್ತಾರೆ ಅಂತಾ ನಿಮ್ಮ ಬಗ್ಗೆ ಹೇಳಿದೆ...ಇನ್ನೂ ಒಂದು ತಿಂಗಳು ಫುಲ್ ರೆಸ್ಟ್ ತಗೋಬೇಕು ಅಂದ್ರು..ಅದನ್ನು ಮೇಡಂಗೆ ಹೇಳಿದ್ರೆ ಆಯ್ತು...ಅವರೂ ಅಲ್ಲೇ ಇನ್ನೂ ರೆಸ್ಟ್ ತಗೊಳ್ಲಿ..ನಾನಿಲ್ವೆ ಇಲ್ಲಿ?" ಎಂದು ಹೇಳುತ್ತಾ ಹಾಗೇ ನನ್ನ ೯ ಇಂಚು ಪೂರ್ತಿ ಬೆಳೆದು ಅವಳ ಹಸ್ತದಲ್ಲೇ ಎಗರುತ್ತಿದ್ದ ತುಣ್ಣೆಯನ್ನು ತನ್ನ ಒದ್ದೆ ಯೋನಿಯ ತುಟಿಗಳಿಗೆ ಸವರಿ ತಿವಿಸಿಕೊಳ್ಳುತ್ತಿದ್ದಾಳೆ.

" ಅಯ್ಯೋ, ಬಲು ಛತ್ರಿ ಸೆಕ್ರೆಟರಿ ನೀನು, ಪೋಲಿ ಮುಂಡೇದೆ...ನಿಮ್ಮಕ್ಕನ್ನ ಮಧ್ಯಾಹ್ನ ಕೇದರಾಯಿತು..ಈಗ ನೀನೇ ನನ್ನ ಬಿಸಿ ಬೊಮ್ಮನ್ ತುಣ್ಣೆ ಯಿಂದ ಹಡಿಸಿಕೊ ನಿನ್ನ ಪೋಲಿ ಸ್ಕೀಮು ನನ್ ಹತ್ರ ಸಕ್ಸೆಸ್ ಆಗಿದ್ದಕ್ಕೆ ಒಂದು ಪ್ರೈಝ್.." ಎಂದು ಬಿಸಿಯುಸಿರು ಬಿಡುತ್ತಾ, ಆ ಡೈನಿಂಗ್ ಟೇಬಲ್ ಭೂಕಂಪ ವಾದಾಗ ಕಂಪಿಸುವಂತೆ ಅಲ್ಲಾಡುವಂತೆ ನನ್ನ ತುಣ್ಣೆಯನ್ನು ಬಲವಾಗಿ ಆ ಕಾದಿರುವ ಸೆಕ್ರೆಟರಿ ತುಲ್ಲಿನ ಬುಡ ಕಚ್ಚುವಂತೆ ನುಗ್ಗಿಸಿ, ನನ್ನ ತರಡು ಬೀಜಗಳು ಅವಳ ಕಪ್ಪನೆಯ ಮೆದುವಾದ ತಿಕಗಳಿಗೆ ಟಕತಕ ತಟ್ಟುವಂತೆ ಬಿರುಸಾಗಿ ಸೊಂಟ ಕುಣಿಸಿಕೊಂಡು ಚೆನ್ನಾಗಿ ಗುಮ್ಮಲಾರಂಬಿಸಿದೆ.

ಸರಿತಾಳೋ ನನ್ನ ಒಪ್ಪಿಗೆ ಮತ್ತು ಉತ್ಸಾಹದ ಎರಡನೆಯ ಸಲದ ಗುಮ್ಮಾಟ ಎರಡನ್ನೂ ಕಂಡು ಹರ್ಷದಿಂದ ಸ್ವಾಗತಿಸುತ್ತಾ , ಕಣ್ಣಿಂದ ಆನಂದ ಬಾಷ್ಪ ಸುರಿಸುತ್ತಾ, ಬಾಯಿಂದ:

" ಆಯ್, ಮುಯ್...ಊಹ್..." ಎಂದೆಲ್ಲಾ ನನ್ನ ಪವರ್ ಫುಲ್ ಹೊಡೆತಕ್ಕೆ ಮುಲುಗುತ್ತಾ ತನ್ನ ಎರಡು ಕೈಗಳನ್ನುನನ್ನ ಕುಂಡಿಗಳ ಮೇಲೆ ಹಾಕಿ ಒತ್ತಿಕೊಳ್ಳುತ್ತಿದ್ದರೆ, ನಾನು ಸಿಕ್ಕಿದ್ದೇ ಚಾನ್ಸ್ ಎಂದು ಜೋರಾಗಿ "ನಿನ್ನೂ ಕೇಯಾ,,ನಿನ್ನಕ್ಕನ್ನೂ ಕೇಯಾ..." ಎಂದು ಮತ್ತೆ ಮತ್ತೆ ಹೇಳುತ್ತಾ ಆ ದಿನದ ಸೆಕೆಂಡ್ ಶೋ ವನ್ನು ಬೆಳಿಗ್ಗೆ ಹತ್ತು ಗಂಟೆಗೆ ಶುರು ಮಾಡಿಬಿಟ್ಟೆ... ಮ್ಯಾಟಿನಿಯ ಚಿಂತೆ ಆ ಅಹಲ್ಯ ಬಂದು ಬಟ್ಟೆ ಬಿಚ್ಚಿದಾಗ ತಾನೇ ಎಂದು ಸರಿತಾಳ ಮೇಲೆ ಬುಸುಗುಡುತ್ತಾ ಉಕ್ಕಲಾರಂಬಿಸಿದೆ.

ನನ್ನ ಬಿಗಿಯಾದ ಜಡಿತಕ್ಕೆ ಅವಳೆದೆಯ ಮೇಲಿನ ಮೊಲೆಗಳು ಅಲ್ಲಾಡಿಹೋಗುತ್ತಿರಲು, ಟೇಬಲ್ ಕುಲುಕಾಡುತ್ತಿರಲು, ಸರಿತಾ ಕಣ್ಣು ಮಿಟುಕಿಸುತ್ತಾ,
"ಅಬ್ಬಾ ಬಾಸ್ ಅಂದ್ರೆ ಬಾಸ್ ನೀವು...ಬೆಳಿಗ್ಗೆ ಬೆಳಿಗ್ಗೆನೇ ಎಷ್ಟು ಬೇಗ ಕೆಲಸ ಶುರು ಮಾಡ್ಬಿಡ್ತೀರಪ್ಪಾ...ನನ್ನನ್ನ್ನೂ ಪೂರ್ತಿ ಬಿಝ್ಹಿಯಾಗಿ ಇಡ್ತೀರಾ..."
ಎನ್ನಲು, ಪೂರ್ತಿಯಾಗಿ ಆ ಬಿರಿದ ಸೊಗಡು ತುಲ್ಲಿನಲ್ಲಿ ನನ್ನ ಪ್ರೇಮ ಧ್ವಜವನ್ನುದಿಗ್ವಿಜಯ ಸಾಧಿಸಿದ ವೀರನ ತರಹ, ಮತ್ತೆ ಮತ್ತೆ ಹೂಳುತ್ತಾ,

"ಏನಂದೆ? ಬಿಝಿಯಾಗೋ ಇಲ್ಲಾ ಬಿಸಿಯಾಗೋ?" ಎಂದು ನಗುತ್ತಾ ಉಕ್ಕಿಬರುತ್ತಿದ್ದ ನನ್ನ ಲೈಂಗಿಕ ಪುರುಷ ಪ್ರವಾಹವನ್ನು ಹಾಯಾಗಿ ಕಟ್ಟೆಯೊಡೆಯಲು ಬಿಟ್ಟು, ನನ್ನ ಪ್ರಾಮಾಣಿಕ ಅಡಿಯಾಳಾದ, ಟೇಬಲ್ ಮೇಲೆ ಪವಡಿಸಿ ನನ್ನ ಪೌರುಶವನ್ನು ಅನುಭವಿಸುತ್ತಿದ್ದ ಸೆಕ್ರೆಟರಿ ಸರಿತಾಳ ತುಲ್ ಬಿರಿದು ನಮ್ಮಿಬ್ಬರ ಮಕರಂದವೂ ಹೊರ ಹರಿಯುವಂತೆ ಮಾಡಿದೆ.

ಸರಿತಾಳೂ ಉದ್ರೇಕದಿಂದ ನರಳುತ್ತಾ , ಅವಳ ಮೈಬಿರಿಯುತ್ತಿರಲು, " ತಣ್ಣಗಿದ್ದಾಗ ಬಿಸಿ ಮಾಡ್ತೀರಿ..ಬಿಸಿಮಾಡಿ ಬಿಝಿ ಮಾಡ್ತೀರಿ..ನಿಮ್ ಕೆಳಗೆ ಕೆಲಸ ಮಾಡೋದೆ ಒಂದು ಸೌಭಾಗ್ಯ ನಂಗೆ" ಎಂದು ನನ್ನ ಕೆಳಗಿನ ಅಂಗವನ್ನು ಹಿಂಡಿ ಹಿಂಡಿ ಹಾಕುತ್ತಿದ್ದಾಳೆ, ಒಂದೊಂದು ಹನಿ ವೀರ್ಯವನ್ನು ಬಿಡುತ್ತಿಲ್ಲ ಅವಳ ಬಾಯಾರಿದ ವಯಸ್ಕ ಹೆಣ್ ತುಲ್ಲು...ಹೀರಿಕೊಳ್ಳುತ್ತಿದೆ!

ನಾನೋ ಸಣ್ಣಗೆ ನರಳುತ್ತಾ " ಬಿಟ್ಬಿಡೆ ಮಾರಾಯ್ತಿ..ಇನ್ನೂ ಇವತ್ತು ನಿಮ್ಮಕ್ಕನ್ನ ಬಗ್ಗಿಸಿ ಅವಳ ಹಸಿದ ತುಲ್ಲು, ಬಲಿತ ತಿಗ ಕೇಯಬೇಕಲ್ಲವೇ?" ಎಂದು ಬಿಡಿಸಿಕೊಳ್ಳಲು ಪ್ರಯತ್ನ ಮಾಡಲು,

"ಅಯ್ಯೋ..ಎಲ್ಲಾದರೂ ಉಂಟೆ? ಅದಕ್ಕಿನ್ನೂ ಮಧ್ಯಾಹ್ನ ದವರೆಗೂ ಟೈಂ ಇದೆಯಲ್ಲಾ...ಅಷ್ಟರಲ್ಲಿ ಇನ್ನೆರಡು ಕೆಲಸವಾದರೂ ನಾವಿಬ್ಬರೂ ಮಾಡಿ ಮುಗಿಸೋಣ ಬಾಸ್..ಇಲ್ಲವಾದರೆ ನಾಳೆಗೆ ಇವತ್ತಿನ ಲೋಡ್ ಬೀಳತ್ತೆ, ನಾಳೆ ಸುಸ್ತಾಗಬಹುದು ಡಬಲ್ ಕೆಲಸ ಮಾಡಲು ...ಈಗ ಮೊದಲು ಸ್ನಾನ ನನ್ನ ದೊರೆಗೆ" ಎನ್ನುತ್ತಾ ಬೆತ್ತಲೆ ಮೈಬಿಟ್ಟು ಕೊಂಡೇ ನನ್ನನ್ನೂ ಬಾತ್ ರೂಂಗೆ ಎಳೆದುಕೊಂಡು ಹೋದಳು...

ಅಲ್ಲಿ ನಾವು ಬರೀ ಸ್ನಾನ ಮಾಡಿ ಹೊರ ಬಂದೆವು ಎಂದು ನೀವು ತಿಳಿದುಕೊಂಡರೆ ನೀವು ಬಹಳ ಮುಗ್ಧರು!


ಮುಂದೆ ಅಹಲ್ಯಳ ತಾಪ ವಿಮೋಚನೆ >>>ಅಧ್ಯಾಯ ೫ ಬರುತ್ತದೆ>>>>