ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!
January 9, 2008

ವ್ಯಾಲೆಂಟೈನ್ ಡೇ ಸ್ಪೆಶಲ್: ಆಫ್ರಿಕಾದಲ್ಲಿ ಪ್ರಣಯ ಜೋಡಿಗಳು!-- ಭಾಗ ೨

Share
ವ್ಯಾಲೆಂಟೈನ್ ಡೇ ಸ್ಪೆಶಲ್: ಆಫ್ರಿಕಾದಲ್ಲಿ ಪ್ರಣಯ ಜೋಡಿಗಳು!– ಭಾಗ ೨

ಯುನಿವರ್ಸಿಟಿ ಝಾಂಬಿಯಾ ದ ಹಿಂಭಾಗದಲ್ಲಿ ವಿಶಾಲವಾದ ಅರಣ್ಯ-ಪಾರ್ಕ್ ಪ್ರದೇಶದಲ್ಲಿದ್ದ ಈ ಲೇಕ್ ಒಂದು ಪ್ರವಾಸಿ ತಾಣ..ನಮ್ಮ ಊಟಿಯ ಬೊಟಾನಿಕಲ್ ಗಾರ್ಡನ್ ಇಲ್ಲವೆ ಅಂತದ್ದು…

ಇದು ಆ ವಿಶ್ವವಿದ್ಯಾಲಯಕ್ಕೆ ಸೇರಿದ್ದೇನೂ ಅಲ್ಲ, ಹತ್ತಿರವಿರುವ ಕಾರಣ ಇದಕ್ಕೆ ಆ ನಾಮಕರಣ ವಾಗಿದೆ… ನಾನೀಗ ಅಲ್ಲಿಗೆ ಹೊರಡುವ ಮುನ್ನ ಮಾಡಿದ ಕೆಲಸವೆಂದರ ನನ್ನ ಸಹೋದ್ಯೋಗಿ ಜೇನ್ ಝುಲು ಗೆ ಫೋನ್ ಮಾಡಿದ್ದು… ಜೇನ್ ನಮ್ಮ ಆಫೀಸಿನಲ್ಲಿ ನನ್ನ ಬಾಸಿನ ಸೆಕ್ರೆಟರಿಯಾಗಿ ದುಡಿಯುತ್ತಿದ್ದಳು…ಅವಳು ಕೂಡಾ ವಿಶಾಲ ದೇಹದ ಆಜಾನುಬಾಹು ಆಫ್ರಿಕನ್ ಬೆಡಗಿ…

ಅವಳು… ನಿಜಕ್ಕೂ ನಾವು ಭಾರತೀಯರು ಕಣ್ಣು ಕೆಕ್ಕರಿಸಿಕೊಂಡು ನೋಡಬೇಕು -ಅಂತಹ ಸುಪುಷ್ಟ ಹೆಣ್ಣು…ಆರು ಅಡಿ ಮೀರಿಸಿದ ಎತ್ತರವಿದ್ದು, ಕಾಡಿಗೆ ಗಪ್ಪು ಮೈರಂಗಿನ ಅಪೂರ್ವ ಸೊಬಗಿನ ಧೀಮಂತ ಹೆಣ್ಣು..ಮೂವತ್ತೆರಡು ವಯಸ್ಸಿರಬಹುದು….ತನ್ನ ಗಂಡನ ಆಕಸ್ಮಿಕ ಸಾವಿನ ನಂತರ ತನ್ನ ಸಂಬಳದಲ್ಲೇ ಒಂದು ಮಗುವನ್ನು ಓದಿಸುತ್ತಾ ಎರಡು ತಂಗಿಯರ ವಿದ್ಯಾಭ್ಯಾಸವನ್ನೂ ಮಾಡಿಸಿ ಗೆದ್ದ ನನ್ನ ಮೆಚ್ಚುಗೆ ಪಡೆದ ಹೆಣ್ಣು…

ಅವಳ ಅಗಲ ವಾದ ಮುಖ, ನೀಳ ನಾಸಿಕ, ಗುಳಿ ಬೀಳುವ ಕೆನ್ನೆ, ಸದಾ ಸಂಗೀತದಂತೆ ಉಲಿಯುವ ಮುಗುಳ್ನಗು, ಗುಂಗುರು ಗುಂಗುರು ಜೇನುಗೂಡಿನಂತಾ ಕಪ್ಪು ತಲೆಗೂದಲು… ಒಮ್ಮೆ ನೋಡಿದರೆ ಗಂಡಸೊಬ್ಬ ಮರೆಯಲಾರದ ಮೈಸಿರಿ ಹೊತ್ತ ಅಮೆಜಾನ್ ಹೆಣ್ಣು..( ನಾನು ಅವಳನ್ನು “ಅಮೆಜಾನ್” ಎಂದು ರೇಗಿಸುತ್ತಿದ್ದುದೂ ಉಂಟೂ…”ನಮ್ಮ ದೇಶದಲ್ಲಿಇಂತಾ ಕಿಂಗ್ ಕಾಂಗ್ ಸೈಜಿನ ಹೆಣ್ಣುಗಳು ಇಲ್ಲವೆ ಇಲ್ಲಾ” ಎಂದಾಗ ಅವಳು ಅದು ಹೊಗಳಿಕೆಯೊ, ಟೀಕೆಯೋ ತಿಳಿಯದಾಗುತ್ತಿದ್ದಳು..) ಹೌದು, ಅವಳ ಮೈಕಟ್ಟೇ ಒಬ್ಬ ರೆಸ್ಲಿಂಗ್ ಪೈಲ್ವಾನ್ ಹೆಣ್ಣಿನ ತರಹ….

ಸೊಂಪಾಗಿ ಬೆಳೆದ ಶ್ಯಾಮಲ ವರ್ಣದ ಚೆಲುವೆ… ಅವಳ ಆರೋಗ್ಯಕರ ದಿವ್ಯವಾದ ಉನ್ನತ ವಕ್ಷಸ್ಥಳ( ಅದರ ಗಾತ್ರ ನಮ್ಮ ಸಾಮಾನ್ಯ ಕಲ್ಪನೆಗೂ ಮೀರಿದ್ದು..42″ ಕ್ಕೂ ಹೆಚ್ಚು ಅಂದುಕೊಳ್ಳಿ ಸಾಕು!!), ಸಣ್ಣದಲ್ಲದ ತುಂಬು ಆರೋಗ್ಯದ ದುಂಡನೆಯ ಮಾಂಸಲ ಸೊಂಟ, ಊಹೆಗೂ ನಿಲುಕದ ಬಾಳೆಕಾಂಡ ದಂತಹ ಸಪೂರ ತೊಡೆಗಳು , ಸ್ಕರ್ಟ್ ಕೆಳಗೆ ಕಪ್ಪು ಸ್ನಾಯುಗಳೋ ಅಲೆಗಳೋಪಾದಿಯಲ್ಲಿ ಮಿಂಚಿ ಮಾಯವಾಗವುವು, ಕಣ್ಣಿಗೆ ಸದಾ ಆ ಸ್ಕರ್ಟ್ ಕೆಳಗೆ ಕಾಣುವ ಬಾಯಿಗೆ ಜೊಲ್ಲು ತರಿಸುವಂತಾ ಉದ್ದನೆಯ ಕಾಲುಗಳ ಸೊಬಗು…ಕಪ್ಪು ಅಮೃತಶಿಲೆಯಂತಾ ಮಿರಮಿರ ಮಿಂಚುವ ಮೈಯ್ಯಿನ ವೀಶೇಷ ಸೊಬಗಿ..ಆಹಾ, ಏನೆಂದು ಬಣ್ಣಿಸಲಿ? ಒಟ್ಟಿನಲ್ಲಿ ನನ್ನ ಬ್ಲಡ್ ಪ್ರೆಶರ್ ಜಾಸ್ತಿಯಾಗಲು ಝಾಂಬಿಯದಲ್ಲಿ ಅವಳೇ ಪ್ರಮುಖ ಕಾರಣ!…

ಆದರೆ ನಾನು ಅವಳಿಗೆ ಕೈಲಾದಷ್ಟು ಹಣದ ಸಹಾಯ, ಮತ್ತು ಕೆಲವು ಭಾನುವಾರಗಳು ಅವಳು ತನ್ನ ಮಗಳನ್ನು ಕರೆತಂದರೆ ಮ್ಯಾತ್ಸ್ ಟ್ಯುಶನ್ ಈ ರೀತಿ ಅವಳಿಗೂ ಆಗಿಬರುತ್ತಾ ತುಂಬಾ ವಿಶ್ವಾಸವನ್ನು ಗೆದ್ದಿದ್ದೆ.ಅವಳಿಗೆ ಸದ್ಯಕ್ಕೆ ಬೇರಾವ ಗಂಡಿನ ಸಂಬಂಧವೂ ಇಲ್ಲವೆಂದು ಅವಳಾಗಿಯೆ ತಿಳಿಸಿದ್ದಳು…ಅವಳೂ ಮನದೊಳಗೆ ನನ್ನನ್ನೂ ಇಷ್ಟ ಪಡುತಿದ್ದಳು ಎಂದು ಗೊತ್ತಿದ್ದರೂ ನಾನು ಅದನ್ನು ಇದುವರೆಗೂ ಅದೇಕೋ ನನ್ನ ಉದ್ದೇಶಕ್ಕೆ ಬಳಸಿಕೊಂಡಿರಲಿಲ್ಲ…

ನನಗೆ ಇನ್ನೂ ಕೆಲವು ಒಳ್ಳೆಯ ಝಾಂಬಿಯನ್ ಹೆಣ್ಣುಗಳ ಸಂಪರ್ಕವಿದ್ದರೂ, ಇಂದು ಮಾತ್ರ ಜೇನ್ ನನ್ನ ಮನದಲ್ಲಿ ಅದೇಕೋ ಅಲ್ಲಾಡದೆ ಊರಿಬಿಟ್ಟಿದ್ದಳು…

ಹಾಗಾಗಿ, ” ಜೇನ್, ಈ ವ್ಯಾಲೆನ್ಟೈನ್ ದಿವಸ ನನ್ನ ಜತೆ ಬರುತ್ತೀಯಾ?…ಕೆನ್ ಯು ಕಮ್ ಔಟ್ ವಿತ್ ಮಿ? “ಎಂದು ಆ ಥಿಯೇಟರ್ ನ್ ಕಾರ್ ಪಾರ್ಕ್ ನಲ್ಲಿ ಕಾರಿನೊಳಗೇ ಕುಳಿತು ಮೊಬೈಲ್ ನಲ್ಲಿ ಕೇಳುವಷ್ಟರಲ್ಲಿ ನಾನು ಸಂಕೋಚದಲ್ಲಿ ಹತ್ತು ಬಾರಿ ಸತ್ತು ಹುಟ್ಟಿದ್ದೆ ಅನ್ನಿ.. ಏನೆಂದು ಬಿಡುತ್ತಾಳೊ ಅಂತ ಮನ ತುಡಿಯುತ್ತಿದೆ… ಆದರೆ ಅವಳ ಸುಪರಿಚಿತ ಕಿಲಕಿಲ ನಗು ಮತ್ತು ಸಿಹಿಯಾದ ಉತ್ತರ ನನ್ನ ಕಿವಿಗೆ ಸುಶ್ರಾವ್ಯ ಸಂಗೀತದಂತಿತ್ತು…

“ಡಾ. ರಾಜ್,( ನಾನು ಎಜುಕೇಶನ್ ನಲ್ಲಿ ಪಿ.ಎಚ್.ಡಿ ಮಾಡಿದ್ದರಿಂದ ಹಾಗೆ ಕರೆಯುತ್ತಿದ್ದಳು, ಬೇಡಾ ಅಂದರೂ..) ನಾನು ಅಷ್ಟು ಅದೃಶ್ಟವಂತಳೆ..ಆರ್ ಯು ಶೂರ್?”

“ಯೆಸ್, ಜೇನ್, ಜಸ್ಟ್ ಟು ಗೊ ಟು ದ ಲೇಕ್ ನೌ.( ಬರೆ ಆ ಲೇಕಿಗೆ ಹೋಗುವುದಕ್ಕಷ್ಟೇ)…. ಪರವಾಗಿಲ್ಲ ತಾನೆ, ನನಗೆ ಆ ಜಾಗ ಅಷ್ಟು ಪರಿಚಿತವಿಲ್ಲವಲ್ಲಾ…ನಾವು ಆಗಾಗ ಆ ಸ್ಥಳ ಎಷ್ಟು ಅದ್ಭುತವಾಗಿದೆ ಎಂದು ಮಾತಾಡಿಕೊಂಡಿಲ್ಲವೆ..ಸೋ..ಇಫ್ ಯೂ ಕ್ಯಾನ್…( ನಿನಗಾದರೆ ಇವತ್ತು…)”

ಎಂದು ಪ್ರಶ್ನೆಯ ಕೊಂಡಿ ಅಲ್ಲೆ ಬಿಟ್ಟೆ, ಉಸಿರಿಡಿದು..

ನಾವು ಕೆಲಸ ಮಾಡುತ್ತಿದ್ದುದೇ ಆ ಯೂನಿವರ್ಸಿಟಿಯ ಒಂದು ಪ್ರಾಜೆಕ್ಟ್ ಆಫೀಸಿನಲ್ಲಿ..ಹತ್ತಿರವೇ ಇದೆ, ಒಮ್ಮೆ ಹೋಗಬೇಕೆಂದು ಮಾತಾಡಿಕೊಂಡಿದ್ದದ್ದು ನಿಜ… ಮತ್ತೊಮ್ಮೆ ಅತ್ತ ಮಾರ್ಮಿಕವಾಗಿ ನಕ್ಕ ಜೇನ್ ಉತ್ತರಿಸಿದಳು,

: “ಟುಡೆ ಇಟ್ ವಿಲ್ ಬಿ ಬಿಝಿ..ಇವತ್ತು ಅಲ್ಲಿಗೆ ತುಂಬಾ ಲವರ್ಸ್ ಬರುತ್ತಾರೆ, ಮಜಾ ಮಾಡ್ತಿರ್ತಾರೆ..ನಾವಿಬ್ಬರೂ ಚೆನ್ನಾಗಿ ಎಂಜಾಯ್ ಮಾಡಬಹುದು ..” ಎಂದು ಒಂದು ಕ್ಷಣ ನನ್ನ ಹೃದಯ ನಿಲ್ಲುವಷ್ಟರಲ್ಲಿ ವಿವರಿಸಿದಳು:

” ಅಂದರೆ…ಅದೆಲ್ಲಾ ನೋಡುತ್ತಾ…!” ಎಂದು ಮತ್ತೊಮ್ಮೆ ಜೋರಾಗಿ ನಗುವುದೆ?.. ಕಳ್ಳಿ! ಅವಳಿಗೆ ನನ್ನ ಮನದಾಸೆ ಗೊತ್ತಿರಲಾರದೆ?… ಅಂತಾ ಶೃಂಗಾರಮಯ ದೃಶ್ಯಗಳನ್ನು ನೋಡಿ ಪ್ರೇರಿತರಾಗಿ ನಾವೂ ಮುಂದುವರೆಯಬಹುದು ಎಂಬ ರಹಸ್ಯ ಸೂಚನೆ ಆ ನಗುವಿನಲ್ಲಿತ್ತು!

“ವೈಟ್ ಡಾ.ರಾಜ್, ಐ ವಿಲ್ ಸ್ಟಾರ್ತ್ ನೌ…ಐ ವಿಲ್ ಗಿವ್ ಯು ಎ ಗುಡ್ ಟೈಂ ಆನ್ ದಿಸ್ ವ್ಯಾಲೆನ್ಟೈನ್ ಡೆ( ಸ್ವಲ್ಪ ತಾಳಿ, ಡಾ.ರಾಜ್..ನಾನು ಹೊರಟೆ, ನಿಮಗೆ ಈ ವ್ಯಾಲೆನ್ಟೈನ್ ದಿವಸದಂದು ಸಂತಸಮಯ ಸಮಯ ನೀಡುತ್ತೇನೆ..)” ಎಂದು ಉತ್ತರಿಸಿ ನಾವಿಬ್ಬರೂ ‘ಕಾರಿನಲ್ಲಿ ಲುಸಾಕಾದ ಜನಪ್ರಿಯ ಕೆನ್ನೆಥ್ ಕೌಂಡಾ ಸ್ಕ್ವೇರ್ ನಲ್ಲಿ ಸಂಧಿಸೋಣಾ, ಅಲ್ಲಿಂದ ಒಟ್ಟಿಗೆ ಹೋಗೋಣ’ ಎಂದು ಏರ್ಪಾಟು ಮಾಡಲು, ನಾನು ನಾರ್ಥ್-ಮೀಡ್ ಎಂಬ ಆ ಶಾಪಿಂಗ್ ಏರಿಯಾದಿಂದ ಅಲ್ಲಿಗೆ ಕಾರು ನೆಡೆಸುತ್ತಾ ಮನದಲ್ಲೇ ಮಂಡಿಗೆ ಮುರಿಯುತ್ತಾ ಹೊರಟೆ…

ಅಪೂರ್ಣ..ಇನ್ನೂ ಇದೆ..