ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..



ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!




December 16, 2018

ಸ್ವರ್ಗದ್ವೀಪದ ರಹಸ್ಯ- ಅಧ್ಯಾಯ ೧

Share
 ಸ್ವರ್ಗದ್ವೀಪದ ರಹಸ್ಯ- ಅಧ್ಯಾಯ ೧ಅಧ್ಯಾಯ೨ , ಅಧ್ಯಾಯ ೩  ,ಅಧ್ಯಾಯ ೪ , ಅಧ್ಯಾಯ ೫ಅಧ್ಯಾಯ ೬ , ಅಧ್ಯಾಯ ೭ ಅಧ್ಯಾಯ ೮ಅಧ್ಯಾಯ ೯,ಅಧ್ಯಾಯ ೧೦ಅಧ್ಯಾಯ ೧೧ಅಧ್ಯಾಯ ೧೨ ಅಧ್ಯಾಯ ೧೩, ಅಧ್ಯಾಯ ೧೪,ಅಧ್ಯಾಯ ೧೫

(c)ಶೃಂಗಾರ!

(ಅತ್ಯಂತ ಆಗರ್ಭ ಶ್ರೀಮಂತ ಕೋಟ್ಯಾದಿಪತಿಗಳು ತಮ್ಮ ಸುಖಕ್ಕಾಗಿ  ದೂರದ ಪ್ರೈವೇಟ್ ದ್ವೀಪವೊಂದರಲ್ಲಿ ವಿಶ್ವದ ಹೆಸರಾಂತ ಇಪ್ಪತ್ತು ಸುಂದರಿಯರನ್ನು ಕಲೆಹಾಕಿ ಇಟ್ಟುಕೊಂಡು ಸ್ವೇಚ್ಚೆಯಿಂದ ಭೋಗಿಸುತ್ತಿರುತ್ತಾರೆ...ಅಂತಾ ಶ್ರೀಮಂತರಲ್ಲೊಬ್ಬರು ಆ ಸುಂದರಿಯರ ಜತೆ ಸೇರಿ ಶತ್ರುಗಳ ಗುಂಪಿಗೆ ಸೇರಿ ಭಾರತದ ಅಣುಬಾಂಬ್ ನಕ್ಷೆಯನ್ನು ಬಚ್ಚಿಟ್ಟು ದೇಶದ್ರೋಹಿ ಸಂಚು ನಿರೂಪಿಸುತ್ತಾರೆ..ಅದನ್ನು ಪತ್ತೆಹಚ್ಚಿ ಅವರನ್ನು ಬಗ್ಗು ಬಡಿಯಲು ಪೋಲಿಸ್ ವಿಶೇಷ ದಳದಿಂದ ಇನ್ಸ್ಪೆಕ್ಟರ್ ಭೀಮ್ ಸಿಂಗ್ ರನ್ನು ಆ ದ್ವೀಪಕ್ಕೆ ಕಳಿಸಿಕೊಡುತ್ತಾರೆ..ಆಗ ನೆಡೆಯುವ ಶೃಂಗಾರಮಯ ಸಾಹಸವೇ ಈ ಧಾರಾವಾಹಿ~ ಶೃಂಗಾರ!)
( ಎಂದಿನಂತೆ ಇಲ್ಲಿ ಬರುವ ಹೆಸರು, ಸ್ಠಳಗಳನ್ನು ಕತೆಗಾಗಿ ಕಲ್ಪಿಸಲಾಗಿದೆ)


"  ಪ್ಯಾರಾಡಿಸೋ ಐಲೆಂಡ್ ( ಸ್ವರ್ಗ ದ್ವೀಪ) ಅನ್ನೋ  ಹೆಸರು ಕೇಳಿದ್ದೀಯಾ ತಾನೆ?" ಎಂದರು ತಮ್ಮ ನೆರೆತ ಮೀಸೆಯ ಮೇಲೆ ಕೈಯಾಡಿಸುತ್ತ ಬೊಕ್ಕ ತಲೆಯ ಡಿ ಜಿ ಪಿ ( ಸಿ ಐ ಡಿ ವಿಭಾಗದ) ವಿನಯ್ ಕಾಳೆ.

 ಇನ್ಸ್ ಪೆಕ್ಟರ್ ಭೀಮ್ ಸಿಂಗ್ ಅವರ ಕ್ಯಾಬಿನ್ ನಲ್ಲಿದ್ದ ಅತಿ ತಣ್ಣನೆಯ ಏ ಸಿ ಗಾಳಿಗೆ ಒಮ್ಮೆ ಮೈ ನಡುಗಿದಂತಾಗಿ, ಗಂಟಲು ಸರಿಪಡಿಸಿಕೊಳ್ಳುತ್ತಾ ಉತ್ತರಿಸಿದರು:
" ಓ ಹೋ..ಅದೊಂದು ದೇಶ ವಿದೇಶದ ಮಿಲಿಯನೇರ್ ಗಳ ಸುಖಕ್ಕೆಂದೇ ಕಟ್ಟಿಕೊಂಡ ಕಾಮುಕರ ಅಡ್ಡಾ ಅಲ್ಲವೆ?..ಹೂ, ಹೆಸರು ಮಾತ್ರ ಕೇಳಿದ್ದೇನೆ..."

" ಹೌದೌದು, ನಿನಗೆ ವಿವರಿಸಿ ಹೇಳುತ್ತೇನೆ" ಎಂದ ಡಿ ಜಿ ಪಿ ,"ನಮ್ಮ ದೇಶದ ಆಗರ್ಭ ಶ್ರೀಮಂತ  ಉದ್ಯೋಗಪತಿಗಳಾದ ಕಂಬಾನಿ, ಮಿಂದಾಲ್, ಕಜಾಜ್, ರಾಟಾ, ಮಿರ್ಲಾ ಮುಂತಾದವರೂ, ಅಮೇರಿಕದ ಸ್ಟೀಫ್ ರಾಬ್ಸ್, ಬಿಲ್ ಡೋರ್ಸ್, ಕೊರಿಯದ ಜಾಮ್ ಸಂಗ್, ಮತ್ತು ಜಪಾನಿನ ಕೋಶಿಬಾ, ಬೋಂಡಾ ಮುಂತಾದ ಹತ್ತು ವ್ಯಕ್ತಿಗಳು ಸೇರಿ ತಮ್ಮ ಮುದಿವಯಸ್ಸಿನ ಕಾಮಚಟ ತೀರಿಸಿಕೊಳ್ಳಲು ಪ್ರಪಂಚದ ಮೂಲೆಮೂಲೆಯಿಂದ ಅತ್ಯಂತ ಮುದ್ದಾದ ಮತ್ತು ಕಾಮ ಪ್ರತಿಭೆಯುಳ್ಳ ವೈವಿಧ್ಯಮಯ ಸುಂದರ ಯುವ ಸೂಳೆಯರನ್ನು ಕಲೆಹಾಕಿ ಅವರನ್ನು ಇಂಟರ್ ವ್ಯೂ ಮಾಡಿ,ಲಕ್ಷಾಂತರ ಹಣಕ್ಕೆ ಕೊಂಡುಕೊಂಡು ತಾವೆಲ್ಲರೂ ಹಣ ಹಾಕಿ ಕಟ್ಟಿದ ತಮ್ಮ ಅತಿ ಖಾಸಗಿ ಮತ್ತು ವೈಭವೋಪೇತ ದ್ವೀಪವಾದ ಪ್ಯಾರಾಡಿಸೋ ಐಲೆಂಡ್ ಎಂಬಲ್ಲಿ ವ್ಯವಸ್ಥೆ ಮಾಡಿದರು... ಸಮಯ ಸಿಕ್ಕಾಗಲೆಲ್ಲಾ ತಾವು ವೆಕೇಶನ್ ಗೆ ಹೋಗಿ ಅವರೊಂದಿಗೆ ಚೆನ್ನಾಗಿ ಸುಖಿಸಿ ಬರುವ ಕಾರ್ಯಕ್ರಮವಿಟ್ಟುಕೊಂಡಿದ್ದಾರೆ. ಇದು ಬಹಳ ಸೀಕ್ರೆಟ್ ಐ-ಲೆಂಡ್. ಒಬ್ಬೊಬ್ಬ ಸದಸ್ಯನೂ ಯಾವಾಗ ಬೇಕಾದರೂ ಹೋಗಿ ಎಷ್ಟು ಹೆಣ್ಣಿಗಳೊಂದಿಗಾದರೂ ಇದ್ದು ಕಾಲ ಕಳೆದು ಬರಬಹುದು.. ಎನಿ ವೇ, ಇದು ಅವರ ಪರ್ಸನಲ್ ವಿಷಯ ಅನ್ನೀ..."ಎಂದು ಗ್ಲಾಸ್ ನಲ್ಲಿ ನೀರು ಕುಡಿಯಹತ್ತಿದರು
ಇನ್ಸ್ ಪೆಕ್ಟರ್ ಭೀಮ್ ಸಿಂಗ್ ಮುಸಿ ಮುಸಿ ನಗುತ್ತಾ, " ಬೇರೆಯವರ ಪರ್ಸನಲ್ ವಿಷಯಗಳೇ ನಮ್ಮ ಪ್ರೊಫೆಶನಲ್ ವಿಷಯಗಳಾಗಿ ಬಿಡುತ್ತವೆ, ಅಲ್ವೇ ಸಾರ್..ಸರಿ, ಅವರವರು ಮಜಾ ಮಾಡಿಕೊಳ್ಳಲಿ ಬಿಡಿ, ಅವರ ಪುಣ್ಯಾ...ನಮಗೇಕೆ ಈ ವಿಷಯ?" ಎಂದರು.

"ಅವರ ಪುಣ್ಯವೂ, ಪಾಪವೋ ನನಗ್ಗೊತ್ತಿಲ್ಲಾ, ಈಗ ನಿನಗಂತೂ ಇದೇ ಡ್ಯೂಟಿಯಾಗಿ ಬಿಡುತ್ತಿದೆ!.."ಎಂದು ಕಣ್ಣು ಮಿಟುಗಿಸಿದರು ಅವನ ಬಾಸ್.
" ನನಗೇ?" ಎಂದ ಭೀಮ್ ಸಿಂಗ್ ರಿಗೆ ಈಗ ಯಾಕೋ ಅಲ್ಲಿ ಏ ಸಿ ಹವಾ ಕಡಿಮೆಯಾದಂತೆ ಮೈ ಸೆಕೆಯಾಯಿತು.
"ಹಾ, ಅದೇ ವಿಷಯಕ್ಕೆ ಬಂದೆ ನೋಡು...ನಮ್ಮ ದೇಶದ ಬಿಸ್ರೋ ತಯಾರಿಸಿದ ಹೊಸ ಅಣುಬಾಂಬ್ ನಕ್ಷೆ ಮತ್ತು ಪ್ರೊಟೋಟೈಪ್ ಮಾಡೆಲ್ ಬಗ್ಗೆ ನಿನಗೆ ಗೊತ್ತಿರಲೇ ಬೇಕು.."ಎಂದು ಪೀಠಿಕೆ ಹಾಕಿದರು ಡಿ ಜಿ ಪಿ.
" ಓ ಯೆಸ್!" ಎಂದು ಅಚ್ಚರಿ ಪಡುತ್ತಾ ಭೀಮ್ ಸಿಂಗ್ ಉತ್ತರಿಸುತ್ತಾ, "ಅದು ನಮ್ಮ ಗಿರಿ ಶೈಲಮ್ ಹೆಡ್ ಕ್ವಾರ್ಟರ್ಸ್ ನಲ್ಲಿ ಭದ್ರವಾಗಿರಬೇಕಲ್ಲಾ.."ಎಂದು ವಿಶ್ವಾಸದಿಂದ ನುಡಿದರು.
"ಸರಿ ಮತ್ತು ತಪ್ಪು..."ಎಂದು ಜಾಣನಗೆ ನಕ್ಕರು ಬಾಸ್, "ಪ್ರೊಟೋಟೈಪ್ ಅಲ್ಲೆ ಇದೆ..ಅದನ್ನು ಸಾಗಿಸುವುದು ಕಷ್ಟ..ಆದರೆ ಮುಖ್ಯವಾದ ನಕ್ಷೆ( ಮ್ಯಾಪ್) ಅನ್ನು ಯಾರೋ ಅಲ್ಲಿಂದ ಮಾಯ ಮಾಡಿ ಬಿಟ್ಟಿದ್ದಾರೆ..ಈಗ ಅದನ್ನು ಹೊಂದಿದವರು ಯಾರು ಬೇಕಾದರೂ ತಾವೇ ಅಣು ಬಾಂಬ್ ತಯಾರು ಮಾಡಿಕೊಳ್ಳಬಹುದು!"
"ವಾಟ್! ಇದು ಹೇಗೆ ಸಾಧ್ಯ... ಯಾವಾಗ ಹೀಗಾಯ್ತು? " ಎಂದು ಬೆರೆಗಾಗಿ ನುಡಿದರು ಇನ್ಸ್ಪೆಕ್ಟರ್.
"ಒಂದು  ಶ್ರೀಮಂತರ ಕೂಟ ವಿ ಐ ಪಿ ವಿಸಿಟ್ ಎಂದು ಕಳೆದ ೨ ತಿಂಗಳು ಕೆಳಗೆ  ಬಿಸ್ರೋಗೆ ಬಂದ ನಂತರ ಆ ಮ್ಯಾಪನ್ನು ಅಲ್ಲಿಂದ ಮೈಕ್ರೋ ಫಿಲ್ಮ್ ತರಹ ಕದ್ದು ಬಿಟ್ಟಿದ್ದಾರೆ..ಮೊನ್ನೆ ಮೊನ್ನೆ ಇವರಿಗೆ ಅರಿವಾಗಿ ಕೇಸ್ ನನ್ನ ಹತ್ತಿರ ಬಂದಿದೆ" ಎಂದು ಡಿ ಜಿ ಪಿ ಅನ್ನುತ್ತಿದ್ದಂತೆ,
ಭೀಮ್ ಸಿಂಗ್ ದಿಗ್ಗನೆದ್ದು, "ಅಂದರೆ ನಿಮ್ಮ ಮಾತಿನ ಅರ್ಥ... ಬಂದಿದ್ದ ಆ ಶ್ರೀಮಂತರ ಗುಂಪಿನಲ್ಲಿ ಈ ಪ್ಯಾರಾಡಿಸೊ ಐಲೆಂಡಿನ ಸದಸ್ಯ ಮಿಲಿಯನೆರ್‍ ಒಬ್ಬನೂ ಇದ್ದ ಎಂದು ತಾನೇ?" ಎಂದು ಕೇಳಿದರು
" ಮತ್ತೆ ಸರಿ ಮತ್ತು ತಪ್ಪು!...ಒಬ್ಬನಲ್ಲ , ಇನ್ಸ್ಪೆಕ್ಟರ್, ಆ ಎಲ್ಲಾ ಹತ್ತು ಜನ ಶ್ರೀಮಂತರು ಅವತ್ತಿನ ಆಹ್ವಾನಿತರ ಲಿಸ್ಟ್ ನಲ್ಲಿದ್ದರು..." ಎಂದು ನುಡಿದರು ಅವನ ಬಾಸ್.
ಭೀಮ್ ಸಿಂಗ್ ಸೀಟಿನಲ್ಲಿ ಕುಸಿಯುತ್ತಾ, "ಅವರಲ್ಲಿ ಯಾರೂ ಆಬ್ಸೆನ್ಟ್ ಆಗಲಿಲ್ಲಾ?..."ಎಂದರು ನಿರಾಸೆಯಿಂದ..

ಅಡ್ಡಡ್ಡ ತಲೆಯಾಡಿಸುತ್ತಾ ಡಿ. ಜಿ ಪಿ " ಅಷ್ಟೆ ಅಲ್ಲಾ...ಅವರೆಲ್ಲಾ ಅಲ್ಲಿಂದ ಒಟ್ಟಿಗೆ ಪ್ಯಾರಡಿಸೊ ಐಲೆಂಡಿಗೆ ಹೋಗಿದ್ದರೆಂದು ವರದಿಯಾಗಿದೆ..ಅಂದರೆ ಅಲ್ಲಿದ್ದ ಸುಮಾರು ಆ ಇಪ್ಪತ್ತು ಮಿಸ್ಟ್ರೆಸ್ಸ್ ಸುಂದರಿಯರೂ ನಮ್ಮ ಪಾಲಿಗೆ ಆಪಾದಿತರು ಅಂದಾಯಿತು..ಆ ನಕ್ಷೆಯನ್ನು ಅಲ್ಲಿಯೇ ಬಚ್ಚಿಟ್ಟಿರಬಹುದು ಎಂದು ಇಂಟರ್ ಪೋಲ್ ಸಂದೇಹ ಪಟ್ಟು ನಮಗೆ ಸೂಚಿಸಿದೆ...."
" ಅಬ್ಬಾ, ಅಷ್ಟು ಜನರಲ್ಲಿ ಯಾರು ಬೇಕಾದರೂ ಈ ಶ್ರೀಮಂತರಿಗೆ ಹೇಳಿ ಕೊಟ್ಟು ನಮ್ಮ ನಕ್ಷೆಯನ್ನು ಕದಿಸಿ ತರಿಸಿರಬಹುದು..ಯಾರೂ ಅಂತಾ ಹೇಗೆ..?." ಭೀಮ್ ಸಿಂಗ್ ಎನ್ನುತ್ತಿದ್ದಂತೆ
ಡಿ ಜಿ ಪಿ ಅವರನ್ನು ತಡೆಯುತ್ತಾ," ಅದು ನಿನ್ನ ಡ್ಯೂಟಿ....ಐ ಮೀನ್, ನೀನು ಅಲ್ಲಿಗೆ ಹೊರಟಿದ್ದೀಯ ಅಂತಾ ಹೇಳ್ತಿದ್ದೀನಿ...ಕೇಸ್ ಫೈಲಿನಲ್ಲಿ ಅವತ್ತಿನ ಪಾರ್ಟಿ ಜತೆಗೆ ಎಸ್ಕಾರ್ಟ್ಸ್ ಆಗಿ ಹೋಗಿದ್ದ ಪೋಲಿಸ್ ಅಧಿಕಾರಿಗಳ ಸ್ಟೇಟ್ ಮೆಂಟ್ಸ್ ಎಲ್ಲಾ ಇವೆ...ಓದಿಕೊ ಅಷ್ಟೇ..ನನಗೆ ನಿನ್ನಿಂದ ಆ ನಕ್ಷೆ ಬೇಕು ಅಷ್ಟೆ!!" ಎಂದು ಅಪ್ಪಣೆ ಮಾಡಿದ್ದರು.
ಭೀಮ್ ಸಿಂಗ್ ಸೀಟಿನಲ್ಲಿ ಎದ್ದೂ ಬಿದ್ದು, "ಅಲ್ಲಾ ಸಾರ್...ಇದೇಗೆ ಸರಿ?..ನಾನು ಅಲ್ಲಿ ಏನು ಮಾಡಕ್ಕೇ ಅಂತಾ ಗೊತ್ತಿಲ್ದೇ...." ಎಂದೆಲ್ಲಾ ತೊದಲುತ್ತಿದ್ದಂತೆ
ಡಿ ಜಿ ಪಿ ನಗುತಾ ಇನ್ಸ್ಪೆಕ್ಟರ್ ನನ್ನೇ ದಿಟ್ಟಿಸುತ್ತಾ
" ನೀನು ಒಳ್ಳೇ ಸಿ ಐ ಡಿ, ಅಲ್ಲದೆ ಸುರ-ಸುಂದರಾಂಗ, ಅತ್ಯಂತ ಶಕ್ತಿವಂತ ವೀರ್ಯವಂತ ವ್ಯಕ್ತಿ ಅಲ್ಲವೇ..ಅಲ್ಲಿ ನೀನೆ ದಾರಿ ಹುಡುಕಿಕೊಳ್ಳಬೇಕಪ್ಪಾ, ನನ್ನ ಕೇಳಿದ್ರೆ ಇಂತದೆಲ್ಲ ಮುದುಕರಾದ ನಮಗೆ ಹೇಗೆ ಹೊಳೀಬೇಕು, ಹೇಳು?"ಎಂದು ಕೆಣಕಿದರು.
ಆಗಲೇ ಡಿ ಜಿ ಪಿ ಯವರ ಫೋನ್ ರಿಂಗ್ ಆಗ ತೊಡಗಿತು.
"ಹಾಗಲ್ಲಾ ಸಾರ್ .ಅದು.." ಎಂಬ ಇವರ ಬಲಹೀನ ಪ್ರತಿಭಟನೆಯನ್ನು ಲೆಕ್ಕಿಸದೆ, ಡಿ ಜಿ ಪಿ,
" ಇದಕ್ಕೆ ಪ್ರಧಾನಮಂತ್ರಿ ಕಛೇರಿಯಿಂದ ಹುಕುಂ ಬಂದಿದೆ..ತಗೋ ಇಲ್ಲಿದೆ ಫುಲ್ ಫೈಲು..ನೀನೆ ಇನ್ನು ಮೇಲೆ ಇದಕ್ಕೆ ಜವಾಬ್ದಾರ.."ಎಂದು ಗದರಿಸುತ್ತಾ ಭೀಮ್ ರತ್ತ ಒಂದು ಕಪ್ಪು ಫೈಲೆಸೆದರು.
‘ಟಾಪ್ ಸೀಕ್ರೆಟ್ ’ ಎಂಬ ಆ ಫೈಲನ್ನು ನೋಡುತ್ತಾ ಭೀಮ್ ಮರು ಮಾತಾಡುವಷ್ಟರಲ್ಲಿ ಡಿ ಜಿ ಪಿ  ಫೋನ್ ಕೈಗೆತ್ತಿ ಕೊಂಡು "ಎಸ್ ಸಾರ್..." ಎನ್ನಹತ್ತಿದ್ದರು.



ಹಿಂದೂ ಮಹಾಸಾಗರದ ಅಂಚಿನಲ್ಲಿದ್ದ ಬಿಸಿಲುಮಯ  ಚಿಕ್ಕ ಚೊಕ್ಕ ನಿರ್ಜನ ದ್ವೀಪವೊಂದನ್ನು ಸುಮಾರು ಮೂರು ವರ್ಷಗಳ ಕಾಲ ಸತತವಾಗಿ ಸಹಸ್ರಾರು ಮಿಲಿಯನ್ ಹಣ ವೆಚ್ಚ ಮಾಡಿ, ಅತಿ ನಿಷ್ಣಾತ ಕಸುಬುದಾರರಿಂದ ದುಡಿಸಿ ನಿರ್ಮಿಸಲ್ಪಟ್ಟ ಪರಿಣಾಮವೇ ಪ್ಯಾರಡಿಸೋ ಐಲೆಂಡ್, ಅಥವಾ ಸ್ವರ್ಗದ್ವೀಪ.
ಅಲ್ಲಿ ಹಡಗು ತಾಣ, ಏರ್ಪೋರ್ಟ್ , ಅತ್ಯಂತ ಸುಂದರ ರಸ್ತೆಗಳು, ಹಚ್ಚ ಹಸಿರು ಸಾಲು ಮರಗಳೂ, ಪಾರ್ಕ್ಸ್, ಈಜು ಕೊಳಗಳು ಒಳಗೊಂಡ ನಾಲ್ಕಾರು ಬೃಹತ್ ಭವನಗಳನ್ನು ಕಟ್ಟಿದ್ದರು.
ಒಬ್ಬ ಮಿಲಿಯನೇರ್ ಇದ್ದರೇ ಸಾಕು, ಅಂತದರಲ್ಲಿ ಸುಮಾರು ಹತ್ತು ಜನ ಬಿಲಿಯನೇರ್ ಗಳು ಸೇರಿ ಮಜಾ ಮಾಡಬೇಕೆಂದೇ ತಮಗಾಗಿ ಒಂದು ಸುಖತಾಣ ಕಟ್ಟಿಕೊಂಡರೆ ಇನ್ನು ಹೇಗಿದ್ದಿರಬೇಡಾ..ಊಹಿಸಿ...!
ಅದರಲ್ಲೂ ಸುಖ ಕೊಡಲಾಗದ ತಮ್ಮ ವಯಸ್ಸಾದ ರೋಗಿಷ್ಟ ಪತ್ನಿಯರು, ತಲೆತಿನ್ನುವ ಆಸೆಬುರುಕ ಕುಟುಂಬದವರ ಕಾಟವಿಲ್ಲದೇ ವಿಶ್ವದ ಅದ್ವಿತೀಯ ಸುಂದರಿ ವೇಶ್ಯೆಯರೊಂದಿಗೆ ಏಕಾಂತದಲ್ಲಿ ಕಾಲ ಕಳೆಯಲು ಹೆಸರಿಗೆ ತಕ್ಕಂತೆ ಸ್ವರ್ಗದಂತೆಯೇ ಇಂತಾ ಸೀಕ್ರೆಟ್ ತಾಣವನ್ನು ಅಭಿವೃದ್ಧಿ ಪಡಿಸಿದ್ದರು.  ತಮ್ಮ ಕುಟುಂಬದವರ ಪಾಲಿಗೆ ತಿಳಿದಿದ್ದು- ಇದು ಕೇವಲ ಸೆಮಿನಾರ್ ಹಾಲ್ ಸ್ಠಳವಷ್ಟೆ..ಇವರಿಗೆ ಮಾತ್ರ ಖುದ್ದು ಸೆಮನ್ ಸುರಿಸಿಕೊಳ್ಳುವ ಗುಪ್ತ ಸ್ಥಾನ!

ಇಲ್ಲಿನ  ಐದು ಭವನಗಳಲ್ಲಿ  ಐದೂ ಖಂಡಗಳ ರಮಣಿಯರನ್ನು ಬೆರೆಸಿ ನಿವಾಸ ಕೊಡಲಾಗಿತ್ತು.ಏಶ್ಯಾ, ಯುರೋಪ್, ಅಮೇರಿಕಾ, ಆಸ್ಟ್ರೆಲಿಯಾ ಮತ್ತು ಆಫ್ರಿಕಾ ದ ನಾಲ್ಕು ನಾಲ್ಕು ಸುಂದರಿಯರು ಇವರಿಗೆ ವೈವಿಧ್ಯಮಯ ಸಂಭೋಗ ಸುಖವೀಯಲು ಸದಾ ಸಜ್ಜಾಗಿರುತ್ತಿದ್ದರು.
ಪ್ರತಿಯೊಂದು ಭವನದಲ್ಲೂ ಹಲವಾರು ವಿಶಿಷ್ಟ ಬಗೆಯ ಬೆಡ್ ರೂಮ್, ಹಾಲ್ ಮತ್ತು ಅಡುಗೆಮನೆಗಳು ಕಟ್ಟಲ್ಪಟ್ಟಿವೆ.
ಅಮೃತಶಿಲೆಯ ಗೋಡೆ, ನೆಲಗಳು, ಅತಿ ದುಬಾರಿಯ ಕಾರ್ಪೆಟ್ ಗಳೂ, ಪೆಯಂಟಿಗ್ಸ್ ಗಳೂ, ೨೪ ಗಂಟೆ ವಿದ್ಯುತ್ ಸರಬರಾಜು ಮತ್ತು ಕೋಲ್ಡ್ ಮತ್ತು ಬಿಸಿ ನೀರಿನ ವ್ಯವಸ್ಥೆ, ಹೊರಗಿನಿಂದ ಆಹಾರ ತರಿಸಲು ಪ್ರತ್ಯೇಕ ವಿಮಾನ..
ಹೀಗೆ ಭೂಲೋಕ ಸ್ವರ್ಗದಂತಾ ದ್ವೀಪದಲ್ಲಿ ಭೀಮ್ ಸಿಂಗ್ ಮೂರನೆಯದಿನ ಕಾಲಿಟ್ಟರು.

ಭಾರತದಿಂದ ಹೊರಟಾಗ ಮತ್ತೊಮ್ಮೆ ಡಿ ಜಿ ಪಿ ಸಾರ್ ಫೋನ್ ಮಾಡಿ ಎಲ್ಲಾ ವಿವರಿಸಿ ಈ ಕಾರ್ಯಕ್ರಮಕ್ಕೆ ’ಪ್ರಾಜೆಕ್ಟ್ ವಿಕೆಡ್ ’ ( ದುರುಳ ಯೋಜನೆ) ಎಂದು ಹೆಸರಿಟ್ಟಿದ್ದರು.
ಅವರೇ ಹೇಳಿದ ಪ್ರಕಾರ ಆ ದ್ವೀಪದಲ್ಲಿ ಈಗ ಯಾವ ಶ್ರೀಮಂತ ಸದಸ್ಯನೂ  ಬರದಂತೆ ವಿಶ್ವಸಂಸ್ಥೆಯ ಮೂಲಕ ವಿನಂತಿಸಿದ್ದರು. ಹಾಗೇ ಅವರು ಒಪ್ಪಿ ದೂರವಿದ್ದರು.
ಅಲ್ಲಿ ಈಗ ನಿವಾಸವಿದ್ದವರು ಅವರ ಇಪ್ಪತ್ತು ಸುಂದರಿಯರು ಮಾತ್ರ , ಅಲ್ಲದೇ ಬೆರಳೆಣಿಕೆಯಷ್ಟು ಮನೆಕೆಲಸದವರು, ಸ್ಟಾಫ್ ಮಾತ್ರ.

ಆ ಸುಂದರಿಯರಿಗೂ ಇನ್ಸ್ಪೆಕ್ಟರ್ ಭೀಮ್ ಸಿಂಗ ಬರುತ್ತಿರುವ ಬಗ್ಗೆಯೂ , ಅವರು ಒಂದು ವಿಶೇಷ ಐಟಮ್ ಹುಡುಕಿಕೊಂಡು ಬರುತ್ತಿರುವರೆಂದೂ ವಿವರಿಸಿ ಮನವರಿಕೆ ಮಾಡಿ ಕೊಡಲಾಗಿತ್ತು. ಎಲ್ಲರೂ ಆತನೊಂದಿಗೆ ಸರ್ವ ರೀತಿಯಲ್ಲಿ ‘ಸಹಕಾರ, ಅವಕಾಶ ’ ನೀಡಬೇಕೆಂದು ಹತ್ತೂ ಜನ ಶ್ರೀಮಂತ ಒಡೆಯರು ಅವರಿಗೆ ಅಪ್ಪಣೆ ಮಾಡಿದ್ದರು.

" ನಿಮ್ಮ ಕೆಲಸ  ಹೂವಿನ ಸರ ಎತ್ತಿದಂತೆ ,  ಬಿಚ್ಚಿಟ್ಟ ಹಣ್ಣು ತಿಂದಂತೆ ಸುಲಭ ಕಣ್ರೀ "ಎಂದು ತನ್ನ ಬಾಸ್ ಡಿ ಜಿ ಪಿ ಸಾಹೆಬರು ಮಾತ್ರ ಏನೂ ಗೊತ್ತಾಗದವರಂತೆ ಬೆನ್ನು ತಟ್ಟಿ ಕಳಿಸಿಕೊಟ್ಟಿದ್ದರು, ಏರ್ ಫೋರ್ಸ್ ನ ವಿಶೇಷ ಜೆಟ್ ನಲ್ಲಿ ಈ ದ್ವೀಪಕ್ಕೆ!

 ೩

ದ್ವೀಪದ ಏರ್ ಪೋರ್ಟ್ ನಲ್ಲಿ ಇವರನ್ನು ಬೇಟಿಯಾಗಲು ನೀಲಿ ಜೀನ್ಸ್ ಮತ್ತು ಬಿಗಿಯಾದ ಹಳದಿ ಟೀ ಶರ್ಟ್ ನಲ್ಲಿ ಎದುರು ನೋಡುತ್ತಿದ್ದ ಓರಿಯಂಟಲ್ ಬೆಡಗಿ ತನ್ನ ಕೋಮಲ ಹಸ್ತದಿಂದ ಇವರ ಕೈ ಕುಲುಕಿದಾಗ ಅವಳ ಮಂದ ಜಾಸ್ಮಿನ್ ಪರಿಮಳ ಮತ್ತೇರಿಸುವಂತಾಯಿತು.
" ಮೈ ನೇಮ್ ಇಸ್ ನೆಕ್ ಲೀ..ಹೌ ಅರ್ ಯು, ಇನ್ಸ್ಪೆಕ್ಟರ್..ಉಮ್ಮ್!"ಎಂದು ಬೆಣ್ಣೆಯಂತಾ ಕೆನ್ನೆಯುಬ್ಬಿಸಿದಳು.
"ಭೀಮ್ ಸಿಂಗ್  ಅಂತಾ ನನ್ನ ಹೆಸರು...ನೆಕ್ ಲೀ ಎಂತಾ ಸುಂದರ ಹೆಸರು..ಕನ್ನಡ ಬರ್ತಿತ್ತಾ ನಿಮ್ಮಪ್ಪ ಅಮ್ಮಂಗೆ?." ಎಂದು ನಿಜಕ್ಕೂ ನಗಾಡಿದರು ಇನ್ಸ್ಪೆಕ್ಟರ್.
ಇವರ ಕೈಹಿಡಿದು ತನ್ನ ಮೆತ್ತನೆಯ ಜೀನ್ಸ್ ಪಾರ್ಶ್ವವನ್ನು ಹಿತವಾಗಿ ಸೊಂಟಕ್ಕೆ ತಗುಲಿಸುತ್ತಾ ಅಲ್ಲಿ ನಿಂತಿದ್ದ ಹೊಳೆಯುವ ಕಪ್ಪು ರೋಲ್ಸ್ ರಾಯ್ಸ್ ಕಾರಿನತ್ತ ಸಾಗಿದ್ದಳು ಆ ರಮಣಿ.
"ನೀನು ಚೈನಿಸ್ ಅಲ್ಲವೆ..ನಿನ್ನ ಭಾಷೆ ಹಾಗಿದೆ!" ಎಂದರು ಭೀಮ್ ಸಿಂಗ್
"ಯೆಸ್, ನನ್ನ ಭಾಷೆಯ ತರಹ... ನನ್ನ ಮಿಕ್ಕಿದೆಲ್ಲವೂ ಚೈನೀಸೇ ಆಗಿದೆ" ಎಂದು ಅಡಿಯಿಂದ ಮುಡಿಯವರೆಗೂ ಕೈ ತೋರಿಸಿ ತನ್ನ ಅಂಗಾಂಗ ಪ್ರದರ್ಶನ ಮಾಡಿದ್ದಳು ನೆಕ್ ಲೀ..
ಅವಳ ಎದೆಯನ್ನು ಮುಚ್ಚಿದ್ದ ಬಿಗಿ ಶರ್ಟ್ ಅಡಿಯಿಂದ ಗೋಲಿಗಳಂತೆ ಉದ್ರಿಕ್ತವಾಗಿ ಎದ್ದು ಕಾಣುತಿದ್ದ ಮೊಲೆತೊಟ್ಟುಗಳನ್ನು ನೋಡಿ ಖುಶಿಯಾಗಿ  ಉಗುಳು ನುಂಗಿ ಸುಮ್ಮನೆ  ಕಾರಿನೊಳಕ್ಕೆ ಹೋಗಿ ಕೂತರು.

"ಐ ಲವ್ ಡ್ರೈವಿಂಗ್..ಜೋರಾಗಿ ಕಾಲು ಆಡಿಸುತ್ತಾ, ಕೆಳಗೆ ಒತ್ತುತ್ತಾ ಸವಾರಿ ಮಾಡೋದು ಅಂದ್ರೆ ನಂಗೆ ತುಂಬಾ ಇಷ್ಟ..." ಎಂದು ಡ್ರೈವರ್ ಸೀಟಿನಲ್ಲಿ  ಕುಸಿದಳು ಮತ್ತೆ ಇವರತ್ತ ತಿರುಗಿ, "ಜತೆಯಲ್ಲಿ ಯಾರಾದರೂ ಇದ್ದರೆ ತಾನೆ ಸವಾರಿ ಮಜ ಬರೋದು" ಎಂದು ಡಬಲ್ ಮೀನಿಂಗ್ ಮಾತಾಡಿ ನಕ್ಕಳು.
ಅವಳ ಚರ್ಮದಂತೆ ಅವಳ ಮುದ್ದಾದ ದಂತಪಂಕ್ತಿಯೂ ಬಿಳಿ ಪಿಂಗಾಣಿಯಿಂದ ಮಾಡಿಸಿದಂತೆ ಬೆಳಕಿನಲ್ಲಿ ಹೊಳೆಯಿತು.
ಕಣ್ಣಿಗೆ ಧರಿಸಿದ್ದ ಬ್ರೌನ್ ತಂಪು ಕನ್ನಡಕ ಮೇಲೆ ಏರಿಸಿ ತನ್ನ ಚಿಕ್ಕ ಚೀನೀ ಕಣ್ಣುಗಳನ್ನು ಇನ್ನೂ ಕಿರಿದಾಗಿಸಿ ನಕ್ಕಳು." ನನ್ನ ಕೈವಾಡ ನೋಡಿ ಈಗ" ಎಂದು ಕಾರ್ ಶುರು ಮಾಡಿದ್ದಳು
ಅವಳ ಸ್ಟಿಯರಿಂಗ್ ಹಿಡಿದ ನುಣುಪಾದ ಕೈಯನ್ನು ಒಂದು ಬೆರಳಲ್ಲಿ ಸವರುತ್ತಾ " ಜಸ್ಟ್ ಲೈಕ್ ಚೈನಾ ( ನುಣುಪಾದ ಪಿಂಗಾಣಿ ಸಾಮಾನಿನಂತಿದೆ)" ಎಂದು ಹೊಗಳಿದರು ಭೀಮ್.
ಆದಷ್ಟು ಬೇಗ ಇವಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕು ಎಂದು ಆಗಲೇ ತೀರ್ಮಾನಿಸಿದ್ದರು ಭೀಮ್.
ಝುಯ್ ಎಂದು ಕಾರ್ ವೇಗವಾಗಿ ಒಡುತ್ತಿತ್ತು, ಯಾರೂ ಇಲ್ಲದ ನಿರ್ಜನ ರಸ್ತೆ..ಇವರದೇ ಖಾಸಗಿ ದ್ವೀಪ ತಾನೇ, ಇನ್ಯಾರೂ ಓಡಾಡುವವರೂ ಇಲ್ಲಾ...
" ಆದರೆ ನನ್ನ ಕೂದಲು ಅದಕ್ಕಿಂತಾ ಜಾಸ್ತಿ ನುಣುಪು , ನೋಡಿ!" ಎಂದು ಹೆಗಲಿನವರೆಗೂ ಇಳಿ ಬಿದ್ದಿದ್ದ ತಲೆಗೂದಲನ್ನು ಇವರತ್ತ ತಳ್ಳಿ ತೋರಿಸಿದಳು ಚೀನೀ ರಮಣಿ.
ಇವರು ಅವಳ ರೇಶಿಮೆ ಕೂದಲನ್ನು ಕೈಗೆತ್ತಿಕೊಂಡು ಹೌದು ಎನ್ನುವಷ್ಟರಲ್ಲಿ " ಆದರೆ ಇಲ್ಲೊಂದೇ ಕಡೆ ನನಗೆ ಕೂದಲು ಇರೋದು.. ಮಿಕ್ಕಿದ್ದೆಲ್ಲಾ ಚೈನಾ!( ಬೋಳು ಪಿಂಗಾಣಿಯಂತೆ)"ಎಂದು ಪೋಲಿ ನಗೆ ನಗುತ್ತಾ ಭೀಮ್ ರನ್ನು ಚಕಿತಗೊಳಿಸಿದಳು
" ಆಹ್, ಅದು ನಾನು ನಂಬೋಲ್ಲಾ..ನಾವು ಪೋಲಿಸರು ನೋಡಿದ್ದು ಮಾತ್ರ ಪುರಾವೆ ಅಂತಾ ನಂಬೋದು!" ಎಂದು ಕಣ್ಣು ಮಿಟುಗಿಸಿದರು..
"ಊಮ್ ಹೂ!" ಎಂದು ಉದ್ಗರಿಸಿದವಳ ಸ್ತನಗಳು ಒಂದಡಿ ಹಾರಿ ಕುಳಿತವು " ನಾನೂ ಸುಳ್ಳು ಹೇಳಲ್ಲ .. ನಾವು ಚೈನೀಸ್ ಹುಡ್ಗೀರೂ ಸತ್ಯವಂತರು  ಅಂತಾ ತೋರಿಸ್ತೀನಿ, ತಾಳಿ..."ಎಂದವಳೆ ಕ್ಷಣಮಾತ್ರದಲ್ಲಿ ಕಾರನ್ನು ರಸ್ತೆ ಪಕ್ಕದ ಒಂದು ಹುಲ್ಲುಗಾವಲಿನಲ್ಲಿ ನಿಲ್ಲಿಸಿದಳು.
"ನೋಡಿ, ನಿಜಾ ಏನು ಅಂತಾ.."ಎನ್ನುತ್ತಾ ನೆಕ್ ಲೀ ತನ್ನ ಹಳದಿ ಶರಟನ್ನು ಬಟನ್ ಸಮೇತ ಕಿತ್ತು ಬಿಸುಟಳು ಹಿಂದಿನ ಸೀಟಿಗೆ.
"ಕಮ್ ಹಿಯರ್!" ಎನ್ನುತ್ತಾ ಬೆರಗಾದ ಬೀಮ್ ಸಿಂಗ್ ಬಾಯಿಗೆ ತನ್ನ ದಷ್ಟಪುಷ್ಟ ಸುವಾಸನೆ ಬೀರುವ ಬ್ರಾ ಮುಚ್ಚಿದ ಪ್ರಣಯ ಗೋಪುರಗಳನ್ನು ಒತ್ತಿಹಿಡಿದಳು.
ಅವಳ ಕೈಗಳು ಅವರ ಪ್ಯಾಂಟ್  ಝಿಪ್ ತಲಪುವ ಮುನ್ನವೇ ಅವರ ಬಹಳ ದಿನಗಳಿಂದ ಹಸಿದ ಲಿಂಗಕ್ಕೆ ಜೀವ ಬಂದು ಕಲ್ಲಾಗತೊಡಗಿತ್ತು..
ಅವಳ ಮೆತ್ತನೆಯ ಎದೆಯಲ್ಲಿ,ಮುಖ ಹುದುಗಿಸಿದ ಭೀಮ್ ರಿಗೆ ಅವಳು "ಯೂ ಹ್ಯಾಂಡ್-ಸಂ ಕಾಪ್! ನನ್ನ ಹ್ಯಾಂಡ್ಸ್ ಗೆ ಫುಲ್ ಸಿಗುತ್ತದೆ ನಿನ್ನ ಲಾಠಿ"( ಸ್ಫುರುದ್ರೂಪಿ ಪೋಲಿಸನೇ, ನಿನ್ನ ಲಾಠಿ ನನಗೆ ಕೈತುಂಬಾ ಸಿಗುತ್ತಿದೆ!") ಎಂದು ಹರ್ಷದಿಂದ ಮುಲುಗಿದ್ದು ಕೇಳಿಸಿತು.
 ಸರಕ್ಕನೆ ಅವರ ಪೋಲೀಸ್ ಕೈಗಳು ತಪಾಸಣೆ ಮಾಡುತ್ತ ಅವಳ ಬ್ರಾ ದ ಹುಕ್ ಕಳಚಿ ನಿಜ ಚೀನಿ ರಂಗಾದ ತೆಳು ಹಳದಿ ವರ್ಣದ ಚರ್ಮದಲ್ಲಿ ಕಂಗೊಳಿಸುವ ಆ ಮುದ್ದು ಗುಂಡು ಕುಚಗಳನ್ನು ಹೊರಕ್ಕೆ ತೆಗೆದವು. ಅವರು ಧರಿಸಿದ್ದ ನೈಕೀ ಟಿ ಶರ್ಟ್ ಮರು ಕ್ಷಣವೇ ಹಿಂದಿನ ಸೀಟಿನ ಅವಳ ಶರ್ಟ್ ಜತೆ ಸೇರಿತ್ತು. ಅವಳ ಸುಕೋಮಲ ತುಂಬು ಸ್ತನಗಳನ್ನು ಚುಪ್ಪೀ- ಚುಫ್ಪ್! ಎನ್ನುತ್ತಾ ತಮ್ಮ ಮುಖವುಜ್ಜಾಡುತ್ತಾ ಮುದ್ದಿಸಲಾರಂಭಿಸಿದ್ದರು. ಅವಳ ಪುಟ್ಟ ನಿಪ್ಪಲ್ ಗಳು ಕೆಂಪನೆ ರಬ್ಬರ್ ಗೋಲಿಗಳಂತೆ ದಪ್ಪಗಾದವು..ಅದರ ಸುತ್ತಲಿನ ಕೆಂಪು ವರ್ತುಲಾಕಾರದ ಚಿಕ್ಕಸ್ತಳ ( areola) ವನ್ನು ನಾಲಗೆಯಿಂದ ಲಕಲಕನೆ ಹೊಳೆಯುವಂತೆ ನೆಕ್ಕಿದರು ಭೀಮ್.
 "ಜಸ್ಟ್ ವೈಟ್, ನಿಮ್ಮನ್ನು ನುಂಗಲು ನನ್ನ ಚೈನೀಸ್ ಡ್ರಾಗನ್ ಬಾಯಿ ಕಾದಿದೆ..." ಎಂದು ಉಕ್ಕುತ್ತಿದ್ದ ಕಾಮದಿಂದ ಕಂಪಿಸುತ್ತಾ ಅವರ ಸೀಟಿನ ಲೀವರ್ ಹಿಂದೆ ಸರಿಸಿ ಜಖ್ ಎಂದು ಅವರ ಸೀಟನ್ನು ಇಳಿಸಿ ಪೂರ್ತಿ ಮಲಗುವ ಸ್ಥಿತಿಗೆ ತಂದಳು ಚೀನಿ ಅಪ್ಸರೆ..
 ಅವಳ ಝಿಪ್ ಬಿಚ್ಚಿ ಒಳಗೆ ಸಿಕ್ಕ  ಅತಿ ಪುಟ್ಟ ಪಿಂಕ್ ಸಿಲ್ಕ್  ಕಾಚಾಕ್ಕೆ ಬೆರಳಿಟ್ಟು ಎಳೆಯಹತ್ತಿದ್ದರು ಬೆದೆಯೇರಿದ ಪೋಲಿ ಭೀಮ್ ಸಿಂಗ್!
"ಓಹೋ ನಾನು ಫಸ್ಟ್!" ಎನ್ನುತ್ತಾ ನೆಕ್ ಲೀ ಅವರ ಬಿಳೀ ಜಾಕಿ ಕಾಚದಿಂದ ಹೊರಬಿದ್ದ ಕಬ್ಬಿಣದ ಸಲಾಕೆಯಂತಾ ಭೀಮ ತುಣ್ಣೆಯನ್ನು ಅತಿ ಸಂಭ್ರಮದಲ್ಲಿ ಕಣ್ಣು ಮುಖಕ್ಕೆಲ್ಲಾ ಸವರಿಕೊಳ್ಳುತ್ತಾ ಮುದ್ದಿಸತೊಡಗಿದ್ದಳು.
" ನೀವು ತುಂಬಾ ಚೆನ್ನಾಗಿದ್ದೀರಿ. ನಮಗೆ ಇಲ್ಲಿ ಬಂದ ಮೇಲೆ ಈ ಮುದುಕರ ಸಂಗದಲ್ಲಿ ಇದ್ದೂ ಇದ್ದೂ, ಒಬ್ಬ ಯೌವ್ವನ ತುಂಬಿದ ಗಂಡಿನ ಸುಖವೇ ಮರೆತು ಹೋಗಿದೆ..ಪ್ಲೀಸ್ ಮೇಕ್ ಲವ್, ಓಕೇ?"( ದಯವಿಟ್ಟು ಪ್ರಣಯ ಮಾಡಿ) ಎಂದು ಗೋಗರೆದಳು.
ಅವಳು ಅವರ ತುಂಬು ಬಿಸಿ 8" ಲಿಂಗವನ್ನು ತನ್ನ ಮುಷ್ಟಿಯಲ್ಲಿ ಹಾಲು ಕರೆಯುವಂತೆ ಹಿಂಡುತ್ತಾ ಪ್ರಚೋದಿಸುವುದೇನು...ಅದ್ಭುತ ಬಾಯಿ ಚಳಕ ತೋರುತ್ತ ಬೆಚ್ಚಗೆ ನುಂಗುವುದೇನು,  ಅದರ ಕೆಂಪು ತಲೆಯನ್ನು ಮುಂದೊಗಲು ಸರಿಸಿ ಲೊಚಲೊಚ ನೆಕ್ಕುವುದೇನು, ಉಗುರಿನಿಂದ ಅವರ ದಪ್ಪ ನರವನ್ನು ಕೆರೆಯುವುದೇನು!..ಅಬ್ಬಬ್ಬಾ..ಈಗ ಕಣ್ಮುಚ್ಚಿ ತನ್ಮಯರಾಗಿ ಅವಳ ಈ ಪ್ರಣಯ ವೈಖರಿಯನ್ನು ಅನುಭವಿಸುತ್ತಿದ್ದ ಭೀಮ್  ಅವಳಿಗೆ " ನಾನಿನ್ನೂ ನಿನ್ನ ಕೂದಲೇ ಇಲ್ಲದ ಸ್ಥಳವನ್ನು ನೋಡೇ ಇಲ್ಲಾ.."ಎಂದು ದೂರಿದರು. ಅವಳ ಒದ್ದೆ ಕಾಚದ ಮುಂಭಾಗವನ್ನು ಮತ್ತೆ ಮತ್ತೆ ಬೆರಳಿನಿಂದ ಒತ್ತಿದರು.

"ಅಹ್, ವಾವ್!" ಎಂದು ಸಿಹಿಯಾಗಿ ಮುಲುಗಿದ ಚೀನಿ ರಮಣಿ ಅವರ ಒದ್ದೆ ಲಿಂಗವನ್ನು ಬಿಟ್ಟೆದ್ದು, " ತಾಳಿ ತೋರಿಸಿ ಪ್ರೂವ್ ಮಾಡ್ತೇನೆ..."ಎನ್ನುತ್ತಾ ಮೊದಲು ತನ್ನ ಕಂಕುಳು ಸಂದಿಯ ಶೇವ್ ನಗ್ನತೆ ತೋರಿ ಹುಬ್ಬು ಕುಣಿಸಿದಳು..
"ಇದಾಯ್ತಾ, ಇನ್ನು ನೆಕ್ಸ್ಟ್!" ಎಂದು ಉಲಿಯುತ್ತಾ ತನ್ನ ಪ್ಯಾಂಟ್ ಕಳಚಿ ತನ್ನ ದಂತದಂತೆ ಬೆಳ್ಳಗೆ ಹೊಳೆಯುವ ಅಥ್ಲೆಟಿಕ್ ನೀಳ ಕಾಲುಗಳನ್ನು ತೋರಿಸಿ ನಗುತ್ತ , ತನ್ನ ತುಲ್ ಮುಚ್ಚಿದ್ದ ಲೇಸ್ ಕಾಚದ ಪುಟ್ಟ ಲಾಡಿಯನ್ನು ‘ಫಟ್ ಟ್ ’ ಎಂದು ಕಳಚಿ ಹಿಂದಿನ ಸೀಟಿನ ಬಟ್ಟೆ ಕುಪ್ಪೆಯ ಮೆಲೆಸೆದು ತನ್ನ  ಕೆಂಪಗೆ ಹೊಳೆಯುವ ಉಬ್ಬಿದ ತುಲ್-ತ್ರಿಕೊಣವನ್ನು ಅವರ ಮುಖಕ್ಕೆ ಹಿಡಿದು ಪ್ರದರ್ಷಿಸಿದಳು,
"ಸೀ, ಪ್ಯುರ್‍ ಚೈನಾ (ನೋಡಿ,  ಶುದ್ಧ  ಪಿಂಗಾಣಿ) ದಂತೆ ಇಲ್ವಾ?..ನಾ ಸುಳ್ಳು ಹೇಳಿದ್ನಾ?  ಇನ್ ಸ್ಪೆಕ್ಟರೆ, ಇನ್ಸ್ಪೆಕ್ಟ್ ಮಾಡಿಕೊಳ್ಳೀ" ಎಂದು ಕತ್ತು ಕುಣಿಸಿ ಸವಾಲೆಸೆದಾಗ,  ಆ ಪಿಂಗಾಣಿ ಕಪ್ ನಂತಾ  ಅಧ್ಬುತ ಶುಭ್ರ ನಗ್ನತೆ ಕಂಡು ಭೀಮ್ ಇದ್ದ ಸ್ಥಿತಿಯಲ್ಲಿ ಅವರಿಗೆ ರಕ್ತದೊತ್ತಡ ಹತ್ತುಪಟ್ಟಾಯಿತು.
"ಸುಳ್ಳು ಹೇಳಿಲ್ಲಾ..ತುಲ್ಲು ಹೇಳಿದೆ ನೀನು, ಮುದ್ದು ಮುಂಡೇದೆ!" ಎಂದು ಕನ್ನಡದಲ್ಲಿ ಅವಳಿಗರ್ಥವಾಗದಂತೆ ಉತ್ತರಿಸಿ ಅವಳ ಬೆತ್ತಲೆ ಅಂಡು ಹಿಡಿದು ತಮ್ಮ ಮುಖಕ್ಕೆ ಎಳೆದುಕೊಂಡವರು ಒಂದು ಕ್ಷಣ ಅದ್ಯಾಕೋ ಅನುಮಾನಿಸಿ ಅವಳ ಮುಖ ನೋಡಿ ಪ್ರಶ್ನಿಸಿದರು.
" ನಿನಗೆ ಬೇರೆ ತರಹ ಯಾವುದೂ ಪ್ರಾಬ್ಲೆಂ.?"ಎನ್ನುತ್ತಿದ್ದಂತೆಯೆ, ಅವಳು ತಲೆಯನ್ನೂ ಇನ್ನೂ ಜೋರಾಗಿ ಆಡಿಸಿ ನಿರಾಕರಿಸುತ್ತಾ ನುಡಿದಳು:
"ನೋನೋ..ಇವರೆಲ್ಲ ವಿ ಐ ಪಿ ಗಳು ಅಲ್ವಾ?..ಆದ್ರಿಂದ ಇಲ್ಲಿ ನಾವು ತುಂಬಾ ಕ್ಲೀನ್!...ಪ್ರತಿವಾರ, ಡಾಕ್ಟರ್ ಚೆಕ್ ಅಪ್, ಬ್ಲಡ್ ಟೆಸ್ಟ್ ಎಲ್ಲಾ ಕಡ್ಡಾಯವಾಗಿ ಮಾಡ್ತಾರೆ..ಹಾಗಾಗಿ ನಾವು ಹುಡುಗಿಯರಿಗೆ ಯಾವ ಹೆಲ್ತ್ ಪ್ರಾಬ್ಲೆಮ್ ಇರೋದೆ ಇಲ್ಲ .ನಿಮ್ಮ ಮನೆ ಹೆಂಗಸರಿಗಿರುವಂತಾ ಚಿಕ್ಕ ಪುಟ್ಟ ತೊಂದರೆನೂ ನಮಗಿರಲ್ಲಾ...ಹೋಪ್ ಯು ಆರ್ ಓಕೆ ( ನೀವು ಆರೋಗ್ಯವಾಗಿದ್ದೀರಿ ತಾನೇ) ಅಂತಾ ನಾನು ಕೇಳ್ ಬೇಕು!" ಎಂದು ಜಂಬದಿಂದ ನಕ್ಕ ಚೆಲುವೆ, ಅವರ ಅಚ್ಚರಿಗೊಂಡ ಮುಖ ಗಮನಿಸಿ ಅರ್ಥವಾದವಳಂತೆ, "ಓಹ್ ಐ ನೋ, ನಿಮ್ಮ ಮುಖ ನೋಡಿದ್ರೇ ಅರ್ಥವಾಗುತ್ತೆ..ಯು ಆರ್ ವೆರಿ ಹೆಲ್ತೀ!.." ಎಂದು ಅವರ ಮುಂದೆ ತನ್ನ ಅರಳಿದ ತುಲ್-ಪುಷ್ಪವನ್ನು ಓಡ್ಡುತ್ತಾ,
"ನನ್ನ ಪಾಲಿಗೆ ಹೇಳ್ ಬೇಕೂ ಅಂದ್ರೆ  ನಾಲ್ಕು ತಿಂಗಳಿಂದ ನನ್ನ ಬೆರಳು ಬಿಟ್ಟು ನನ್ನ ಬಿಲದಲ್ಲಿ ಇನ್ನೇನೂ  ಹೋಗಿಲ್ಲಾ!"ಎಂದು ಕಿಸಿಕಿಸಿ ನಕ್ಕವಳೇ ಅವರ ಬಾಯಿಗೆ ತನ್ನ ಬಿರಿದ ತುಲ್-ದಳಗಳನ್ನು ಅಮುಕಿಯೇ ಬಿಟ್ಟಳು.
ಅವಳ ತುಲ್ಜೇನು ಒಸರುತ್ತಿದ್ದ ಯೋನಿಯನ್ನು ಲೊಚಲೊಚನೆ ಚೆನ್ನಾಗಿ ನೆಕ್ಕುತ್ತಾ ದುಂಬಿಯಂತೆ ಅವಳ ಮಧು ಹೀರಿದರು..ಅವಳು ಅವರ ಬಿಸಿ ತುಣ್ಣೆಯನ್ನು ಗೇರ್ ಶಾಫ್ಟ್ ತರಹ ಅತ್ತಿತ್ತ ಕೈಯಲ್ಲಿ ಆಡಿಸುತ್ತ ಹಿತವಾಗಿ ಮುಲುಗಾಡುತ್ತಿದ್ದಳು ನೆಕ್ ಲೀ..
"ಬನ್ನಿ ಸಾಕು ಐ ವಾನ್ಟ್ ಯು ಇನ್ಸೈಡ್ "( ನನ್ನೊಳಗೆ ನೀವು ಬೇಕು!) ಎಂದರೆ ಕೇಳಿಯಾರೇ ಕಾಮಾಸಕ್ತ ಭೀಮ್?
ಅವಳ ತೆಳು ಗುಲಾಬಿ ಪಕಳೆಯಂತಾ ತುಲ್ ತುಟಿ ಬಿಚ್ಚಿ ಹಿತವಾಗಿ ಬೆರಳಾಡಿಸುತ್ತಾ " ನೀನು ಇತ್ತೀಚೆಗೆ ಯಾವ ವಿ ಐ ಪಿ ಜತೆ ಮಲಗಿದ್ದೆ ಹೇಳು.."ಎಂದು ಪ್ರಶ್ನೆ ಆರಂಭಿಸಿದರು.
ಅವಳು ಬೇಸರದಿಂದ ಕೊಸರಾಡುತ್ತಾ, " ಓಹ್, ಮನೆ ತಲುಪವರೆಗೂ ನಿಮ್ಮ ಪತ್ತೇದಾರಿ ಕಾಯಲ್ವಾ?ಈಗ್ಲೆ ಶುರು ಮಾಡಿದ್ರಾ?" ಎಂದು ಅವರ ತಲೆ ಹಿಂಭಾಗವನ್ನು ತನ್ನ ತೊಡೆ ಸಂಗಮಕ್ಕೆ ಒತ್ತಿಕೊಳ್ಳುವಳು.
"ನಿನ್ನ ಹೆಸರೇ ನೆಕ್ ಲೀ ಅಂತಾ...ಅದೇ ಮಾಡ್ತಾಇದೀನಿ...ಹೂಂ,ಉತ್ತರ ಕೊಡು, ನಿನ್ನ ಬಾಯಿ ಫ್ರೀ ಇದೆಯಲ್ಲಾ?" ಎನ್ನುವರು ಚತುರ ಸಿ ಐ ಡಿ ಭೀಮ್.
ಅವಳು ಕುಸುಕುಸು ಮುಲುಗುತ್ತಾ, " ಹೋದ ಭೇಟಿಯಲ್ಲಿ ಯಾರೂ ನನ್ನ ಹತ್ರ ಬರ್ಲೇ ಇಲ್ಲಾ..ಮೂರು ತಿಂಗಳ ಕೆಳಗೆ ಅಪರೂಪವಾಗಿ  ಎಲ್ಲಾ ಹತ್ತೂ ಜನ ಬಂದಿದ್ರು, ಅದರ ಬಗ್ಗೆ ತಾನೆ ಕೇಳ್ತಾ ಇದ್ದೀರಾ...,ಯಾಕೆ ಅವರಿಗೂ ನನಗೂ ಏನು ಸೀಕ್ರೆಟ್ ಇರತ್ತೆ?" ಎಂದಳು ಜಾಣೆ ಸುಂದರಿ ನೆಕ್ಲೀ. ಚೀನೀಯರಿಗೆ ಬುದ್ದಿ ಶಕ್ತಿಯು ಹೆಚ್ಚಂತೆ..

ಅದಕ್ಕೇ ಬೇಕೆಂತಲೇ ಅವಳಿಗೆ ದಾರಿ ತಪ್ಪಿಸಲು ಇನ್ನೂ ಹೆಚ್ಚೆಚ್ಚು ನಾಲಿಗೆ ಮತ್ತು ಬೆರಳುಗಳಿಂದ ಆ ಸವಿರುಚಿಯ ತುಲ್ಲನ್ನು ಭೀಮ್ ಸಿಂಗ್ ಕೆಣಕತೊಡಗಿದಾಗ ಅವಳ ಬುದ್ದಿ ವಿವೇಚನೆಯೆಲ್ಲ ಕಾರಿನ ಕಿಟಕಿಯಿಂದ ಹಾರಿಹೋಯಿತು.
" ಓಹ್, ಓನ್ಲೀ ಫಕಿಂಗ್ ನೌ..,ನೊ ಟಾಕಿಂಗ್!" ( ಸಂಭೋಗಿಸಿ, ಮಾತು ಬೇಡಾ) ಎಂದು ಗದರಿಸಿ ಅವರನ್ನು ತಳ್ಳಿ ಕೆಳಗೆ ಸೀಟಿನ ಮೇಲೆ ಬೀಳಿಸಿ ಅವರ್ ಸೊಂಟದ ಪಕ್ಕ ತನ್ನ ಮುದ್ದಾದ ತೆಳು ಹಳದಿ ಕಾಲುಗಳನ್ನು ಭಾಗಿಸಿ ಅವರ ದಿಟ್ಟ ಬಿಸಿ ಪೋಲಿಸ್ ಲಿಂಗವನ್ನು ತನ್ನ ಒದ್ದೆ ತುಲ್ಲಿಗೆ ಕೆಳಗಿಂದ ಉಣ್ಣಿಸತೊಡಗಿದಳು.
 ಅವರ ಬಲಯುತ ವಾದ ಬೃಹತ್ ೮ ಇಂಚ್ ತುಣ್ಣೆ  ನಾಜೂಕಾದ ಗರ್ಭಗೋಡೆಯನ್ನು ತರಿದು ತಿನ್ನುತ್ತಾ ಸೀಳಿದಂತೆ ಭಾಸವಾಗಿ, ಅವಳು ಕಣ್ಕಣ್ಣು ಬಿಡುತ್ತಾ
"ಓಹ್,, ಫಕ್ ಕ್! ಇಂತಾ ಬಲಶಾಲಿ ಸಾಮಾನನ್ನು ಈ ಜನ್ಮದಲ್ಲೇ ನೋಡಿಲ್ಲಾ !!"ಎಂದು ಅಬ್ಬರ ಪಡುತ್ತಾ ಎಂದು ತನ್ನ ಮೆತ್ತನೆಯ ಅಂಡುಗಳು ಅವರ ಹೊಟ್ಟೆಗೆ ತಗಲುವಷ್ಟು ಆಳವಾಗಿ  ಅದರ ಮೇಲೆ ಇಳಿಸತೊಡಗಿದಳು ..
ಭೀಮ್ ತಮ್ಮ ಬಲಿಷ್ಟ ಕೈಗಳಿಂದ ಅವಳ ಸೊಂಟವನ್ನು  ನಿಧಾನವಾಗಿ ಏರಿಳಿಸಿ ಅವಳ ಬಿಗಿತುಲ್ಲಿನ ಆನಂದ ಅನುಭವಿಸುತ್ತಾ ಕಣ್ಮುಚ್ಚಿದರು. ಅವರಿಗೂ ಇಂತಾ ಆರೋಗ್ಯಕರ ವಿದೇಶಿ ಯುವ ತುಲ್ಲಿನ ಸಂಗ ಸಿಕ್ಕಿದ್ದುದೆ ಅಪರೂಪ!
ಅವಳ ತುಲ್ ಮಧು ಜಿನುಗಿ ಅವರ ತುಣ್ಣೆಯ ಬದಿಯನ್ನೆಲ್ಲಾ ತೋಯಿಸಿ , ಅವರ ಸಂಗಮದಿಂದ ಲೊಚ್ ಪಚಕ್ ಪುಸಕ್ ಎಂಬ ಒದ್ದೆ ಸದ್ದು ಬರಹತ್ತಿದೆ
ಕಾರಿನ ಸೀಟ್ ಕೊಯ್ ಕುಂಯ್ ಎಂದು ಸದ್ದು ಮಾಡುತ್ತಾ ಅವರ ಎಗರಾಟಕ್ಕೆ ಸ್ಪಂದಿಸುತ್ತಾ ತಾಳ ಹಾಕಿದೆ.
ಮಲಗಿದ್ದಲಿಂದಲೇ ತಮ್ಮ ಎರಡೂ ಕೈಚಾಚಿ ಅವಳ ಕೊಬ್ಬಿದ ಸ್ತನಗಳನ್ನು ಹಿಸುಗಿ ಆಧಾರವಾಗಿ ಹಿಡಿದು ಕೆಳಗಿನಿಂದ ರಪಾ ರಫ್ ಎಂದು ಬಾರಿಸಿ ದೆಂಗುತ್ತಿದ್ದಾರೆ ಪ್ರಬಲ ಇನ್ಸ್ಪೆಕ್ಟರ್..

ಪ್ರತ್ಯುತ್ತರವಾಗಿ ಅವಳ ಕಾಮ ಬಯಕೆಯ ಉತ್ಕಟತೆ,  ಸುಡುವ ಮೈಬಿಸಿ, ಅವಳು ತೋರುವ ಇಮ್ಮಡಿ ಉತ್ಸಾಹ ಮತ್ತು ಅಪ್ಪಳಿಸುವ ಮೆದು ಮೆತ್ತನೆಯ ಶರೀರ ಎಲ್ಲವೂ ಭೀಮ್ ಸಿಂಗರ ತನು ಮನವನ್ನು ಗೆದ್ದು ಬಿಟ್ಟಿದೆ.

ಹೆಣ್ಣುಗಳು ಸಂಭೋಗದಲ್ಲಿ ಸ್ಖಲಿಸುವುದರಲ್ಲೂ ಬೇರೆ ಬೇರೆ ವಿಧಗಳಿರುತ್ತವೆ. ಕೆಲವರಿಗೆ ಅಂತ್ಯದಲ್ಲಿ ಸಿಡಿಲು ಹೊಡೆದಂತೆ ಬಿರಿದು ಸ್ವಲ್ಪವೇ ರಸ ಸ್ಖಲಿಸಿದರೆ, ಮತ್ತೆ ಕೆಲವರಿಗೆ ಪ್ರವಾಹ ಉಕ್ಕಿದಂತೆ ಪಿತುಗುಟ್ಟುತ್ತಾರೆ,
ಆದರೆ ಈ ನೆಕ್ ಲೀಯ ವೈಶಿಷ್ಟ್ಯವೆಂದರೆ ಅವಳು ಸಂಭೋಗದ ಉದ್ದಕ್ಕೂ ಪಟಾಕಿ ಸರ ಸಿಡಿದಂತೆ ನಿರಂತರವಾಗಿ , ಗಳಿಗೆಗೊಮ್ಮೆಯೆನ್ನುವಂತೆ ಹತ್ತಿಪ್ಪತ್ತು ಬಾರಿ ಪಿಸ್ ಪಿಸ್ ಎಂದು ತನಿ ರಸ ಜಿನುಗಿ ಸ್ಖಲಿಸುತ್ತಲೇ ಇರುತ್ತಾಳೆ. ಇವತ್ತಂತೂ ಭೀಮ್ ಸಿಂಗರ ಗಡಾರಿತುಣ್ಣೆಯ ಇರಿತಕ್ಕೆ ಅವಳ ಗರ್ಭವೇ ಹುಚ್ಚೆದ್ದು ಲೀಟರ್ ಲೆಕ್ಕದಲ್ಲಿ ತುಲ್-ರಸವನ್ನು ಓತ ಪ್ರೋತವಾಗಿ ಸುರಿಸಿ ಚೆಲ್ಲಿ ಅವರ ಹೊಟ್ಟೆ, ತೊಡೆಯೆಲ್ಲಾ ತೋಯಿಸಿ ಕೊನೆಗೆ ತನ್ನ ಎಗರುವ ತಿಕಗಳ ಬುಡವನ್ನೂ ಒದ್ದೆ ಮಾಡಿ ಬಿಟ್ಟಿದೆ..ಪಿಚಕ್ ಪಿಚಕ್ ಎಂದು ಹಾಯಾಗಿ ಸ್ರವಿಸುತ್ತಾ ತುಲ್ ಮಾಂಸವನ್ನು ಬಿಗಿಗೊಳಿಸಿ ಅವರಿಗೆ ಅಪೂರ್ವ ಸುಖವೀಯುತ್ತಾ ಕಣ್ಮುಚ್ಚಿ ಕುಣಿಯುತ್ತಿದ್ದಾಳೆ ಬಂಗಾರದ ಬಣ್ಣದ ನೆಕ್ಲಿ.

ಭೀಮ್ ಸಿಂಗರ ಭಯಂಕರ ಕಾಮ ವಾಹಿನಿಯನ್ನು ಎಷ್ಟುಕಾಲ ತಡೆಹಿಡಿಯಲಾದೀತು?
"ನೆಕ್ ಲೀ ಇಕೋ... ತಗೋ... ಹೂಊಊಊ!"ಎಂದು ಅಬ್ಬರಿಸುತ್ತಾ  ಅವರು ಒಮ್ಮೆಲೆ ಸಿಡಿಸಿ ಉಕ್ಕಿದ ಕಾಮಲಾವಾರಸವು ಅವಳ ಅಂತರಂಗದಲ್ಲಿ ಪಿಸ್ತೂಲ್ ಗೋಲಿಗಳಂತೆ ಒಂದರ ತಪಾ ಒಂದು ಅಪ್ಪಳಿಸಿ ತೋಯಿಸಿದಾಗ ಅವಳೂ ಸೋತು ಕೊನೆಯ ಬಾರಿ ಝಿಲ್ ಝಿಲ್ ತನ್ನ ತನಿರಸ ಎಂದು ಕಾರಿಕೊಂಡು "ಓಹ್ ಯೆಸ್ಸ್.. ಹನಿ ಯೆಸ್,,ಯು ಹನೀ !"ಎಂದು ನರಳುತ್ತಾ ಕಾಮೋತ್ಕರ್ಷವನ್ನು ಹರ್ಷದಿಂದ ತಲುಪಿದಳು.

ಅನತಿ ಕಾಲದ ನಂತರ ಮೈಯಿರೆಸಿಕೊಂಡ ತೃಪಿಯ ನಗೆ ಬೀರಿದ ನೆಕ್ ಲೀ " ಯು ಆರ್ ನಾಟ್ ಎ ಮ್ಯಾನ್, ಬಟ್ ಎ ಮಾನ್ಸ್ಟರ್! ( ನೀನು ಸಾಧಾರಣ ಮನುಷ್ಯನಲ್ಲ, ಒಬ್ಬ ರಾಕ್ಷಸ!) ಎಂದಳು ಅವರ ಒದ್ದೆ ಅರೆ ನಿಗುರು ಲಿಂಗವನ್ನು ಟಿಶ್ಶು ಪೇಪರ್ ನಲ್ಲಿ ಒರೆಸುತ್ತಾ
ಅವಳ ಚಂದದ ತುಂಬು ಮೊಲೆಗಳನ್ನು ತಟ್ಟುತ್ತಾ ಭೀಮ್ ಉತ್ತರಿಸಿದ್ದರು: "ಯು ಆರ್ ನಾಟ್ ಅ ವುಮನ್ ಬಟ್ ಅನ್ ಏಂಜಲ್!"( ನೀನು ಸಾಮಾನ್ಯ ಹೆಣ್ಣಲ್ಲ, ಒಬ್ಬ ಅಪ್ಸರೆ)
ಹಾಗೇ ಕಾರ್ ನೆಡೆಸುತ್ತಾ ಲೋಕಾಭಿರಾಮವಾಗಿ ಮಾತಾಡುತ್ತಾ ಸಾಗಿದ್ದರು...

" ಮಿಸ್ಟರ್ ಇನ್ಸ್ಪೆಕ್ಟರ್, ನಿಮ್ಮ ಪ್ರಣಯ ಕಲೆಗೆ ಸೋತು ಇನ್ನು ನಾನು ನಿಮ್ಮ ದಾಸಿಯಾದೆ..ನಿಮಗೆ ನಿಮ್ಮ ಮಿಶನ್ ನಲ್ಲಿ ಸಹಾಯ ಮಾಡ ಬೇಕಾಗುವುದಿದೆ..ಏಕೆಂದರೆ ಇಲ್ಲಿರುವ ಒಬ್ಬೊಬ್ಬ ಹೆಣ್ಣು ಒಂದು ವಿಶೇಷ ತಳಿಯ ವಿಶೇಷ ರುಚಿಯ ಸೂಪರ್ ಸೂಳೆಯರು. ಅವರನ್ನು ಬಾಯಿ ಬಿಡಿಸುವ ದಾರಿ, ವಿಧಾನ ಎಲ್ಲವೂ ನನಗೆ ಚೆನ್ನಾಗಿ ಗೊತ್ತು, ನಾನು ಎಲ್ಲಾರಿಗೂ ಒಳ್ಳೆಯ ಗೆಳತಿಯಾದ್ದರಿಂದ.. ಜತೆಗೆ ನಾನು ಪಿಸ್ತೂಲ್ ಶೂಟಿಂಗ್, ಕರಾಟೆಯಲ್ಲಿ ಪರಿಣಿತೆ ಮತ್ತು ದೈಹಿಕ ಫಿಟ್ ನೆಸ್ಸ್ ನಲ್ಲಿ ಯಾವ ಪೋಲೀಸಿಗೂ ಕಮ್ಮಿಯಿಲ್ಲಾ.ನಾನು ಮೊದಲೇ ಕಾಲೇಜಿನಲ್ಲಿ ಎಲ್ಲಾ ಕಲಿತಿದ್ದೆ...ಆದರೆ ನೀವು ಏನು ಹುಡುಕಲು ಬಂದಿದ್ದೀರಿ ಎಂದು ನನಗೆ ಹೇಳಬೇಕು ,,ಆಗ ನೋಡಿ.." ಎಂದು ಅವರನ್ನು ಒಮ್ಮೆ ಚುಂಬಿಸಿ ನಂಬಿಸಿದಳು.
ಭೀಮ್ ಸಿಂಗ್ ತಮ್ಮ ಕೆಲಸ ಸುಲಭವಾದ ಮೊದಲ ಲಕ್ಷಣಗಳು ಕಂಡು ಬಂದಂತೆ ಭಾಸವಾಗಿ, ಮುಗುಳ್ನಗುತ್ತಾ,
"ನೆಕ್ ಲೀ, ನಾನು ನಮ್ಮ ದೇಶದ ಅತ್ಯಮೂಲ್ಯ ಮ್ಯಾಪಿನ ಮೈಕ್ರೊ ಫಿಲ್ಮ್ ಒಂದು ಇಲ್ಲಿರಬಹುದು ಎಂದು ಅನುಮಾನದಿಂದ ಹುಡುಕಿಕೊಂಡು ಬಂದೆ..ಅದೇನು ಅಂತಾ ನನಗೆ ಸರಿಯಾಗಿ ಗೊತ್ತಿಲ್ಲಾ..ಇಲ್ಲೆಲ್ಲಾದರೂ, ನಿಮ್ಮ ಬಳಿ ಅಕಸ್ಮಾತ್ತಾಗಿ ಬಂದಿರಬಹುದಾ ಅಂತಾ ಅಷ್ಟೆ "ಎಂದು ಅಲ್ಲಿಗೇ ತೇಲಿಸಿ ಬಿಟ್ಟರು.
ಎಷ್ಟಾದರೂ ಅವರ ಫೋಲಿಸ್ ಬುದ್ದಿ ನೋಡಿ..ಈಕೆಯನ್ನು ಇಷ್ಟು ಬೇಗ  ಹೇಗೆ ಪೂರ್ತಿ ನಂಬುವುದು ? ಅದರಲ್ಲೂ ಇವಳ ಚೀನಾ ದೇಶವೇನೂ ನಮ್ಮ ಮಿತ್ರ ರಾಷ್ಟ್ರವಲ್ಲಾ..ಆದ್ದರಿಂದ ನಿಧಾನಕ್ಕೆ ಇವಳನ್ನು ಪ್ರಣಯಜಾಲದಲ್ಲಿ ಕಟ್ಟಿಹಾಕಿ ಮನವೊಲಿಸಿ ಕಾದು ನೋಡುವಾ ಎಂದು ನಿಶ್ಚಯಿಸಿದರು.

ಬೃಹತ್ತಾದ ಮಾರ್ಬಲ್ ಆರ್ಚ್ ಗಳ ನಡುವಿನ ಅಮೃತಶಿಲೆಯ ತಾಜ್ ಮಹಲಿನಂತಾ ಅದ್ದೂರಿ ಭವನವೊಂದರ ಬಳಿ ಬಂದಿದ್ದರು ಆಗಲೇ..
 ಪೋರ್ಟಿಕೊದಲ್ಲಿ ಕಾರು ನಿಲ್ಲಿಸಿ ಅವರತ್ತ ತಿರುಗಿ ಮತ್ತೆ ಕಣ್ಣು ಮಿಟಿಗಿಸಿ ನಕ್ಕಳು ಚೀನಿ ಚೆಲುವೆ,
"ದಿನಾಲೂ ಒಬ್ಬರೋ ಇಬ್ಬರೋ ಸುಂದರಿಯರ ಬಳಿ ಪತ್ತೇದಾರಿ ಪ್ರಶ್ನೋತ್ತರ ಮಾಡಿಕೊಳ್ಳಿ, ನಾನು ಸುಳಿವು ಕೊಡುತ್ತೇನೆ, ಯಾರು ಹೇಗೆ ಅಂತಾ.. ಅಷ್ಟಕ್ಕೇ ಸಾಕಾಗತ್ತೆ..!"
"ನೋ ನೋ, ನಾನಿನ್ನೂ ಹೆಚ್ಚಿಗೆ ಕೆಲಸ ಮಾಡ್ತೀನಿ...ಯಾಕೇ ಇಬ್ಬರೇ?."ಎಂದು ಮೊಂಡು ಹಟ ಮಾಡಿದರು ಭೀಮ್ ಸಿಂಗ್
" ಅಯ್ಯೋ, ತುಂಬಾ ಸುಸ್ತಾಗಿ ಬಿಟ್ಟರೆ ಪ್ರತಿ ರಾತ್ರಿ ನನ್ನ ಬಳಿ ಏನು ಮಿಕ್ಕುತ್ತದೆ ಮತ್ತೆ?..ಅದೇ ನನ್ನ ಕಂಡೀಶನ್, ನೀವೇನು ಬೇಕಾದರೂ ಮಾಡಿಕೊಳ್ಳಿ, ಆದರೆ ರಾತ್ರಿ ಮಾತ್ರ ನನ್ನದು... ಅದೇ ನನಗೆ ನೀವು ನನ್ನ ಅಸಿಸ್ಟೆಂಟ್ ಕೆಲಸಕ್ಕೆ ಕೊಡುವ ಸಂಬಳ, ಫೀಸ್ ಅಂದು ಕೊಳ್ಳಿ, ಆಯಿತೆ?" ಎಂದು ಅವರ ಪ್ಯಾಂಟಿನ ಮೇಲೆಯೆ ಸಾಮಾನಿನ ಉಬ್ಬನ್ನು ಅಮುಕಿ ಕಿಲಕಿಲ ನಗುತ್ತಾ ಹೊರಬಿದ್ದು ಇವರ ಕಾರಿನ ಬಾಗಿಲು ತೆಗೆದು,
"ವೆಲ್ ಕಂ ಟು ಪ್ಯಾರಡೈಸ್.."ಎಂದವಳೆ ಜೋರಾದ ದನಿಯಲ್ಲಿ ಭವನದ ಬಾಗಿಲ ಬಳಿ ಮುಖ ಮಾಡಿ
" ವಿ ಹ್ಯಾವ್ ಕಮ್..ನಾವು ಬಂದಾಯಿತು... ಎಲ್ಲಾಬನ್ನೀ.." ಎಂದು ಕೂಗಿದಳು
"ಇನ್ನು ಈ ಸ್ವರ್ಗದಲ್ಲಿ ನಿಮಗೆ ದೇವರೇ ಗತಿ" ಎಂದು ತುಂಟಾಟದ ಮಾತಾಡುತ್ತಾ ಮುಗುಳನಕ್ಕಳು ಭೀಮ್ ಸಿಂಗರ ಹೊಸ ಆಪ್ತಸಖಿ ನೆಕ್ ಲೀ

< ಮುಂದೆ...ಅಧ್ಯಾಯ ೨ - ಸ್ವರ್ಗದ ಅಪ್ಸರೆಯರ ಸಂಗ>