ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!
February 14, 2013

ಸ್ವರ್ಗದ್ವೀಪದ ರಹಸ್ಯ- ಅಧ್ಯಾಯ -೧೫

Share


(C)ಶೃಂಗಾರ!

< ಸಿಕ್ಕಿಬಿದ್ದ ವಿಕೆಡಿ, ಸಸ್ಪೆನ್ಸ್ ಬಯಲಾಯ್ತು>ಪ್ಯಾರಡೈಸ್ ಐಲೆಂಡ್ ನಿಂದ ವಿಮಾನದಲ್ಲಿ ಬಂದು ದೆಹಲಿಯಲ್ಲಿ ಇಳಿದು ತಮ್ಮ ಆಫೀಸಿನವರೇ ಬುಕ್ ಮಾಡಿದ್ದ ಹೋಟೆಲ್ ರೂಮಿನಲ್ಲಿ ಸ್ನಾನ ಮಾಡಿ ಆಫೀಸಿಗೆ ಹೊರಟ ಭೀಮ್ ಸಿಂಗರ ಹೆಜ್ಜೆಯಲ್ಲಿ ಅದೇನೋ ಉತ್ಸಾಹ , ಹುಮ್ಮಸ್ಸು ಇತ್ತು..

ತಾನಂದುಕೊಂಡಂತೆ ಮಿಸ್ಟರ್ ವಿ ಕೆ ಡಿ ಯನ್ನು ಬಯಲು ಮಾಡಿದ ವಿಷಯ ತನ್ನ ಬಾಸ್ ಕಾಳೆಯವರಿಗೆ ಹೇಗೆ ಅರ್ಥ ಮಾಡಿಸುವುದು ಎಂದು ಯೊಚಿಸುತ್ತಾ ಪೋಲಿಸ್ ಹೆಡ್ ಕ್ವಾರ್ಟರ್ಸ್ ತಲುಪಿದರು. ಎದುರಿಗೆ ಸಿಕ್ಕ ಇತರ ಸಹೋದ್ಯೋಗಿಗಳು, "ಏನಯ್ಯಾ ಜೇಮ್ಸ್ ಬಾಂಡ್, ಬೀಚಿನಲ್ಲಿ ಟ್ಯಾನ್ ಆಗಿ ಬಂದಂತಿದೆ..ಮಜವಾಗಿತ್ತಾ?..."ಎಂದೆಲ್ಲಾ ಕೀಟಲೆ ಮಾಡಿದರು.

"ನಿಮಗೇನು ಗೊತ್ತು ನನ್ನ ಪಾಡು ?"ಎಂದು ನಗುತ್ತಾ ಮುಂದೆ ನೆಡೆದರು ಇವರು.

ವಿನಯ್ ಕಾಳೆಯವರ ರೂಮಿನ ಬಾಗಿಲು ತಟ್ಟಿ ಒಳ ನೆಡೆದರು.

ಛೇರಿನಲ್ಲಿ ಕೂತು ಸಿಗಾರ್ ಸೇದುತ್ತಿದ್ದವರು, " ಓಹೋ, ಬಾರಪ್ಪ, ಇನ್ಸ್ಪೆಕ್ಟರ್ ಭೀಮ್, ಎಲ್ಲಾ ಮುಗಿಸಿಕೊಂಡು ಬಂದಂತಿದೆ.."ಎಂದು ಕರೆದರು.

ಇನ್ಸ್ಪೆಕ್ಟರ್ ಅವರೆದುರಿನ ಚೇರಿನಲ್ಲಿ ಕೂರುತ್ತಾ, "ಎಲ್ಲಾ ಮುಗಿದರೂ, ಇನ್ನೂ ವಿ ಕೆ ಡಿ ಯವರನ್ನು ಹಿಡಿಯುವುದು ಬಾಕಿ ಇದೆ ನೋಡಿ.."ಎಂದರು.

ವಿನಯ್ ಕಾಳೆಯವರು ಹುಬ್ಬುಗಂಟಿಕ್ಕಿ, " ಯಾಕೆ ಅವನು ಸಿಕ್ಕಲಿಲ್ಲವೆ, ತಪ್ಪಿಸಿಕೊಂಡನೆ?" ಎನ್ನಲು, ಭೀಮ್ ಸಿಂಗ್ ನಗುತ್ತಾ,

"ಇಲ್ಲ ಇಲ್ಲಾ..ಇನ್ನೇನು ಸಿಕ್ಕಿ ಬಿಡುತ್ತಾನೆ ನನ್ನ ಕೈಗೆ .."ಎನ್ನುತ್ತಾ ತಮ್ಮ ಜೇಬಿನಿಂದ ಆ ಮೈಕ್ರೋಫೊನ್ ಬಟನ್ ಮತ್ತು ಟಾಲಿನಾ ಕೊನೆ ನಿಮಿಷದಲ್ಲಿ ಕೊಟ್ಟಿದ್ದ ಮೈಕ್ರೊಫಿಲಮ್ ಎರಡನ್ನು ತಮ್ಮೆದುರಿನ ಟೇಬಲ್ ಮೇಲೆ ಇಟ್ಟರು..

"ಇದೆ ನೋಡಿ.."ಎನ್ನುತ್ತಾ ಭೀಮ್ ಸಿಂಗ್ ಶುರು ಮಾಡಲು, ವಿನಯ್ ಕಾಳೆಯವರು ಕೈ ಚಾಚಿ ಆ ಎರಡೂ ವಸ್ತುಗಳನ್ನು ಇನ್ನೇನು ಮುಟ್ಟಬೇಕು..

ಆಗ..

ತಕ್ಷಣ..ಇನ್ಸ್ಪೆಕ್ಟರ್ ಭೀಮ್ ಸಿಂಗ್ ಶರವೇಗದಿಂದ ತಮ್ಮ -೦.೪೫ ಕೋಲ್ಟ್ ಪಿಸ್ತೂಲು ತೆಗೆದುಕೊಂಡು," ಸಾರ್, ಹ್ಯಾಂಡ್ಸ್ ಅಪ್!" ಎಂದು ಗುಡುಗಿ ನಿಂತರು..

ಬೆಚ್ಚಿಬಿದ್ದ ವಿನಯ್ ಕಾಳೆ, "ಏನು ಹುಚ್ಚು ಹಿಡಿಯಿತೆ ನಿನಗೆ ?"ಎಂದು ಹಿಂದೆ ಸರಿದರು..

ಭೀಮ್ ಸಿಂಗ್ ಸೊಟ್ಟಗೆ ಮುಗುಳ್ನಗುತ್ತಾ ಉತ್ತರಿಸಿದರು:

"ಇಲ್ಲಾ, ಹುಚ್ಚು ಹಿಡಿಸಿದ್ದಿರಿ, ಈಗ ಬಿಡುತ್ತಿದೆ...ಮಿ\\ವಿನಯ್ ಕಾಳೆ ಡಿ..ಅಂದರೆ ಮಿಸ್ಟರ್ ವಿ ಕೆ ಡಿ!!.. ಮೊದಲಿನಿಂದಲು ಅದೂ ನೀವೆ ಅಲ್ಲವೆ ಸರ್..ಅಬ್ಬಾ, ಎಷ್ಟು ಚಾಣಾಕ್ಷತನದಿಂದ ನೀವೇ ಕಳೆದು ಕೊಂಡಿದ್ದ ಮೈಕ್ರೋ ಫಿಲಮ್ ಅನ್ನು ತರಲು ನನ್ನನ್ನು ಅಟ್ಟಿದಿರಿ, ಅಲ್ಲವೆ?.."ಎನ್ನುತ್ತಾ ಅವರ ಟೇಬಲ್ ಮೇಲಿದ್ದ ಚೈನೀಸ್ ಲಾಫಿಂಗ್ ಬುದ್ದಾ ಪ್ರತಿಮೆ ನೋಡುತ್ತಾ,

"ಇದು ಲಕ್ ತರತ್ತೆ ಅಂತಾರೆ, ನಿಮಗೆ ಚೈನೀಸ್ ಕನೆಕ್ಷನ್ ಹೆಚ್ಚಲ್ಲವೆ ಸರ್..ಆದರೆ ಇವತ್ತು ನಿಮ್ಮ ಚೈನೀಸ್ ಲಕ್ ಮುಗಿಯಿತು.."

"......ನಮ್ಮ ದೇಶದ ಅಣುಬಾಂಬ್ ನಕ್ಷೆಯನ್ನು ಚೀನಿಯರಿಗೆ ಮಾರಲು ಕುತಂತ್ರ ಮಾಡಿದ ದೇಶ ದ್ರೋಹಿ ನೀವೆ!..ನಿಮ್ಮ ಕೈಲಿದ್ದ ಈ ಮೈಕ್ರೋ ಫಿಲ್ಮ್ ಅನ್ನು ಅಕಸ್ಮಾತ್ ಕಜಾಜ್ ( ಇನ್ನೊಬ್ಬ ವಿ ಕೆ ಡಿ) ಕದ್ದು ರಶ್ಯನ್ನರಿಗೆ ಮಾರಲು ಹೊರಟರು. ಅದರ ಜತೆಗೇ ತಮ್ಮ ಸ್ವರ್ಗ ದ್ವೀಪಕ್ಕೆ ಹೊರಟು ಹೋದರು....ಅಷ್ಟರಲ್ಲಿಅವರಿಗೆ ನಮ್ಮ ರಾಷ್ಟ್ರಪತಿ ಅವರಿಗೆ "ಬೆಸ್ಟ್ ಉದ್ಯೋಗಪತಿ ೨೦೧೩" ಎಂಬ ಪ್ರಶಸ್ತಿ ಘೋಷಿಸಿದರು..ಇದರಿಂದ ಅವರಿಗೆ ನಮ್ಮ ದೇಶಕ್ಕೆ ದ್ರೋಹ ಮಾಡುವ ಬುದ್ದಿ ಹೋಗಿ ಇದನ್ನು ಮತ್ತೆ ವಾಪಸ್ ನಮ್ಮ ದೇಶಕ್ಕೆ ತಿರುಗಿಸುವ ಪ್ಲಾನ್ ಮಾಡಿದಾಗ ಮತ್ತೆ ನಿಮಗೆ ಅದರ ಸುಳಿವು ಸಿಕ್ಕಿತು... ಮತ್ತೆ ನಿಮ್ಮ ಪ್ಲಾನ್ ಪ್ರಕಾರ ನಾನೇ ಹೋಗಿ ಅದನ್ನು ತಂದು ಕೊಟ್ಟರೆ ಮತ್ತೆ ನಿಮ್ಮ ಚೀನಿ ಗೆಳೆಯರಿಗೆ ಮಾರಿಬಿಡುತ್ತಿದ್ದಿರಿ, ಅಲ್ಲವೆ ಸರ್?.... ಅಲ್ಲಿಬೇರೆ ಬಹಳ ಶ್ರೀಮಂತ ಜನಕ್ಕೆ ಇದೇ ವಿ ಕೆ ಡಿ ಹೆಸರಿನ ಇನಿಶಿಯಲ್ಸ್ ಇದ್ದದ್ದು ನಿಮಗೆ ಇನ್ನೂ ಕಾಕತಾಳಿಯವಾಗಿ ಸುಲಭವಾಗಿತ್ತು!"

"ಯು ಶಟ್ ಅಪ್, ಈಡಿಯಟ್, ನಿನ್ನಾ.."ಎಂದು ಮುಖ ಕೆಂಪಾದ ವಿನಯ್ ಅಲ್ಲಾಡಲು,

ಭೀಮ್ ಸಿಂಗ್,

" ಸುಮ್ಮನೆ ಕೂತುಕೊಳ್ಳಿ, ಇಲ್ಲದಿದ್ದರೆ ಈ ಬುಲೆಟ್ ಪಿಸ್ತೂಲಿನಲ್ಲಿರುವುದು ಬಿಟ್ಟು, ನಿಮ್ಮ ತಲೆಯೊಳಗಿರುತ್ತದೇ!" ಎಂದೆಚ್ಚರಿಸಿ ತಮ್ಮ ವಿವರಣೆ ಮುಂದುವರೆಸಿದರು.

" ನಾನಲ್ಲಿ ಹೋಗಿ ಆ ಸುರ ಸುಂದರಿಯರ ದೇಹ ಸಂಗದಲ್ಲಿ ಮೈ ಮರೆತು, ಸುಸ್ತಾಗಿ ಎಲ್ಲಾ ಮರೆತು ಪೆದ್ದನಂತೆ ನಿಮಗೆ ಈ ಚಿಕ್ಕ ಫಿಲಮ್ ತಂದು ಕೊಡುವೆ ಎಂದುಕೊಂಡಿರಿ..ಅವರೂ ಅಷ್ಟೆ ಸುಂದರಿಯರೂ ಸಹಾ, ನನ್ನೊಂದಿಗೆ ಚೆನ್ನಾಗಿಯೆ ಸಹಕರಿಸಿದರು..ಆದರೆ ನೀವು ಒಂದು ಮೊದಲ ತಪ್ಪು ಮಾಡಿಬಿಟ್ಟಿರಿ!

" ..ಮೊದಲು ನೀವೇ ಕಳಿಸಿದ ಸುಲ್ತಾನ ಎಂಬಾಕೆಯನ್ನು ನಿಮ್ಮ ಚೀನಿ ಗೆಳೆಯರೇ ಮೋಸದಿಂದ ಬೀಚಿನಲ್ಲಿ ಗುಂಡಿಟ್ಟು ಕೊಂದರು, ಅವಳಿಂದ ಏನೂ ಸಿಗಲಿಲ್ಲ ಪಾಪಾ!..ನಾನು ನಿಮ್ಮನ್ನು ಕೇಳಿದಾಗ ನನ್ನನ್ನು ದಾರಿ ತಪ್ಪಿಸಿ ಅವಳು ನಮಗೆ ಬೇಕಾದವಳು ಅಲ್ಲವೆ ಅಲ್ಲ, ಎಂದು ನನಗೂ ಅವತ್ತು ಏಮಾರಿಸಿದಿರಿ..ಆದರೆ ನೀವು ಆಮೇಲೆ ಮಾಡಿದ ಎರಡನೆ ತಪ್ಪು ಮಾತ್ರ ಬಹಳ ದೊಡ್ಡದು!..ಆ ಎಲ್ಲಾ ಹೆಣ್ಣುಗಳ ರೂಮಿನಲ್ಲಿ ಮೈಕ್ರೊಫೋನ್ ಇಟ್ಟವರು, ಕೊನೆಗೆ ಇಲ್ಲಿ ದೆಹಲಿಗೆ ಬಂದಾಗ ಇವತ್ತು ನನ್ನ ಹೊಟೆಲ್ ರೂಮಿನ ಮಿರರ್ ನಲ್ಲೂ ಅದೇ ತರಹದ ಮೈಕ್ರೊಫೋನ್ ಫಿಕ್ಸ್ ಮಾಡಿಸಿದಿರಿ. ನಾನೆಲ್ಲಿ ಮೋಸ ಮಾಡುತ್ತೇನೋ ಎಂಬ ಭಯ....ಆಗ ನನಗೆ ತಿಳಿದು ಹೋಯ್ತು, ಈ ರೂಮಿನ ಬುಕಿಂಗ್ ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ ಎಂದು..."

"...ಎಷ್ಟು ಲಕ್ಷಕ್ಕೆ, ಅಥವಾ ಕೋಟಿಗೆ ನಮ್ಮ ದೇಶದ ಸೀಕ್ರೆಟ್ ಮಾರಲು ಹೊರಟ್ಟಿದ್ದಿರಿ ಸಾರ್?... ಇವತ್ತು ಕೊಟ್ಟಿದ್ದರೆ ನಾಳೆಯೇ ನಿಮ್ಮ ಸ್ವಿಸ್ ಬ್ಯಾಂಕಿನ ಖಾತೆಯಲ್ಲಿ ಹಣ ಸೇರುತಿತ್ತು ಅಲ್ಲವೆ?..ಅದಕ್ಕೆ ನೀವು ಆಗಾಗ ಚೈನಾಗೆ ಮತ್ತು ಸ್ವಿಸರ್ ಲ್ಯಾಂಡ್ ಗೆ ಹೋಗೋಗಿ ಬರುತ್ತಿದ್ದಿರಿ..ಅದಕ್ಕೇ ಮತ್ತೆ... ಚೈನೀಸ್ ನಿನ್ಜಾ ನಮ್ಮ ಮೇಲೆ ದಾಳಿ ಮಾಡಲು ನಿನ್ನೆ ಬಂದಿದ್ದು. ಎಲ್ಲ ನಿಮ್ಮ ಕಡೆಯವರೇ!!.ಹೂಮ್...ಇಲ್ಲಿಗೆ ಬರುವ ಮುನ್ನ ಇದೆಲ್ಲಾ ವಿಚಾರಿಸಿ ನೋಡಿದೆ....ಕಮಾನ್ ಸರ್, ನಿಮ್ಮ ವಿಕೆಡ್( ದುಷ್ಟ) ಆಟ ಇಲ್ಲಿಗೆ ಮುಗಿಯಿತು..ಅರೆಸ್ಟ್ ಆಗಿ!" ಎಂದು ಘರ್ಜಿಸಿದರು, ದ್ರೋಹಿ ಬಾಸ್ ವಿನಯ್ ಕಾಳೆ. ಡಿ ಯವರಿಗೆ!

" ನೋಡು ಭೀಮ್ ಸಿಂಗ್, ಈಗಲು ಟೈಮಿದೆ, ನನಗೆ ಆ ಮೈಕ್ರೋ ಫಿಲಮ್ ಬೇಕು, ಕೊಟ್ಟುಬಿಡು, ಇಲ್ಲದಿದ್ದರೆ ಆ ದುಷ್ಟ ಚೈನೀಸ್ ಜನ ನಿನ್ನನ್ನು ಇವತ್ತಲ್ಲಾ ನಾಳೆ ಕೊಂದು ಬಿಡುತ್ತಾರೆ..ನಮಗೆ ಬರುವ ದುಡ್ಡಿನಲ್ಲಿ ಸಮ-ಸಮ ವಾಗಿ ಹಂಚಿಕೊಳ್ಳೋಣಾ..ಕೋಟ್ಯಾಧಿಪತಿಯಾಗಿ,,ಈ ಕೆಲಸ ಬಿಟ್ಟು ಮಜವಾಗಿರೋಣಾ..ಏನು?" ಎನ್ನುತ್ತಾ ಅವರ ಗಮನವೆಲ್ಲಾತಮ್ಮ ಮಾತಿನ ಮೇಲಿದ್ದಾಗ ವಿನಯ್ ಕಾಳೆ ತಮ್ಮ ಪಾಕೆಟ್ ನಿಂದೊಂದು ಪುಟಾಣಿ ಬೆರೆಟ್ಟಾ ಪಿಸ್ತುಲ್ ತೆಗೆದು ಭೀಮ್ ಸಿಂಗರತ್ತ ಶೂಟ್ ಮಾಡಿಯೇ ಬಿಟ್ಟರು.

ಇದನ್ನೆ ಕಾಯುತಿದ್ದ ಭೀಮ್ ಸಿಂಗ ಜಾಗರೂಕರಾಗಿ ಪಕ್ಕಕ್ಕೆ ಜಿಗಿಯುತ್ತಾ ವಿನಯ್ ಕಾಳೆಯವರನ್ನು ಶೂಟ್ ಮಾಡಿಯೆ ಬಿಟ್ಟರು,,

ಹಣೆಗೆ ನೇರವಾಗಿ ಬಡಿದ ಗುಂಡು ವಿನಯ್ ಕಾಳೆ ಪಾಲಿಗೆ ಸಡನ್ ಡೆತ್ ಆಗಿ ಪರಿಣಮಿಸಿತ್ತು. ಆದರೆ ವಿಕೆಡಿ ಹೊಡೆದ ಬುಲ್ಲೆಟ್ ಭೀಮ್ ಸಿಂಗರ ಬಲ ತೋಳಿಗೆ ಬಡಿದು ಗಾಯವಾಗಿತ್ತು!

ವಿನಯ್ ಕಾಳೆ ಸತ್ತು ನೆಲಕ್ಕುರುಳಿದ್ದರು..ಆ ಗುಂಡುಗಳ ಸದ್ದಿನಿಂದ ಜಾಗೃತರಾಗಿ ಅಲ್ಲಿಗೆ ಹಲವು ಪೋಲಿಸ್ ಅಧಿಕಾರಿಗಳು ಧಾವಿಸಿ ಬಂದು ನೋಡಿದರು..

ಬಲ ತೋಳಿನಲ್ಲಿ ಗಾಯವಾಗಿ ರಕ್ತ ಸುರಿಯುತಿದ್ದುದಕ್ಕೆ ಕರ್ಛೀಫ್ ಹಿಡಿದು ಅಲ್ಲಿಗೆ ಬಂದ ಐ ಜಿ ಪಿ ಶ್ರೀ ಖನ್ನಾ ರವರಿಗೆ ಭೀಮ್ ಸಿಂಗ್ ನೆದೆದುದನ್ನೆಲ್ಲಾ ವಿವರಿಸಿ ಎಲ್ಲರ ಮುಂದೆಯೇ ಆ ಮೈಕ್ರೊ ಫಿಲಮ್ಮನ್ನು ವಾಪಸ್ ಕೊಟ್ಟರು, ಅದಕ್ಕೂ ಸಾಕ್ಷಿಗಳಿರಬೇಕಲ್ಲಾ ಎಂದು.

"ಶಹಬಾಸ್, ಐ ಸೇ, ವಂಡರ್ ಫುಲ್ ಆಫೀಸರ್!" ಎಂದೆಲ್ಲಾ ಅವರು ಹೊಗಳುತ್ತಿದ್ದರೂ , ರಕ್ತ ಸ್ರಾವದಿಂದ ಸುಸ್ತಾಗಿ ಕುಸಿದು ಕುಳಿತರು ಇನ್ಸ್ಪೆಕ್ಟರ್ ಭೀಮ್ ಸಿಂಗ್..ಕಣ್ಣು ಕತ್ತಲಾಗಿತ್ತು..ಮತ್ತೆ ಅವರು ಕಣ್ಣು ಬಿಟ್ಟಾಗ ಸರಕಾರಿ ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನಲ್ಲಿದ್ದರು.. ಹಾಸಿಗೆಯಲ್ಲಿ ಎರಡು ದಿನ ಜ್ಞಾನವಿಲದೆ ಮಲಗಿದ್ದರೆಂದು ಈಗ ಗುಣವಾಗಿದೆ ಎಂದರು..ಕೈಗೆ ಬಿದ್ದ ಬುಲೆಟ್ ಗಾಯ ವಾಸಿಯಾಗಲು ಇನ್ನು ಹದಿನೈದು ದಿನ ಬೆಡ್ ರೆಸ್ಟ್ ಮತ್ತು ರಜೆಯಲ್ಲಿರಬೇಕೆಂದು ಪೋಲಿಸ್ ಡಾಕ್ಟರ್ ವಿವರಿಸಿ ಔಷಧಿ ಬರೆದು ಕೊಟ್ಟರು.." ನಿಮಗೆ ತುಂಬಾ ಧನ್ಯವಾದಗಳು.."ಎಂದು ಭೀಮ್ ಸಿಂಗ್ ನುಡಿದರೆ, ಆ ಸರ್ಜನ್ " ಛೆ- ಛೆ ನಾನಲ್ಲ, ನೀವು ಥ್ಯಾಂಕ್ಸ್ ಹೇಳಬೇಕಿದ್ದು, ನಿಮ್ಮ ಗರ್ಲ್ ಫ್ರೆಂಡಿಗೆ , ಅವಳು ಸರಿಯಾದ ಸಮಯದಲ್ಲಿ ನಿಮಗೆ ಎ(-) ಗ್ರೂಪ್ ಬ್ಲಡ್ ಕೊಟ್ಟು ಸೇವ್ ಮಾಡಿದರು.."ಎನ್ನಲು, ಭೀಮ್ ಸಿಂಗ್ ಆಶ್ಚರ್ಯದಿಂದ

" ನನ್ನ ಗರ್ಲ್ ಫ್ರೆಂಡಾ, ಯಾರದು?" ಎನ್ನಲು ಬಾಗಿಲ ಹತ್ತಿರದಿಂದ ನೆಕ್ ಲೀಯ ಚಿರಪರಿಚಿತ ತ ದನಿ ನುಡಿಯಿತು, "ಇವಳು ಸಾರ್, ಇವಳೇ" ಅತ್ತ ನೋಡಿದರೆ ನೆಕ್ಲೀ ಪಕ್ಕದಲ್ಲಿ ನಗುತ್ತಾ ಟಾಲಿನಾ ನಿಂತಿದ್ದಾಳೆ, ತಲೆಯಾಡಿಸುತ್ತಾ, ತಾನೇ ಎಂಬಂತೆ...

ಈಗ ಇನ್ನೂ ಅಚ್ಚರಿಯಿಂದ ಭೀಮ್ ಸಿಂಗ್, " ಅಯ್ಯೋ ದೇವರೆ...ನೀವಿಬ್ಬರು ನಿಮ್ಮೂರಿಗೆ ಹೋಗಲೆ ಇಲ್ವಾ..ಇಲ್ಲೇನು...?" ಎಂದು ಪ್ರಶ್ನಿಸಲು, ಇಬ್ಬರೂ ದೊಡ್ಡ ಸೀಕ್ರೆಟ್ ಹಂಚಿಕೊಂಡವರಂತೆ ಮುಸಿ-ಮುಸಿ ನಗುತ್ತಾ ಹತ್ತಿರ ಬಂದರು:

"ಟಾಲೀನಾ, ನನಗೆ ತುಂಬಾ ಥ್ಯಾಂಕ್ಸ್, ನನಗೆ ರಕ್ತ ಕೊಟ್ಟಿದ್ದಕ್ಕೆ..ಆದರೆ ನೀನು ನಿಮ್ಮ ತಾಶ್ಕೆಂಟ್ ಊರಿಗೆ..ಯಾವಾಗಾ.."ಎಂದು ಭೀಮ್ ಸಿಂಗ್ ಅವಳಿಗೆ ಶೇಕ್ ಹ್ಯಾಂಡ್ ಕೊಟ್ಟು ಕೆನ್ನೆಗೆ ಮುದ್ದಿಸಿ ಕೇಳಲು,

ಟಾಲೀನಾ ಅವರ ಶೇವ್ ಮಾಡದ ಕೆನ್ನೆ ಸವರುತ್ತಾ, "ನಿಮಗೆ ಎಚ್ಚರ ಬರಕ್ಕೆ ಮುಂಚೆಯೆ ಹೋಗುವುದೆ?..ಅದೂ ಈ ನೆಕ್ ಲೀ ಕೂಡಾ ನಾನು ಈಗಲೇ ಚೈನಾಗೆ ಹೋಗಲ್ಲಾ..ಡೆಲ್ಲಿಗೆ ಹೋಗ್ತೀನಿ..ನಿಮ್ಮ ಜತೆ ಇದ್ದು, ನೀವು ಬೆಂಗಳೂರಿಗೆ ವಾಪಸ್ ಹೋದಮೇಲೆ ತಾನು ವಾಪಸ್ ಹೋಗ್ತೇನೆ..ಅಂದಳು..ಅದಕ್ಕೇ ನಾನೂ ಸಹಾ ಇವಳ ಜತೆ ನಿಮ್ಮ ಸೇವೆ ಮಾಡಿಕೊಂಡಿರೋಣಾ ಅಂತಾ ಇದ್ಬಿಟ್ಟೆ!"

" ಅದೂ ಇವತ್ತು ವ್ಯಾಲೆಂಟನ್ಸ್ ಡೇ..ನಿಮ್ಮನ್ನು ಆಸ್ಪತ್ರೆಯಿಂದ ಡಿಸ್ಚಾರ್ಝ್ ಮಾಡುತ್ತಿದ್ದಾರೆ..ಪಾಪಾ, ನಾವಿಬ್ಬರೂ ನಿಮಗೆ ಅಂತಾ ಇಲ್ಲಿಯ ಲೀಲಾ ಪ್ಯಾಲೆಸ್ ಫೈವ್ ಸ್ಟಾರ್ ಹೋಟೆಲಿನಲ್ಲಿ ಸ್ಪೆಶಲ್ ಸೂಟ್ ಬುಕ್ ಮಾಡಿದ್ದೇವೆ, ಮೂರೂ ಜನ ಹದಿನೈದು ದಿನಾ ನಿಂ ಜತೆ ಇದ್ದು ಹೋಗೋಣಾ ಎಂದು.."

ಡಾಕ್ಟರ್ ಎದ್ದು ಹೋಗಿ ಮತ್ತೆ ಪ್ರೈವೆಸಿ ಸಿಕ್ಕ ನಂತರ, ಭೀಮ್ ಸಿಂಗ್ ತಮ್ಮ ಮೈಗಂಟಿಕೋಂಡು ಚೆಲ್ಲಾಟವಾಡತೊಡಗಿದ್ದ ಇಬ್ಬರೂ ರಮಣಿಯರಿಗೂ ಎಚ್ಚರಿಕೆ ಕೊಟ್ಟರು:

"ಚೆನ್ನಾಗಿ ತಿಳ್ಕೊಳಿ... ನನಗೆ ವೀಕ್ ನೆಸ್ಸ್ ಇರತ್ತೆ..ಈ ಕೈ ಎತ್ತಕ್ಕಾಗಲ್ಲಾ..ನೀವಿಬ್ಬರೂ ಹೀಗೆಲ್ಲ ಆ ರೂಮಿನಲ್ಲಿ ನನಗೆ ಸತಾಯಿಸಿದರೆ, ನೋಡಿ..."

ನೆಕ್ಲೀ ಅವರ ತುಟಿಗೆ ಛುಫ್ಫ್! ಎಂದು ಮುತ್ತುಕೊಟ್ಟು " ಏನು, ಲಾಟಿ ಚಾರ್ಜ್ ಮಾಡ್ತೀರಾ ನಮ್ಮಿಬರಿಗೂ..?"ಎಂದು ಅವರ ತೊಡೆಯ ಮಧ್ಯೆ ತನ್ನ ಕೈ ಸರಿಸುತ್ತಾ," ನಿಜವಾಗೂ ...ನಿಮ್ಮ ’ಇದರ’ ಆಣೆಗೂ ಸಾರ್, ನಿಮಗೆ ಸ್ನಾನ ತಿಂಡಿ, ಊಟ, ಡ್ರೆಸ್ಸಿಂಗ್ ಮತ್ತು ಬಟ್ಟೆ ಬಿಚ್ಚುವುದು ಎಲ್ಲದಕ್ಕೂ ಸಹಾಯ ಮಾಡಿಕೊಂಡು ಇಬ್ಬರೂ ನಿಮ್ ಜತೇನೆ ಇರ್ತೀವಿ..ಬನ್ನಿ ಬನ್ನಿ, ಹೊರಗೆ ಟ್ಯಾಕ್ಸಿ ಕಾಯುತ್ತಿದೆ ಅಲ್ಲಿಗೆ ಹೋಗಲು..."ಎಂದು ಮಹಾ ಮಿಟುಕಲಾಡಿಯಂತೆ ಕಪಟನುಡಿ ನುಡಿದು ನಕ್ಕಳು..

"ಅಲ್ಲಾ...ಬಟ್ಟೆ ಬಿಚ್ಚುವುದು ಒಂದು ಸಲಾ, ಮತ್ತೆ ಹಾಕಿಕೊಳ್ಳುವ ಅಗತ್ಯವಿರತ್ತೇನೆ?" ಎಂದು ಕುಹಕವಾಡಿ ಅವರ ಎಡ ಕೈಯನ್ನು ತನ್ನೆದೆಗೆ ಅಪ್ಪಿಕೊಂಡಿದ್ದ ಟಾಲೀನಾಳ ಟೀ ಶರ್ಟಿನ ತುದಿಗಳಲ್ಲಿ ಅವಳ ಬ್ರಾ ಬಂಧನವಿಲ್ಲದ ತುಂಬು ಆರೋಗ್ಯದ ಸ್ತನ ತುದಿಗಳು ಇವರತ್ತ ನೋಡಿ ನಗುತಿತ್ತು. ’ನಮ್ಮನ್ನು ನಂಬಕ್ಕೆ ಅಗುತ್ತದೆಯೆ?’ ಎಂದು..

" ಸರಿ, ಮಾತಿಗೆ ತಪ್ಪಿದರೆ ಪಿಸ್ತೂಲ್ ತೆಗೆದು ಶೂಟ್ ಮಾಡಿಬಿಡ್ತೇನೆ" ಎಂದು ಅವರು ಪೊಳ್ಳು ಬೆದರಿಕೆ ಹಾಕಿ ಹಾಸಿಗೆಯಿಂದ ಏಳಲು ನೆಕ್ಲೀ ಅವರ ತೊಡೆಯ ನಡುವಿಗೆ ಹಿತವಾಗಿ ಕೈ ತಗಲಿಸುತ್ತಾ, "ನಿಮ್ಮ ಗನ್ನಿನ ಬುಲೆಟ್ಸ್ ಎಲ್ಲಾ ನಾವು ಖಾಲಿ ಮಾಡುತ್ತಾನೇ ಇರ್ತೀವಲ್ಲಾ?..." ಎಂದು ಪೋಲಿ ಜೋಕ್ ಮಾಡಿ ಕಣ್ಣು ಹೊಡೆದಳು..

ಅಂತೂ ಈ ಇಬ್ಬರು ರಮಣೀಯ ಚೆಲುವೆಯರ ಕಸ್ಟಡಿಗೆ ತಮ್ಮನ್ನು ಒಪ್ಪಿಸಿಕೊಂಡು ಬಟ್ಟೆ ಧರಿಸಿ ಅವರೊಂದಿಗೆ ’ಲೀಲಾ’ ಹೋಟೆಲಿಗೆ ರೆಡಿಯಾಗಿ ಹೊರಟು ನಿಂತರು ಭೀಮ್ ಸಿಂಗ್.

..ಅಲ್ಲಿ ಇನ್ನು ಹದಿನೈದು ದಿನಗಳ ಕಾಲ ನೆಡೆಯುವುದು ಬರೇ ’ಕಾಮಲೀಲಾ ’ ಎಂದು ಅವರ ಒಳ ಮನಸ್ಸು ಸಾರಿ ಸಾರಿ ಹೇಳುತಿತ್ತು.

<ಮುಗಿಯಿತು>

< ಓದುಗರೆ, ಮೊದಲ ಬಾರಿಗೆ ಈ ಹದಿನೈದು ಅಧ್ಯಾಯಗಳ ಸಸ್ಪೆನ್ಸ್-ಸೆಕ್ಸ್-ಥ್ರಿಲ್ಲರ್ ನಾವೆಲ್ ಬರೆದು ಮುಗಿಸಿದ್ದೇನೆ,,ಇದು ಹೇಗಿತ್ತು? ಎಂದು ನಿಮ್ಮ ಅಭಿಪ್ರಾಯ ಕೇಳಲು ಕಾತರನಾಗಿದ್ದೇನೆ. ನನಗೆ nimma_abhipraya@hotmail.com ವಿಳಾಸಕ್ಕೆ ಮೈಲ್ ಬರೆದು ತಿಳಿಸಿ-~ಶೃಂಗಾರ!)