ಹೊಸ ಮುನ್ನುಡಿ ಮತ್ತು ನಿಯಮಗಳು


ನನ್ನ ಕತೆಗಳತ್ತ ಹೋಗುವ ಮೊದಲು ಕೆಲವು ಮುಖ್ಯ ಸೂಚನೆ ಮತ್ತು ಎಚ್ಚರಿಕೆ ಮಾತು:

ಇಲ್ಲಿ ಬರೆದ ಕತೆಗಳು, ಪಾತ್ರಧಾರಿಗಳು ಎಲ್ಲವೂ ಕಾಲ್ಪನಿಕ..ನಿಜಜೀವನದ ಯಾವುದೇ ವ್ಯಕ್ತಿ/ಸ್ಥಳ/ಜಾತಿ/ ಭಾಷೆ/ ಸಂಸ್ಥೆ/ ರಾಜಕೀಯ ಪಕ್ಷಕ್ಕೂ ಹೋಲಿಸಿ ಬರೆದುದಲ್ಲ..ಹಾಗಿದ್ದಲ್ಲಿ ಅದು ಕೇವಲ ಕಾಕತಾಳೀಯ (coincidental) ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿ ವಿನಂತಿ..


ಈ ಎಲ್ಲಾ ಸೆಕ್ಸ್ ಸಂಬಂಧಿ ಕತೆಗಳು ವಯಸ್ಕರಿಗೆ ( ೧೮+ ವಯಸ್ಸಿನವರಿಗೆ ಮಾತ್ರ) ಮಾತ್ರ..ಕಾನೂನನ್ನು ಮುರಿಯಬೇಡಿ , ಮರೆಯ ಬೇಡಿ..ಇದು ನಿಮ್ಮ ಹೊಣೆ!


ಇಂತಾ ಕತೆಗಳು ಇಷ್ಟವಿದ್ದವರು ಮಾತ್ರ ಈ ಬ್ಲಾಗಿನ ಮೊದಲ ಪುಟದಲ್ಲೇ ತಮ್ಮ ಒಪ್ಪಿಗೆ ಕೊಟ್ಟು ( I accept), ಓದಲು ಒಳಬಂದಿದ್ದೀರಿ...

ಇದು ನಿಮ್ಮ ಜವಾಬ್ದಾರಿ!

ಸೌದಿ, ಅರಬ್ ಮತ್ತು ಗಲ್ಫ್, ಮತ್ತಿತರ ದೇಶಗಳಲ್ಲಿ ಮತ್ತು ಎಲ್ಲಾ ಊರಿನ ನಿಂನಿಮ್ಮ ಆಫೀಸು, ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಎಲ್ಲೆಲ್ಲಿ porn ನಿಷೇಧವಿದ್ದ ಕಡೆ ಈ ಬ್ಲಾಗನ್ನು ಓದಲೇ ಬೇಡಿ..ಅಲ್ಲಿಯ ಕಾನೂನು ಪಾಲಿಸಿ...ಎಚ್ಚರಿಕೆ!

ನನ್ನ ಸೈಟಿನಲ್ಲಿ....೨೦೦+ಕತೆಗಳು, ೨ ಬ್ಲಾಗ್ ಸೈಟ್ ಗಳು ಮತ್ತು ೫+ ಲಕ್ಷಕ್ಕೂ ಹೆಚ್ಚು ಓದುಗರ ಭೇಟಿ ( ಹಿಟ್ಸ್) ಇದೆ..

ಮತ್ತೆ ಮತ್ತೆ ಹೇಳುತ್ತಿದ್ದೇನೆ..ಯಾರಿಗೂ ಇ-ಮೈಲ್ ನಲ್ಲಿ ಹೊಸ ಕತೆ, ಹಳೆ ಕತೆ..ಎಂತದೂ ಕಳಿಸಲು ಸಾಧ್ಯವಿಲ್ಲ..



ನಾನು ಬ್ಲಾಗಿನಲ್ಲಿ ಬರೆಯದ ಕತೆ ಗಳ್ಯಾವುದೂ ಬಚ್ಚಿಟ್ಟು ಕೊಂಡಿಲ್ಲಾ .ಎಲ್ಲಾ ಬ್ಲಾಗಿನಲ್ಲೆ ಪ್ರಕಟಿಸುತ್ತಿದ್ದೇನೆ. ಎಲ್ಲರೂ ಇಲ್ಲಿಗೇ ಬಂದು ಓದ ಬೇಕು ಎಂದು ವಿನಂತಿ...

ನಿಮ್ಮಿಂದಲೇ ನಿಮಗಾಗಿಯೇ... ಈ ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಅನಂತ ವಂದನೆಗಳು...

ಆರೋಗ್ಯ ದೃಷ್ಟಿಯಿಂದ ಗರ್ಭನಿರೋಧಕ ಕಾಂಡೊಮ್ ಗಳನ್ನು ಉಪಯೋಗಿಸುವುದು ಉಚಿತ ಎಂದು ಎಲ್ಲರಿಗೂ ನೆನಪಿಸಲಾಗಿದೆ.

~ಶೃಂಗಾರ!




November 6, 2017

ಕಾಮನೆ ಎಸ್ಟೇಟ್ -೧ (ಒಂಟಿ ಜೀವಿಗಳು ಜಂಟಿಯಾದ ಕತೆ)

Share

(c) ಶೃಂಗಾರ!

ಸ್ವಲ್ಪ ಹಿನ್ನೆಲೆ ಕತೆ ಹೇಳುತ್ತೇನೆ..ಅವಸರ ಪಡದೇ ಓದಿ ಮತ್ತೆ....! ( ಎಲ್ಲಿ, ಸೀನ್ ಬರಲಿಲ್ಲ ಅನ್ನಬೇಡಿ)

ಕಾಮನೆ ಎಸ್ಟೇಟ್ ಇದ್ದಿದ್ದು ಕೊಳ್ಳೇಗಾಲ ಊಟಿ ರಸ್ತೆಯಲ್ಲಿ ಒಂದು ಪ್ರಕೃತಿದತ್ತ ಸುಂದರ ಪ್ರದೇಶದಲ್ಲಿ.
ಆ ಊರಿನ ಹೆಸರು ಮಿಲನಪುರ ಎನ್ನೋಣ.
ಅಲ್ಲಿನ ಎಸ್ಟೇಟಿನಲ್ಲಿ ಹಣ್ಣು- ಹೂವು- ತರಕಾರಿ ಮುಂತಾದವೆಲ್ಲಾ ಬೆಳೆಸಲು ಶುರು ಮಾಡಿದ್ದೇ ದಿವಾಕರ ರಾಯರು.
ಅವರ ಹೆಂಡತಿ ಹೇಮಮಾಲಿನಿ ಮತ್ತು ಒಬ್ಬಳೇ ಮಗಳು ಸೌಂದರ್ಯ ಜತೆ ಸುಖವಾಗಿದ್ದರು. ಸ್ವಲ್ಪ ದುಡ್ಡಿನ ವಿಷಯದಲ್ಲಿ ಜಿಪುಣ ಎಂಬುದನ್ನು ಬಿಟ್ಟರೆ ಅಲ್ಲಿದ್ದ ಕರ್ನಾಟಕ- ತಮಿಳುನಾಡು ಗಡಿ ಭಾಗದ ತೋಟ ಕೆಲಸಗಾರರಿಗೇನೂ ತೊಂದರೆಯೇ ಇರಲಿಲ್ಲ.
ಅವರಿಗೆ ತಕ್ಕಂತಾ ಅಗ್ರಿಕಲ್ಚರ್ ಪದವೀಧರ ಮದನ್ ಕೂಡಾ ಮಗಳಿಗೆ ವರನಾಗಿ ಬಂದ, ಮನೆಯಲ್ಲೇ ನೆಲೆನಿಂತ...ತೋಟದ ಸೂಪರ್‍ವೈಸರ್ ಆಗಿ ಒಳ್ಳೆಯ ಹೆಸರು ಪಡೆದು ಕೆಲಸಗಾರರಿಗೆಲ್ಲಾ ಬಹಳ ಜನಪ್ರಿಯ ಇಷ್ಟದ ಯಜಮಾನನೂ ಆದ ನಂತರ, ಮಾವ ದಿವಾಕರರಾಯರೂ ಎಲ್ಲಾ ಅವನಿಗೆ ವಹಿಸಿಕೊಟ್ಟು ನೆಮ್ಮದಿಯ ಉಸಿರಾಡಿ ಎಲ್ಲಾ ತೋಟದ ಬಿಝಿನೆಸ್ಸ್ ಇಂದ ನಿವೃತ್ತರಾದರು...
ಒಮ್ಮೆ ಮದನ್- ಸೌಂದರ್ಯ ಮದುವೆಯಾದ ಮೇಲೆ ಊಟಿ ಕಡೆಗೆ ಪ್ರವಾಸ ಹೊರಟಿದ್ದರು ಈ ಸುಖಸಂಸಾರಿಗಳು..ಆದರೆ ಜನ ಹೆಚ್ಚಾಗಿ ಕಾರು ಎರಡಾಯಿತು ಮಿಕ್ಕ ನೆಂಟರಿಷ್ಟರೂ ಸೇರಿದ್ದರಿಂದ...
ಮೊದಲನೇ ಸ್ವಿಫ಼್ಟ್ ಕಾರಿನಲ್ಲಿ ತಂದೆ ಮಗಳು ಮತ್ತಿರರು ಕುಳಿತಿದ್ದರೆ, ಸ್ವಲ್ಪ ತೋಟದ ಕೆಲಸ ಮುಗಿಸಿ ಹೊರಟ ಮದನ ಅತ್ತೆಯ ಜತೆ ಸೇರಿ ಹೊಂಡಾ ಸಿಟಿ ಕಾರಿನಲ್ಲಿ ಹೊರಟ.
ಮದುವೆಯಾದ ಹೊಸದು. ಸೆಕ್ಸ್ ಎಂದರೆ ಏನೆಂದು ಅವನು ಅರಿಯುತಿದ್ದ ಕಾಲ. ಹಿಂದಿನ ಸೀಟಿನಲ್ಲಿ ಅತ್ತೆಯ ಪಕ್ಕ ಕೂತ, ಭುಜಕ್ಕೆ ಭುಜ ಅಂಟಿತು..ಅವನಿಗೆ ಆಕೆಯ ಪ್ರೌಢ ೪೫ ವರ್ಷದ ಚೆಲುವು ಕಂಡು ತಲೆ ಧಿಮ್ಮೆಂದಿತು,
ಮದನ್ ನಿಜಕ್ಕೂ ಸ್ಪುರದ್ರೂಪಿ ಬಿಳಿ ಯುವಕ, ವಯಸ್ಸು ೨೮ ಇರಬಹುದು. ಆರಡಿ ಎತ್ತರ ಇದ್ದಾನೆ, ಶೇವ್ ಮಾಡಿದ ನುಣುಪಾದ ಕೆನ್ನೆ, ಚಿಕ್ಕ ಮೀಸೆ..ಚುರುಕು ಕಂಗಳು, ಚಿಕ್ಕವಯಸ್ಸಿನ ಹಿಂದಿ ನಟ ಶಶಿ ಕಪೂರ್ ತರಹ ಲಕ್ಷಣ. ಬಾಡಿ ಬಿಲ್ಡ್ ಮಾಡಿದ ಗಟ್ಟಿಮುಟ್ಟಾದ ಶರೀರ. ಆಸೆ ಆಕಾಂಕ್ಷೆ ಹೊತ್ತ ಬಿಸಿ ರಕ್ತದ ಯುವಕ. ತನ್ನ ಪತ್ನಿ ಸೌಂದರ್ಯಳನ್ನು ಬಿಟ್ಟು ಮಿಕ್ಕ ಹೆಣ್ಣನ್ನೂ ಮುಟ್ಟಿರದ ಮರ್ಯಾದಸ್ತ ಕೂಡಾ..ಹಸನ್ಮುಖಿ ವಿಶಾಲ ದೇಹದ ರಸಭರಿತ ದೇಹದ ಅತ್ತೆ ಪಕ್ಕ ಕುಳಿತಾಗ ತನ್ನ ಮತ್ತು ಸಊಮ್ದರ್ಯರ ಬಗ್ಗೆ ಖಾಸಗಿ ವಿಚಾರವನ್ನೆಲ್ಲಾ ನಗುನಗುತ್ತಾ ಮಾತಾಡಿಸಿದಾಗ ಥ್ರಿಲ್ ಆದರೂ ಗೌರವದಿಂದ ಸುಮ್ಮನಿದ್ದ. ಎಷ್ಟು ಬೇಕೋ ಅಷ್ಟು.
ಅತ್ತ ಹೇಮಮಾಲಿನಿ ಆದರೋ ಅಯ್ಯಂಗಾರ್ ಮನೆತನದ ಲವ್ಲೀ ಲೇಡಿ. ಸುಂದರ ಗುಳಿ ಬೀಳುವ ಕೆನ್ನೆಯುಳ್ಳ ಹಾಲಿನ ಕೆನೆ ರಂಗಿನವಳು. ಆಕೆಯ ದೊಡ್ಡ  ಬ್ರೌನ್ ಕಣ್ಣಿನಲ್ಲಿ ಅದೇನೋ ಮಾದಕ ಮೊಹಕತೆ.  ಈಗ ವಯಸ್ಸು ೪೫ ಆದರೂ ಮೈ ಕಸುವು ಕಮ್ಮಿಯಾಗಿಲ್ಲ, ಆರೋಗ್ಯವಂತೆ...ಐದು ಅಡಿ ೯ ಇಂಚು ಎತ್ತರವಿದ್ದ ಸುಮಾರು ೩೮ ಇಂಚ್ ಬೃಹತ್ ದಪ್ಪ ಸ್ತನಭಾರದ, ತೊನೆಯುವ ೪೦ ಇಂಚ್ ತುಂಬಿದ ನಿತಂಬದ ಸುಲಕ್ಷಣೆ ಸುಮಂಗಲಿ, ಮೆಚೂರ್ ಲೇಡಿ. ಮೈ ಮನಸ್ಸು ಎರಡರಲ್ಲಿಯೂ ಪ್ರಬುದ್ಧೆ .
ಮದುವೆಯಾದ ದಿವಾಕರರಾಯರನ್ನೇ ನಂಬಿ ಮರ್ಯಾದೆಯಿಂದ ಸಂಸಾರ ಮಾಡಿಕೊಂಡು ಬದುಕಿದಾಕೆ. ದಿವಾಕರರಾಯರೂ ಚಿಕ್ಕ ವಯಸ್ಸಿನಲ್ಲಿ ಅಕೆಯೊಂದಿಗೆ ಸುಖ ಸಂಸಾರವನ್ನೆ ಮಾಡಿ ಸೆಕ್ಸ್ ಜೀವನ ಅನುಭವಿಸದ ರಸಿಕನೇ.  ಆದರೆ ಕಳೆದ ಹತ್ತು ವರ್ಷದಿಂದ ಧಂ ಕಾಯಿಲೆ ಕೆಮ್ಮು ಎಂದು ಸ್ವಲ್ಪ ನಿಶ್ಯಕ್ತರಾಗಿ ಆಕೆಯ ದೈಹಿಕ ಸಂಗ ಮಾತ್ರ ಮಾಡದೇ ಇದ್ದುಬಿಟ್ಟಿದ್ದರು, ೬೨ ವರ್ಷದ ರಾಯರು.
ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ದುರಂತವನ್ನೇ ತಂದೊಡ್ದಿತ್ತು ಆ ಪ್ರವಾಸದ ಪ್ರಯಾಣ...
ಮುಂದೆ ಹೋಗುತ್ತಿದ್ದ ರಾಯರು ಮಗಳು ಇದ್ದ ಸ್ವಿಫ಼್ಟ್ ಕಾರು ಅಡ್ಡ ಬಂದ ಹಸ್ಯುವನ್ನು ತಪ್ಪಿಸಲು ಹೋಗಿ ಮಗುಚಿ ಬಿದ್ದು ಮರಕ್ಕೆ ಬಡಿದು ಬೆಂಕಿ ಹತ್ತಿಕೊಂಡಿತು. ಇದ್ದವರೆಲ್ಲಾ ಸುಟ್ಟು ಕರುಕಾಗಿಬಿಟ್ಟರು...ತಂದೆ ಮಗಳ ಕತೆ ಮುಗಿದಿತ್ತು..ಎರಡನೇ ಕಾರಿನಲ್ಲಿದ್ದು ಬದುಕುಳಿದ್ದಿದ್ದ ಮದನ್ ಮತ್ತು ಅತ್ತೆ ಹೇಮಮಾಲಿನಿಯ ದುಃಖ ಸಂಕಟ ಹೇಳಲಾಗದು. ಇಬ್ಬರೂ ತಮ್ಮ ಬಾಳ ಸಂಗಾತಿಯನ್ನು ಕಳೆದುಕೊಂಡ ಅಸಹನೀಯ ದುಃಖದಲ್ಲೂ ತೋಟ ಮನೆಯೆಂದು ಜೀವನ ಮುಂದುವರೆಸಬೇಕಾಯಿತು...

ಇದಾಗಿ ಮೂರು ನಾಲ್ಕು ತಿಂಗಳು ಕಳೆದಿದೆ...ಅತ್ತ ಅತ್ತೆಯೂ ಒಂಟೀ, ಇತ್ತ ಅಳಿಯ ಮದನನೂ ಒಂಟಿ...ಮನೆಯಲ್ಲಿ ಹೆಚ್ಚು ಮಾತಿಲ್ಲ..ಆದರೆ ಎಲ್ಲಾ ಸಾಧಾರಣ...ಸರಿ, ಮುಂದೇನಾಯ್ತು?
 ಮದನನ ಬಡ ಸಹಾಯಕಿ ಮಲ್ಲಿಗಾ:
ತೋಟದ ಕಾರ್ಮಿಕರಲ್ಲಿ ಮದನನಿಂದ ಪ್ರಯೋಜನ ಲಾಭ ಪಡೆದವರಲ್ಲಿ ಮಲ್ಲಿಗಾ ಮುಖ್ಯವಾದವಳು. ಸೆಲ್ವಂ ಎಂಬ ಕುಡುಕನನ್ನು ಮದುವೆಯಾಗಿ ಒಂದು ಹೆಣ್ಣು ಮಗುವಿನ ತಾಯಿ, ತೋಟದ ಆಫೀಸಿನಲ್ಲಿ ನಮ್ಮ ಮದನನ ಅಸಿಸ್ಟೆಂಟ್, ಸೇವಕಿ ಎಲ್ಲಾ...
ಗಂಡ ಕುಡಿದು ಹೊಡೆದೂ ಮಾಡಿದಾಗ ಅತ್ತುಕೊಂಡ ೩೨ ರ ಮಲ್ಲಿಗಾಗೆ ಮಾಲೀಕನ ಸ್ಥಾನದಲ್ಲಿದ್ದ ಮದನನೇ ಅವನನ್ನು ದುಡ್ದು ಕೊಟ್ಟು ಎಸ್ಟೇಟಿನಿಂದ ಓಡಿಸಿ ಈಕೆಗೆ ಇರಲು ಮನೆ ಫ್ರೀ, ಮಗುವಿನ ವಿಧ್ಯಭ್ಯಾಸ ಫ್ರೀ ಎಂದೆಲ್ಲಾ ಕಾರ್ಮಿಕ ಸಹಕಾರ ಯೋಜನೆಯಡಿ ಉಚಿತವಾಗಿ ಕೊಡಿಸಿದ್ದ..
ಅದಕ್ಕೇ ಮಲ್ಲಿಗಾ ಎಂಬ ಈ ಕಪ್ಪು ಕೊರಚರ ರೂಪಸಿಗೆ ಮದನ್ ಒಡೆಯಾ ಅಂದರೆ ಜೀವಕ್ಕಿಂತಾ ಹೆಚ್ಚು..
 ಎಸ್ ಎಸ್ ಎಲ್ ಸಿ ವರೆಗೂ ಓದಿದ್ದ ಮಲ್ಲಿಗಾ ಕಂಪ್ಯೂಟರ್, ಅಕೌಂಟ್ಸ್ ಎಲ್ಲಾ ತಕ್ಕ ಮಟ್ಟಿಗೆ ತಾನೇ ಮದನನ ಸಹಾಯದಿಂದ ಕಲಿತು ತೋಟದ ಆಫೀಸಿನ ಲೆಕ್ಕ ಇಡುತ್ತಿದ್ದಳು ಸಹಾ.. ಮದನನಿಗೆ ಆಫೀಸ್ ಕ್ಲೀನ್ ಮಾಡುವುದು, ಯಾರು ಬಂದರು ಹೋದರು ಎಂದು ಹೇಳುವುದು, ಕಾಫಿ ಟೀ , ಇವೆಲ್ಲವನ್ನೂ ಅವಳೊಬ್ಬಳೇ ಮಾಡಿ ಮುಗಿಸುತ್ತಿದ್ದಳು. ಸದಾ ಅವನ ಸೇವೆಗಾಗಿ ಒಡೆಯಾ, ಬಾಸು ಅಂತಾ ತನ್ನ ಅರೆಬರೆ ಕನ್ನಡ ಇಂಗ್ಲೀಶಿನಲ್ಲಿ ಕರೆಯುವಳು.
ಅವಳಿಗೆ ಈಗೀಗ ಅವನ ಹೆಂಡತಿ ಸತ್ತ ದುಃಖವನ್ನು ಹೇಗಾದರೂ ಕಳೆಯಲೇ ಬೇಕೆಂದು, ಅವನಿಗೆ ಹರ್ಷ ಸಂತಸ , ಸುಖವನ್ನೂ ಕೊಡಲೇಬೇಕು ತನಗಾದ ಉಪಕಾರಕ್ಕೆ ಪ್ರತ್ಯುಪಕಾರವಾಗಿ ಅಂತಾ ಒಂದು , ಇನ್ನೊಂದು ಅವಳು ಮದನನಿಗೆ ಮನಸೋತು ಲವ್ ಕೂಡಾ ಮಾಡಿಕೊಂಡುಬಿಟ್ಟಳು...
ಒಂದಿನ ಅವಳಿಗೂ ಮಿಲನದ ಸಮಯ ಕೂಡಿ ಬಂತು ಅನ್ನಿ...
ಕಚೆರಿಯಲ್ಲಿ ಬೆಳಿಗೆ ೧೦.೩೦ಕ್ಕೆಲ್ಲಾ ಮತ್ತೆ ಕಿಟಕಿಯಾಚೆ ನೋಡುತ್ತಾ ಪೆಚ್ಚಾಗಿ ಕೂತಿದ್ದ ಮದನನನ್ನು ಕಂಡಳು ಮಲ್ಲಿಗಾ ಒಳಬಂದು ಬಾಗಿಲು ಮುಚ್ಚಿದಳು. ಆ ಕಚೇರಿಯ  ಮುಂದಿನ ಬಾಗಿಲು ಮುಚ್ಚಿತಂದರೆ ಯಾರೂ ಅಲ್ಲಿಗೆ ಬರುವಂತಿಲ್ಲ ಎಂದು ಆಕೆಯೆ ತೋಟದ ಕೆಲಸಗಾರರೆಲ್ಲರಿಗೂ ಎಲ್ಲರಿಗೂ ಕಟ್ಟಪ್ಪಣೆ ಮಾಡಿದ್ದಳು.. ಅದು ಚಿಕ್ಕ ದಿಬ್ಬದ ಮೇಲಿದ್ದರಿಂದ ಅವರ ಕಚೇರಿಯಲ್ಲಿ ಕುಳಿತೇ ಎಲ್ಲರನ್ನು ನೋಡಿಕೊಳ್ಳಲು ಸುಲಭ, ಆದರೆ ಯಾರಿಗೂ ಅವರಿಗೆ ತಿಳಿಯದಂತೆ ಅಲ್ಲಿಗೆ ಬರಲಾರದು.
"ಇವತ್ತು ಹೆಚ್ಚೇನು ಕೆಲ್ಸ ಇಲ್ಲ ಒಡೆಯಾ!... ನಾವು ಬೇಕಾದ್ರೆ ಇವತ್ತು ರಿಲ್ಯಾಕ್ಸ್ ಮಾಡಬೌದು..."  ಎಂದು ಅವನ ಬಳಿಗೆ ನೆಡೆದು ಬಂದಳು ಮಲ್ಲಿಗಾ.
ಅವಳ ಇಂಗ್ಲೀಶ್ ಉಚ್ಚಾರಣೆ ಸರಿಯಾಗಿದ್ದುದು ಕಂಡು ಮೆಚ್ಚುಗೆಯಿಂದ ಗಮನ ಹರಿಸಿದ ಮದನ್. ಎಂದಿನಂತೆ ತನ್ನ ಕಂಡರೆ ಆಸ್ತೆಯಿಂದ ನಗುಮುಖದಿಂದ ನಿಂತ ಕೃಷ್ಣವರ್ಣದ ಹಳ್ಳಿಚೆಲುವೆ!
ಸುಮಾರು ಐದು ಅಡಿ ಎಂಟಿಂಚು ಎತ್ತರದ ಸಪೂರ ದಷ್ಟಪುಷ್ಟ ದೇಹದ ಕಪ್ಪು ಹೆಣ್ಣು ಮಲ್ಲಿಗಾ. ಮೊಗದಲ್ಲಿ ಆರೋಗ್ಯಕರ ಕಾಂತಿ, ಅರೆ ತೆರೆದ ಸಿಲ್ಕ್ ಸ್ಮಿತಾಳಂತಾ ಆಸೆಭರಿತ ತುಟಿಗಳು. ಕಣ್ಣಲ್ಲಿ ಯಾವುದೋ ಅಗ್ನಿ ಉರಿಯುವಂತಾ ಹೊಳಪು. ಅದು ಪ್ರೇಮಾಗ್ನಿಯೆ?  ಕತ್ತಲ್ಲಿ ಸುಮ್ಮನೆ ಸಮಾಜಕ್ಕೆ ತೋರಿಸಲು ಇಲ್ಲದ ಗಂಡ ಕಟ್ಟಿದ ಹಳೇ ತಾಳಿಸರ.  ಕೆನ್ನೆಗೆ ತನ್ನ ಸಂಪ್ರದಾಯ ಪ್ರಕಾರ ಅರಿಶಿನ ಹಚ್ಚಿ, ಗಂಧ ತೀಡಿಕೊಂಡಿದ್ದಾಳೆ, ಹಣೆಯಲ್ಲಿ ಗರತಿ ಕುಂಕುಮ... ಮೈಗೆ ಕೆಂಪನೆ ಸೀರೆ ಉಟ್ಟಿದ್ದಾಳೆ.. ಅದರಲ್ಲಿ ಪಿಣ್ಣನೆ ಬಿಗಿದು ನಿಂತ ಸ್ತನದ್ವಯ, ಚಿಕ್ಕ ಬೆನ್ನು ಕಾಣುವ ಕುಪ್ಪಸದಿಂದ ಕಿತ್ತು ಹೊರಗೆ ಬೀಳುವ ಚಕ್ಕೋತನೆ ಹಣ್ಣುಗಳಂತೆ ಇವೆ.. ಸೆರಗು ಪಕ್ಕಕ್ಕೆ ಬಿಗಿದು ಕಟ್ಟಿದ್ದರಿಂದ ಕಪ್ಪನೆ ನುಣ್ಣನೆಯ ಸೊಂಟ, ಚಿಕ್ಕ ಹೊಕ್ಕಳು ಇಣುಕಿಹಾಕುತ್ತಿದೆ ( ಬೇಕಂತಲೇ ದಿನಕ್ಕಿಂತಾ ಹೊಕ್ಕಳು ಕೆಳಗೆ ಸ್ವಲ್ಪ ಯೋನಿಯ ಮೇಲೆ ಬರುವಂತೆ ಸೀರೆ ಕಟ್ಟಿದ್ದಾಳೆ...
ಅದಕ್ಕೆ ತಕ್ಕಂತಾ ೩೮ ಇಂಚ್ ಇರಬಹುದಾದ ಫುಟ್ ಬಾಲ್ ಸೈಜಿನ ದುಂಡು ಕುಂಡೆ ಸೀರೆಯ ಬಿಗಿತದಲ್ಲಿ ಹಿತವಾಗಿ ನೆಡೆದಾಗ ಅಲುಗಾಡುತ್ತಿದೆ, ನೀಳ ಕಾಲುಗಳು, ಕಪ್ಪನೆ ಮುದ್ದಾದ ಪಾದಕ್ಕೆ ಕಾಲುಂಗುರದ ಕಳೆ... ಒಟ್ಟಿನಲ್ಲಿ ಗ್ರಾಮೀಣ ಚೆಲುವೆ...ಆರೋಗ್ಯಕರ ಒಕ್ಕಲಗಿತ್ತಿಯ ಕಪ್ಪನೆ ಗಟ್ಟಿಮುಟ್ಟು ದೇಹ, ಮೊಗದಲ್ಲಿ ಅದೇನೋ ಒಲವು, ಆಪ್ಯಾಯಮಾನತೆ ಹೊಮ್ಮುತಿದೆ.
ಇಂದೇನೋ ಸ್ಪೆಷಲ್? ಯಾಕೋ ಅವನ ಮನಸ್ಸು ಚಂಚಲವಾಗುತ್ತಿದೆ...ಅರ್ಥವಾಗುತ್ತಿಲ್ಲ!.
"ಏನು, ಬಾಸು...ಮೊದಲ್ನೆ ಸಲ ನೋಡ್ದಂಗ್ ನೋಡ್ತೀರಾ?" ಎನ್ನುತ್ತಾ ಚೆಲ್ಲುನಗು ನಗುತ್ತಾ ಇನ್ನೂ ಅವನ ಕುರ್ಚಿಯ ಹತ್ತಿರ ಹತ್ತಿರ ಸರಿದಳು.
ಮದನ್ ಗೆ ಸಡನ್ನಾಗಿ ರಕ್ತದೊತ್ತಡ ಹೆಚ್ಚಾಯಿತು. ಎದೆ ಡವಗುಟ್ಟುತಿದೆ.
"ನಿಜಕ್ಕೂ ನಿನ್ನ ಸರಿಯಾಗಿ ನೋಡೇ ಇಲ್ಲ, ಮಲ್ಲಿ...ಇವತ್ತೇ..." ಎಂದು ಆಗಲೇ ನಾಲಗೆ ಕಚ್ಚಿಕೊಂಡ.. ಇನ್ನು ನಾನೇನಾದರೂ ತಪ್ಪು ಹೇಳಿ ಎಲ್ಲಿ ಕೋಪಿಸಿಕೊಂಡು ಬೈದು ಸೀನ್ ಮಾಡಿಯಾಳೋ ಎಂಬ ಭಯ ಮರ್ಯಾದಸ್ತನಲ್ಲವೆ, ಮೊದಲ ಸಲ ಪರಸ್ತ್ರೀಯನ್ನು ಹೊಗಳಿದ್ದು...
ಕಿಲ ಕಿಲ ನಕ್ಕು ಮಲ್ಲಿ "ನನ್ನ ನೋಡಕ್ಕಾದರೂ ಎಲ್ಲಿ ಟೈಮ್ ಇತ್ತು ಇಷ್ಟು ದಿನಾ ನಿಮ್ಗೆ?...ನೀವು ಹೀಗೆ ಪೆಚ್ಚು ಮುಖ ಹಾಕಿರೋದು ನೋಡಿದ್ರೆ ನಿಮಗೆ ’ಮಾಡ್ಬೇಕು’ ಅನ್ಸತ್ತೆ!" ಅಂದು ಬಿಟ್ಟಳು ಕಿಲಕಿಲ ನಗುತ್ತಾ .

ಅವನು ಅವಾಕ್ಕಾದ..."ನಿನಗೆ ಸರಿಯಾಗಿ ಕನ್ನಡ ಬರಲ್ಲ..ಏನೇ ಅದು ನಿನ್ನರ್ಥ?"
" ನಿಮ್ಗೆ ಅದೇ ಸೇವೆ, ಸೇವೆ...!"ಎನ್ನುತ್ತಾಳೆ ಮಳ್ಳಿ ನಾಚಿದವಳಂತೆ ಮುಖ ಮಾಡುತ್ತಾ...
ಮದನನಿಗೂ ನಗು ಬಂತು..." ಮಾಡ್ತೀಯಲ್ಲಾ ದಿನಾ, ಪಾಪ" ಅಂದ ಮುಗ್ಧನಂತೆ.

"ಇವತ್ತೇಕೋ ಹೆಚ್ಚು ಸೆಕೆ ಐತೆ, ಕೂಲರ್ ಕೂಡಾ ಹಾಕ್ಕೊಳ್ದೇ ಕೂತಿದೀರಲ್ಲಾ ಸಾರ್?" ಎನ್ನುತ್ತಾ ಅವಳು ಸೆರಗು ತೆಗೆದು ಮುಖ ಒರೆಸಿಕೊಳ್ಳುವಂತೆ ಮಾಡಿದಳು. ಆಗ ಅವನಿಗೆ ಅವಳ ಬಿಗಿಯಾದ ಪಿಂಕ್ ಕುಪ್ಪಸದಲ್ಲಿ ಬಿಗಿದು ಕಟ್ಟಿದ್ದ ಮೊಲೆಗಳ ದರ್ಶನವಾಯಿತು. ಒಳ್ಳೇ ಈಜಿಪ್ಟಿನ ಪಿರಮಿಡ್ ತರಹ ಚೂಪಾಗಿವೆ...ಜತೆಗೆ ಮಧ್ಯದಲ್ಲಿ ದಪ್ಪ ಮೊಲೆತೊಟ್ಟುಗಳು ಬ್ರಾ ಹಾಕದೇ ಬಂದಿದ್ದರಿಂದ ಉದ್ರಿಕ್ತವಾಗಿ ನಿಮುರಿ ಕಲ್ಲಿನ ಮಣಿಗಳಂತೆ ಎದ್ದು ಕಾಣುತ್ತಿವೆ..
ಮೊದಲ ಬಾರಿಗೆ, ಪತ್ನಿ ಸತ್ತ ನಂತರ, ಮದನ್ ಗೆ ಸೊಂಟದ ಕೆಳಗೆ ಬಿಸಿ ರಕ್ತವಾಡಿ ಲೈಂಗಿಕ ಆಸೆ ಸಬಲವಾಯಿತು...ಪ್ಯಾಂಟ್ ಅಲ್ಲಿ ಬಿಗಿಯಾಗಿ ಉಬ್ಬಿತು.
ಅವನ ಕಣ್ಣಲ್ಲಿ ದೈಹಿಕ ಆಸೆಯ ಒಂದು ಕಿರಣ ಕಂಡಲೋ ಇಲ್ಲವೋ ಚತುರ ಹೆಣ್ಣು ಮಲ್ಲಿಗಾ ಸಮಯ ಸಾಧಿಸಿದಳು.
ಅವನ ಹತ್ತಿರ ಎಂದೂ ಇಲ್ಲದಷ್ಟು ಸನಿಹವೇ ಬಂದು "ಯಾಕಿವತ್ತು ಹೊರಗೇ ಹೋಗುತ್ತಿಲ್ಲ...ಕಾಲು ನೋವಾ ಬಾಸು?" ಎಂದಳು. ಅವಳ ಮೈಗೇನೋ ಇವತ್ತು ಹೊಸ ಸುವಾಸನೆ ಹಾಕಿದ್ದಾಳೆ..ಎಲ್ಲಿ ಸಿಕ್ಕಿತೋ ಇವಳಿಗೆ?
"ಹೂಂ ಮಲ್ಲಿಗಾ...ನಿನ್ನೆ ಓಡಾಡಿದ್ದು ಹೆಚ್ಚಾಯುತು ಅನಿಸತ್ತೆ..." ಅಂತಾ ಆಕಳಿಸಿ ಕಾಲು ಚಾಚಿ ಮೈಮುರಿದ ಮದನ್ ಸಹಜವಾಗಿಯೇ.. ಅವನನ್ನು ತಾನೆ ಹೀಗೆಲ್ಲಾ ಹೇಳೋರು ಕೇಳೋರು ಯಾರಿದ್ದಾರೆ...ಒಂಟಿ ಜೀವ...ಅವನು ಅವಳೂ ತನ್ನಂತೆಯೇ ಒಂಟಿ ಜೀವ ಅನ್ನುವುದನ್ನು ಯಾಕೊ ತನ್ನ ಮನಸ್ಸಿಗೆ ತಂದು ಕೊಂಡೇ ಇಲ್ಲ!
"ಅಯ್ಯೋ, ನಾನಿರೋದ್ಯಾತಕ್ಕೆ...ನಿಮ್ ಕಾಲು ಒತ್ತ್ತೀನಿ ಒಡೆಯಾ, ಬ್ಯಾಡ ಅನ್ಬಾರ್ದು" ಎಂದು ಬಹಳ ಆಸ್ಥೆಯಿಂದ..
ಅವನು ಮುಂದೇನಾದರೂ ಹೇಳುವುದಕ್ಕೆ ಅವನ ಸೀಟಿನ ಮುಂದೆ  ಚಕ್ಕಳ ಮಕ್ಕಳ ಹಾಕಿಕೊಂಡು ನೆಲದ ಮೇಲೆ  ಕುಳಿತೇ ಬಿಟ್ಟಳು.
 ಅವನು ಏಯ್ ಬೇಡ ಎಂದು ಕೊಸರಾಡಿ ನಾಚಿದರೂ ಬಿಡದೇ, "ಅಯ್ಯೋ, ಬಿಡಿ ನನ್ ಬಾಸು..ನೀವಿಲ್ದೇ ನಾನಿವತ್ತು ಈ ಸ್ಥಿತೀಲಿ ಒಂದ್ ಮಗೂನ್ ಇಟ್ಕೊಂಡು  ಒಳ್ಳೇ ಮನೇಲಿ ಬಾಳ್ತಿದ್ನಾ?...ಎಂತೆಂತಾ ಉಪ್ಕಾರಾ ಮಾಡಿದೀರಾ?.. ಈ ಚಿಕ್ಕ ಸೇವೆ ನಾನ್ ಮಾಡ್ ಬಾರ್ದಾ?" ಎನ್ನುತ್ತಾ ಅವನ ಜೀನ್ಸ್ ಪ್ಯಾಂಟ್ ಮೇಲೆಯೇ ತನ್ನ ಮೆತ್ತನೆಯ ಆದರೆ ದೃಢವಾದ ಕೈಗಳಿಂದ ಮಸಾಜ್ ಮಾಡಲು ಶುರು ಮಾಡಿದಳು.. ಅವನ ಕಾಲು ಮೇಲಕ್ಕೆ ಬರುತ್ತಾ ಮೊಳಕಾಲು ಮಂದಿ ಎಲ್ಲಾ ಹಿತವಾಗಿ ಒತ್ತಿ ತೊಡೆಯ ಬಳಿಗೆ ಬಂದಾಗ, ಆವನ ಪ್ಯಾಂಟಿನ ಜ಼ಿಪ್ ಅಡಿಯಲ್ಲಿ ಕಬ್ಬಿಣದಂತೆ ನಿಗುರಿ ಉಬ್ಬುತ್ತಿರುವ ಲಿಂಗವನ್ನು ಕಂಡು ,ಅವಳಿಗೂ ಆಸೆ ಹೆಚ್ಚಾಗಿ ಅವಳ ಯೋನಿ ರಸ ಒಳೊಳಗೇ ಬಿಟ್ಟುಕೊಳ್ಳುತಿದೆ, ಮಲ್ಲಿಗಾಗೆ ಕಾಚಾ ಹಾಕುವ ಅಭ್ಯಾಸವಿಲ್ಲದ ಕಾರಣ ತೊಡೆಸಂದಿಯೆಲ್ಲಾ ಒದ್ದೊದ್ದೆಯಾಗುತ್ತಿದೆ...
 ಅವನಿಗೆ ಉಸಿರುಗಟ್ಟಿ ಹೇಗೇಗೋ ಆಗುತ್ತಿದೆ ಅವಳ ಹಿತವಾದ ಒತ್ತಡದಿಂದ  ಹೆಂಡತಿ ಸತ್ತ ನಂತರ ಎಂದೂ ಕೆರಳದ ಕಾಮಭಾವನೆ ಎಂದು ಜಾಗೃತವಾಗಿ ಏಳುತ್ತಿದೆ, ಹೆಡೆಯೆತ್ತುತ್ತಿದೆ.
ಅವನು ಹಾಯ್..ಆಹ್.. ಓಹ್! ಎನ್ನುತ್ತಿದ್ದಾನೆ, ಅವಳ ಕೈಗೆ ತನ್ನ ಉಬ್ಬಿದ ಸಾಮಾನು ತಗುಲುವುದು ಬೇಡ ಎನ್ನುವಂತೆ ತಪ್ಪಿಸಿಕೊಳ್ಳಲು ಕುಳಿತಲ್ಲೇ ಒದ್ದಾಡುತ್ತಿದ್ದಾನೆ..ಆದರೆ ಅವಳ ಕೈಗಳು ಮತ್ತು ಕಂಗಳು ಅಲ್ಲಿಯೆ ಕೇಂದ್ರೀಕೃತವಾಗಿವೆ, ಅವಳು ಕಣ್ಣಲ್ಲಿ ಕಾಮಾಗ್ನಿ ತುಂಬಿಕೊಂಡು ಹೇಳಿದಳು
"ನನ್ನೊಡೆಯಾ..ನೀವು ಈಗ ಪ್ಯಾಂಟ್ ತೆಗೆದು ಆರಾಮಾಗಿ ಕುಳಿತುಕೊಳ್ಳಬಹುದು.."ಎಂದರೆ
ಮದನ್ ಹೈರಾಣಾಗಿ, "ಅಯ್ಯೊ , ಛೇ, ಬೇಡಾ ಬೇಡಾ ಮಲ್ಲಿಗಾ ...ಬಿಡೂ!" ಎಂದು ಏಳ ಹೋದರೆ, ಇವತ್ತು ಮಲ್ಲಿಗಾ ಕೇಳುವ ಮೂಡಿನಲ್ಲಿರಲಿಲ್ಲ..
ನಾಚಿಕೆ ಪಡುತ್ತಿರುವ ಬಾಸ್ ಮದನ್ ಎಂತಾ ಮರ್ಯಾದಸ್ತ, ಇಂತವನ ಸಂಗ ತನ್ನ ಹಸಿದ ಕಾಯುತ್ತಿದ್ದ ಮೈಗೆ ಬೇಕೇ ಬೇಕು ಎಂದು ನಿರ್ಧರಿಸಿದ ಅವಳು ತಾನೆ ಅವನ ಪ್ಯಾಂಟಿನ ಜ಼ಿಪ್ ಗೆ ಕೈ ಹಾಕಿಬಿಟ್ಟಳು.
ಅವನು ಗಾಬರಿಯಾಗಿ ಬೇ-ಬೇ ಅನ್ನುತ್ತಿರುವಂತೆಯೇ ಅವನ ಜ಼ಿಪ್ ಕೆಳಗೆಳೆದು ಅವನ ಉದ್ರಿಕ್ತ ಕಾಚದಲ್ಲಿದ್ದ ಲಿಂಗಚಬ್ಬು ಹೊರಕ್ಕೆ ಕಾಚ ಸಮೇತ ಹೊರಬಿಟ್ಟಳು..ಅಷ್ಟೊತ್ತಿಗೇ ಅವನ ಮಾತು ಕೇಳದ ಬಿಸಿ ಬುಲ್ಲಿ ಪ್ರೀ ಸೆಮೆನ್ ಜೂಸ್ ಬಿಟ್ತುಕೊಂಡು ಕಾಚಾದ ಮುಂಭಾಗವನ್ನು ಒದ್ದೆ ಮಾಡಿಬಿಟ್ಟಿದೆ..
ಅಯ್ಯೋ..ಮಲ್ಲಿಗಾ..ನನಗೆ ನಾಚ್ಕೆ ಆಗುತ್ತೆ.."ಎಂದು ಅವನು ಒದ್ದಾಡುತ್ತಿದ್ದರೆ, ಒಮ್ಮೆ ತಲೆಯೆತ್ತಿ ತನ್ನ ಬಾಯಿ ಮೇಲೆ ಬೆರಳಿಟ್ಟು ತುಂಟ ಮಕ್ಕಳಿಗೆ ಗದರಿಸುವಂತೆ " ಉಶ್ಶ್ ಶ್ ಶ್! ಸುಮ್ಮನಿರಿ" ಎನ್ನುತ್ತಾ ತಕ್ಷಣ ತನ್ನ ಬಾಯಿ ಅವನ ಲಿಂಗಕ್ಕೆ ಇಳಿಸಿ ಆ ಕಾಚಾ ಕಿತ್ತೆಸೆದಳು ಅವನ ಮುದ್ದು ಸಹಾಯಕಿ ಮಲ್ಲಿಗಾ...
 ಅವನ ಕೆಂಪನೆ ಕ್ಯಾರೆಟ್ ತರಹದ ಬಿಸಿಯಾಗಿ ರಕ್ತ ತುಂಬಿ ತುಡಿಯುತ್ತಿರುವ ಉದ್ರಿಕ್ತ ಲಿಂಗವನ್ನು ಕೈಯಲ್ಲಿ ಮೊದಲ ಬಾರಿಗೆ ಗಾಬರಿ ನಾಚಿಕೆಯಿಂದಲೇ ಹಿಡಿದವಳು "ಓಹ್, ಕನ್ನಡದಲ್ಲಿ ತುಣ್ಣೆ, ತಮಿಳಿನಲ್ಲಿ ಕುಂಜಿ!!" ಎಂದು ಉದ್ಗರಿಸಿ ಅವಳ ಬಾಯಾರಿಕೆ ಹಸಿವೆ ಎಲ್ಲಾ ಒಟ್ಟಿಗೆ ಆದಂತಾಗಿ ‘ಲೊಚ-ಕ್ ಸೊರ್ರ್ ರ್ ರ್ ’ ಎಂದು ಅದರ ಹೊಳೆಯುವ ಕೆಂಪನೆಯ ತಲೆ- ತುದಿಯನ್ನು ಹೀರಿಬಿಟ್ಟಳು..
"ಅಹಾ ನನ್ನ ಬಾಸು ಕುಂಜಿ ನಲ್ಲದು, ಒಡೆಯನ ತುಣ್ಣೆ ಮುದ್ದು ಮುದ್ದು..."ಎಂದು ಎರಡೂ ಭಾಷೆ ಬಲ್ಲ ಮಲ್ಲಿಗಾ ನಲಿದು ಕೂಗಿ  ಬಿಸಿ ರಕ್ತ ತುಂಬಿ ಮಿಡಿಯುತ್ತಿದ್ದ ಅವನ ಏಳು ಇಂಚು ಉದ್ದದ ಬಿಳಿ- ಕೆಂಪು ಕಾಮಾಂಗವನ್ನು ತನ್ನ ಕರಿ ಹಸ್ತದಲ್ಲಿ ಹಿಡಿದು ಬಾಯಿಟ್ಟು  ನುಂಗಿ "ಚುಪ್ಪಿ- ಇ- ಇ- ಕ್!" ಎಂದು ಹೀರಿದಳು.

ಅವನು "ಆಹ್ ಹ್ ಹ್ ಹ್ ..ಅಯ್ಯ್ ಉ ಉ ಉ  ಊ" ಎಂದು ಜೋರಾಗಿ ಬಾಯಿ ತೆರೆದು ಮುಲುಗಿ ಅವಳ ಬೆಚ್ಚನೆ ಒದ್ದೆ ಬಾಯಿಯ ಸ್ಪರ್ಷದ ಸುಖದ ಮಿಂಚುಗಳು ಲಿಂಗದ ತುದಿಯಿಂದ ನರನಾಡಿಗಳಲ್ಲಿ ಹರಿದಾಡಿದಂತಾಗಿ ಸೀಟಿಗೆ ಹಿಂದೆ ಒರಗಿ ಕಣ್ಣು ಮುಚ್ಚಿದನು.
ಅವಳ ಬಿಸಿ ಗವಿಯಾದ ಮೆತ್ತನೆ ತೇವದ ಬಾಯಿ, ಪಾದರಸದಂತೆ ಹರಿಯುವ ಜಾರುವ ನಾಲಿಗೆ, ಮೆತ್ತಗೆ ಕಡಿಯುವ ಹಿಡಿಯುವ ಹಲ್ಲುಗಳು, ಇಂತಾ ’ನುಂಗು -ಹೀರು- ಕಚ್ಚು’ ಮೂರರ ಸುಮಧುರ ಮತ್ತು ಅನೂಹ್ಯ ಸಂವೇದನೆಯನ್ನು ಅವನು ಮೊದಲ ಬಾರಿಗೆ ಪಡೆದು "ಓಹ್, ನನ್ನ ಮಲ್ಲಿಗಾ!...ಸಾಕು-ಸಾಕು..ನಾ ತಡೆಯಲಾರೆ!...ಇಷ್ಟು ತಿಂಗಳು ಬಚ್ಚಿಟ್ಟಿದ್ದ ನನ್ನ ಕಾಮಾಗ್ನಿಯನ್ನು ಬುಸುಗುಡುವಂತೆ ಊದಿ ಊದಿ ಎಬ್ಬಿಸಬೇಡ... ಆಮೇಲೆ ನಾನೇನಾದರೂ ತಪ್ಪು ಮಾಡಿಬಿಟ್ಟೇನು ನಿನ್ನ ಜತೆ!" ಎಂದು ಅವಳನ್ನೇ ಎಚ್ಚರಿಸುತ್ತಿದ್ದಾನೆ ಮರ್ಯಾದಸ್ತ ಬಾಸ್ ಮದನ್.
"ಓಹ್, ಸುಮ್ಕಿರಿ ಬಾಸ್...ನಾನು ಆಸೆ ಪಟ್ ಬಾಳಾ ದಿನ ಆಯ್ತು...ಇವತ್ತು ಸಿಗ್ತು...ನನ್ನ ಒಡೆಯನ ಪರಮಾಯಿಶಿ ತುಣ್ಣೆ...ಆಹಾ..."ಎನ್ನುತ್ತಾ ಅವನ ವಿಧೇಯ ಸೇವಕಿ ಮಲ್ಲಿಗಾ ಒಂದು ನಿಮಿಷ್ ಎದ್ದು ತನ್ನ ಬಿಗಿಯಾದ ಬ್ಲೌಸ್ ಕಳಚಿ ಎಸೆದರೆ, ಅವಳ ಕಪ್ಪು ಚಂದ್ರಗಳಂತಾ ಗ್ರಾಮೀಣ ಆರೋಗ್ಯಕರ ಸ್ತನಗಳು ಬುಳಕ್ ಎಂದು ಕೆಳಕ್ಕೆ ಧುಮುಕಿದವು...ಅವನ ಕಂಗಳು ಕೆಕ್ಕರಿಸ್ ಹೋಯಿತು... ಆ ನುಣ್ಣನೆಯೆ ಕರ್ರಗೆ ಹೊಳೆಯುವ ದಪ್ಪ ಬಾಲ್ಸ್, ಆ ನೇರಳೆ ಹಣ್ಣುಗಳಂತಾ ನಿಪ್ಪಲ್ಸ್...ಓಹ್, ತಾನು ಅಷ್ಟು ಪ್ರೀತಿಸಿ ಮದುವೆಯಾಗಿ ಅನುಭವಿಸಿದ್ದ ಪತ್ನಿ ಸೌಂದರ್ಯಗೂ ಬದುಕಿದ್ದಾಗ ಇಂತಾ ಸ್ತನಗಳಿರಲಿಲ್ಲ..ಪಾಪಾ, ಅವಳಿಗೆ ನಿಂಬೆಹಣ್ಣಿನಂತಾ ಚಿಕ್ಕ ಸ್ತನಗಳನ್ನೇ ದೇವರು ಕರುಣಿಸಿದ್ದುದು...ಿದೆಲ್ಲಾ ಯೋಚಿಸಿ ಮದನನ ತುಣ್ಣೆಯು ಮಲ್ಲಿಗಾಳ ಬೆಚ್ಚನೆಯ ಒಲೆಯಂತಾ ಬಾಯಲ್ಲಿ ಕಾಮಬಿಸಿ ಏರಿ ಇನ್ನೂ ಕಬ್ಬಿಣದ ರಾಡ್ ನಂತಾಯಿತು.
ತನ್ನ ಕಾಲುಗಳನ್ನು ಚಾಚಿ ತನ್ನ ಮುಂದೆ ಲಿಂಗ ಉಣ್ಣುತ್ತಿದ್ದ  ಅವಳ ಸೀರೆಯನ್ನು ಹಾಗೇ ಮೇಲಕ್ಕೆ ಎತ್ತಿಬಿಟ್ಟ ಬಾಸ್ ಮದನ್... ಗಂಡು ಎಂದ ಮೇಲೆ ತುಣ್ಣೆ ಎದ್ದ ಮೇಲೆ ತುಲ್ಲಿನ ನೋಟ , ವಾಸನೆ ರುಚಿಗೆ ಬಾಯಿಗೆ ಜೊಲ್ಲು ಸುರಿಯದೇ ಇದ್ದೀತೆ?.. ಮುದ್ದಾದ ಕಪ್ಪನೆ ಕಲ್ಲಿನ ಕಂಬದಂತಾ ತೊಡೆಗಳು, ಮಟ್ಟಸವಾದ ಕಿಬ್ಬೊಟ್ಟೆ ಮತ್ತು ಸ್ವಲ್ಪವೇ ಕಪ್ಪು ಶಾಟ ಮುಚ್ಚಿದ ರಸತುಲ್ಲು...
ಅವನಿಗಾಗಿ ಇಂದು ಬೇಕೆಂತಲೇ ಅಲ್ಲಿರುವ ಕೂದಲು ಟ್ರಿಮ್ ಮಾಡಿಕೊಂಡು ಬಂದಿದ್ದಾಳೆ, ಅವನಿಗೆ ತಮ್ಮದೇ ಜಾತಿಯ ಹೆಣ್ಣಿನಂತೆ ಮಾಡರ್ನ್ ಆಗಿರಲಿ ಎಂದು...
ಅವಳಿಗೆ ಅವನನ್ನು ಕಂಡರೆ ಅಷ್ಟು ಭಕ್ತಿ ಭಾವ, ಸೇವಾ ತತ್ಪರತೆ!!
ಅವನ ತನ್ನ ಬಾಯಿಯ ಜೊಲ್ಲಿನಿಂದ ಒದ್ದೆಯಾದ ಲಿಂಗವನ್ನು ತಾತ್ಕಾಲಿಕವಾಗಿ ಬಿಟ್ಟೆದ್ದ ಮಲ್ಲಿಗಾ ಧೈರ್ಯವಾಗಿ ತನ್ನ ಸೀರೆಯನ್ನೂ ಲಂಗವನ್ನೂ ಸರಕ್ಕನೆ ಕಿತ್ತು ಆಫೀಸಿನ ಮೂಲೆಗೆ ಎಸೆದು ದಿಗಂಬರಳಂತೆ ಥಳಥಳನೆ ಹೊಳೆಯುತ್ತಾ ಬಾಸ್ ಮದನನ ಮುಂದೆ ನಿಂತಳು.
ಕಪ್ಪನೆಯ ರತಿಯಂತಾ ಕಾಮಾಕ್ಷಿದೇವಿಯೇ ನಿಂತಂತೆ ಅವನಿಗೆ ಎದೆ ಝಗ್ಗೆಂದು ನರಗಳೆಲ್ಲಾ ಬಿಗಿದುಕೊಂದು ಬಾಯಿ ಪಸೆ ಆರಿತು..
" ಬನ್ನಿ ಎನ್ ರಾಜಾ...ನನ್ನ ತಗೊಳ್ಳಿ...ಎಷ್ಟು ದಿನ, ಅಲ್ಲ, ತಿಂಗಳಿಂದ ನಿಮಗಾಗಿ ಹಸಿದು ಕಾದಿದ್ದೇನೆ ಗೊತ್ತಾ....ನಾನು ನನ್ನನ್ನೇ ಅರ್ಪಿಸಿಕೊಳ್ಳುತ್ತಿದ್ದೇನೆ..."
ಅವನಿಗೆ ಮೈಯೆಲ್ಲಾ ದೆಂಗುವ ಹುಚ್ಚು ಏಳುತ್ತಿದ್ದರೂ ಒಮ್ಮೆ ಎಚ್ಚರಿಕೆ ಕೊಟ್ಟ:
" ಇದರ ಮೇಲೆ ನೀನೇನಾದರೂ ನಾಳೆ ಹೆಚ್ಚು ಕಮ್ಮಿ ಆಯಿತೆಂದು ನನ್ನ ಮೇಲೆ ದೂರು ಕೊಡುವಂತಾಗಬಾರದು ನೋಡು.."ಎನ್ನುತ್ತಿದ್ದರೂ ಕೇಳದೇ ಬೆತ್ತಲೆ ಮಲ್ಲಿಗಾ ಅವನ ತೊಡೆಯೇರಿ ಬಾಸ್ ಎಂಬುದನ್ನೂ ಕೇರ್ ಮಾಡದೇ ಚುಪಕ್ ಎಂದು ಅವನ ತುಟಿಗೆ ಕಿಸ್ ಕೊಟ್ಟುಬಿಡುವುದೆ..?
ದುಃಖದ ದನಿಯಿಂದ ಅವಳೇ, "ಸಾರ್ರ್... ಹಾಗಾದರೆ ನನ್ನ ಪ್ರಾಮಾಣಿಕತೆ ನೀಯತ್ ಬಗ್ಗೆ ನಿಮಗಿನ್ನೂ ನಂಬಿಕೆ ಬರಲಿಲ್ಲ ಅನ್ನಿ...ನಿಮ್ಮನ್ನು ನಾನು ದೇವರ ತರಹ ನೋಡುತ್ತೇನೆ...ದಿನಾ ನಿಮ್ಮ ಸೇವೆ ಮಾಡಿಕೊಂಡು ನಿಮಗೆ ಹೆಂಡತಿ ಇಲ್ಲದ ದುಃಖ ಕಳೆಯುವಂತೆ ಮಾಡಿ ಇರೋಣಾ ಎಂದು ನನಗನಿಸ್ತು. ..ಅಷ್ಟೇ...ನಾನೇನು ನಿಮ್ಮ ಆಸ್ತಿ ಪಾಸ್ತಿ ದುಡ್ಡಿಗೆ ಆಸೆಪಟ್ಟು ಬಂದವಳಾ, ಪೋಲಿಸ್ ಬಳಿ ಹೋಗುವಂತಾ ಕೆಟ್ಟೋಳಾ?...ಛೆ, ಅಲ್ಲ ಸಾರ್!" ಎಂದು ಕಣ್ಣೀರು ಹಾಕಿ ಬಿಕ್ಕಿದಳು...ಅವನನ್ನು ಬಿಗಿದಪ್ಪಿ ತನ್ನ ದಪ್ಪ ಮೆತ್ತನೆಯ ಎದೆಯನ್ನು ಅವನೆದೆಗೆ ಥೊಸ್! ಎನ್ನುವಂತೆ ಬೆಸೆದಳು.
ಅವಳ ಮನಸಾ ದೈಹಿಕ ಸಮರ್ಪಣಾ ಭಾವ ಕಂಡು ಅವನೂ ಇನ್ನು ತಡೆಯಲಾಗಲಿಲ್ಲ. ಅವಳ ಮೈ ಮೇಲಿದ್ದ ಒಂದು ತೃಣಬಟ್ಟೆಯನ್ನೂ ಬಿಡದಂತೆ ಕಿತ್ತೆಸೆದು ತಾನೂ ಪೂರ್ಣ ಬೆತ್ತಲಾದ.. ಬೆಳ್ಳನೆ ಬೊಮ್ಮನ್ ಬಾಸ್ ಈಗ ತನ್ನ ಕಪ್ಪು ಹಳ್ಳಿಯ ಗಟ್ಟಿ ಸೇವಕಿಯನ್ನು ಕಾಂಟ್ರಾಸ್ಟ್ ಆಗಿ ಕಾಣುವಂತೆ ಅಪ್ಪಿ ಮುದ್ದಾಡಿಕೊಳ್ಳುತ್ತಿದ್ದಾನೆ..
ಇಬ್ಬರೂ ನಿಂತು ಕೂತು ಆಗದೆಯೇ ಬಿಗಿದಪ್ಪಿ ಏದುಸಿರು ಬಿಡುತ್ತಾ ಟೇಬಲ್ ಮೇಲೆಯೇ ಹೊರಳಾಡಹತ್ತಿದ್ದಾರೆ..ಅವನ ದಪ್ಪ ಸಾಮಾನು ಅವಳ ಮೆತ್ತನೆಯ ತುಲ್ಲಿನ ತ್ರಿಕೋಣಕ್ಕೆ ಅಮುಕಿ  ಎಲ್ಲಿ, ದಾರಿ ಬಿಡು ಎನ್ನುತ್ತಿದೆ.
ಅವಳೂ ತನ್ನ ಎರಡೂ ಕೈಗಳಿಂದ ತನ್ನ ಸ್ತನಗಳನ್ನು ಹಿಚುಕಿಕೊಳ್ಳುತ್ತಾ ಅವನ ಬಾಯಿ ಬಾಯಿಗೆ ಅವೆರಡನ್ನು ತುರುಕಿ ತಿನ್ನಿ- ತಿನ್ನಿ ಎನ್ನುತ್ತಿದ್ದಾಳೆ. ಅವನು ಬಾಯಿ ದೊಡ್ದದಾಗಿ ತೆರೆದು ಅವಳ ಎರಡೂ ಮೊಲೆಯೆಲ್ಲಾ ಹಲ್ಲು ಬೀಳುವಂತೆ ಕಚ್ಚಿದರೂ,  ಅದರ ತೊಟ್ಟುಗಳನ್ನೂ ಚುಳ್ ಎನ್ನುವಂತೆ ಹೀರಿದರೂ ಅವಳು ಬೇಡವೆನ್ನದೇ, ಇನ್ನೂ ಉನ್ಮಾದ ಪಡುವ ಕಾಮಸಿಂಹಿಣಿಯಂತೆ ಆಡುತ್ತಿದ್ದಾಳೆ.

ಅವನ ಕೈಗಳು ಅವಳ ತುಲ್ಲಿನ ತಾವರೆಯನ್ನು ಬಿಡಿಸಿ ಮಕರಂದ ತೇವವನ್ನು ಸ್ಪರ್ಶಿಸಿ ಅಲ್ಲೇ ಕೆರೆಯುತ್ತಿದೆ..ಅವಳಿಗೆ ಅದರಿಂದ ಹುಚ್ಚು ಹಿಡಿದಂತೆ ಆಗಲು, ತನ್ನ ಹೆಬ್ಬೆಟ್ಟನ್ನು ಅವಳು ಚೆನ್ನಾಗಿ ಕ್ಲೀನ್ ಮಾಡಿಕೊಂಡು ಬಂದಿದ್ದ ಗುದದ್ವಾರದ  ಕಾಲುವೆಗೆ ಕಚಕ್ ಎಂದು ಸಡನ್ನಾಗಿ ನುಗ್ಗಿಸಿದನು,..ತನ್ನ ತೋರುಬೆರಳನ್ನು ಯೋನಿಗೂ , ಹೆಬ್ಬೆಟ್ಟನ್ನು ಗುದಕ್ಕೂ ಸಿಕ್ಕಿಸಿ ಮಧ್ಯೆಯ ಅವಳ ಮಾಂಸವನ್ನು ಹಾಗೇ ಒಳಗೆ ಎರಡರ ಮಧ್ಯೆ ಮೆತ್ತಗೆ ಗಿಲ್ಲಿದನು.
"ಅಯ್ಯೋ ಮಲ್ಲಿಗಾ ಒಳ್ಳೇ ಅಪರಂಜಿ ಹಳ್ಳಿ ಬೊಂಬೆ ತರಾ ಮೈಕೈ ತುಂಬಿಕೊಂಡು ಕಸುವು ಆಗಿದ್ದೆಯಲ್ಲೆ!...ನಿನ್ನ... ನಿನ್ನ ಏನ್ ಮಾಡ್ತೀನ್ ನೋಡೂ::"ಎಂದು ಹಂಬಲ ಪಟ್ಟನು.
 ಅವಳು ಆಗ ನಗುನಗುತ್ತಲೇ ಇನ್ನೂ ಕಾಮಾವೇಶದಿಂದ "ಅಹಾ ಸಾರು!...ಸಾಯಕ್ಕೆ ಮುಂಚೆ ಒಮ್ಮೆ ನಿಮ್ಮನ್ನ ಬೀಳಿಸಿಕೊಳ್ಬೇಕು ಅಂತಿದ್ದೆ...ಮುರುಗನ್ ದೇವರ ದಯಾ!...ನನ್ನ್ ರಾಜ ತರಾ ಸಿಕ್ಕ್ರಿ,,ಬನ್ನಿ ಚೆನ್ನಾಗಿ ಮಿಶಿನ್ ಬಿಡಿ ನಂಗೆ!..ನೋಡಿ ನಿಂಗೋಸ್ಕರ ಮೈ ಬೆಳೆಸ್ಕೊಂಡು ಕಿಲೀನ್ ಮಾಡ್ಕೊಂಡು ಹೆಂಗ್ ಬಂದಿದೀನಿ...ಊಂ..ಊಃ" ಎನ್ನುತ್ತಾ ಅವನ ಬೀಜದ ಚೀಲದ ಸೂಕ್ಷ್ಮ ಚರ್ಮದ ಮೇಲೆ ಅದು ಕೆರಳಿ ಕೊಬ್ಬುವಂತೆ ಪರಪರ ಕೆರೆಯುತ್ತಿದ್ದಾಳೆ
ಅವಳು ಗಂಡ ಬಿಟ್ಟ ಜೀವ, ಬಾಸ್ ಕಂಡರೆ ಮೋಹಗೊಂಡ ಕಾಮಿನಿ, ಅವನೋ ಹೆಂಡತಿ ಸತ್ತ ವಿದುರ, ಹಸಿವು ಜಾಸ್ತಿ... ಇಬ್ಬರಿಗೂ ಚೆನ್ನಾಗಿ ಅಲ್ಲೇ ಕೆಯ್ದಾಡುವ ಮನಸ್ಸು ಆಗಲೇ ಆಗಿಬಿಟ್ಟಿತು.

ಅಧ್ಯಾಯ 2 ಬರಲಿದೆ...